Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
reduce-refrigerator-electricity-bill-kannada-tips

ನಿಮ್ಮ ಮನೆಯಲ್ಲಿರುವ ಫ್ರಿಡ್ಜ್‌ ನಲ್ಲಿ ಈ ಬಟನ್ ಒತ್ತಿ : ಅರ್ಧದಷ್ಟು ಕಡಿಮೆ ಬರಲಿದೆ ಕರೆಂಟ್ ಬಿಲ್.!

30/04/2026 12:43 PM

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನ ಸಾವು ಕೇಸ್ : ಘಟನಾ ಸ್ಥಳಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ಪರಿಶೀಲನೆ

30/04/2026 12:37 PM

ALERT : ಬಿಸಿಲಿನಲ್ಲಿ ಅತಿಯಾದ ನೀರು ಕುಡಿಯುವುದು ಜೀವಕ್ಕೆ ಕುತ್ತು ತರಬಹುದು.! ಏನಿದು ‘ವಾಟರ್ ಟಾಕ್ಸಿಸಿಟಿ’?

30/04/2026 12:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೊಸ ದಾಖಲೆ ನಿರ್ಮಿಸಿದ ‘UPI ಪೇಮೆಂಟ್ಸ್’ ..! ಕಳೆದ ವರ್ಷಕ್ಕೆ ಹೋಲಿಸಿದ್ರೆ, ಶೇ.31ರಷ್ಟು ಹೆಚ್ಚಳ
INDIA

ಹೊಸ ದಾಖಲೆ ನಿರ್ಮಿಸಿದ ‘UPI ಪೇಮೆಂಟ್ಸ್’ ..! ಕಳೆದ ವರ್ಷಕ್ಕೆ ಹೋಲಿಸಿದ್ರೆ, ಶೇ.31ರಷ್ಟು ಹೆಚ್ಚಳ

By KannadaNewsNow02/10/2024 7:14 PM

ನವದೆಹಲಿ : ಯುಪಿಐ ಎಂದರೆ ಯುನಿಫೈಡ್ ಪೇಮೆಂಟ್ಸ್ (UPI Transactions Data) ಇಂಟರ್ಫೇಸ್ ಭಾರತದಲ್ಲಿ ಡಿಜಿಟಲ್ ಪಾವತಿ ಜಗತ್ತಿನಲ್ಲಿ ಕ್ರಾಂತಿಯನ್ನುಂಟು ಮಾಡಿದೆ.

ಇದೀಗ, ದೊಡ್ಡ ನಗರಗಳಿಂದ ಸಣ್ಣ ಪಟ್ಟಣಗಳವರೆಗೆ ಎಲ್ಲರೂ ಯುಪಿಐ ಬಳಸುತ್ತಿದ್ದಾರೆ. ನೀವು ದಿನಸಿ ಖರೀದಿಸಲು ಅಥವಾ ಆನ್ ಲೈನ್’ನಲ್ಲಿ ಶಾಪಿಂಗ್ ಮಾಡಲು ಬಯಸಿದರೂ ಯುಪಿಐ ಪಾವತಿಗಳನ್ನ ತುಂಬಾ ಸುಲಭಗೊಳಿಸಿದೆ. ಅದೇ ಸಮಯದಲ್ಲಿ ಯುಪಿಐ ಸೆಪ್ಟೆಂಬರ್ನಲ್ಲಿ ಎಲ್ಲಾ ದಾಖಲೆಗಳನ್ನ ಮುರಿದಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಯುಪಿಐ ಮೂಲಕ ಒಟ್ಟು ಮೊತ್ತ ರೂ. 20.64 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿದೆ. ಇದು ಕಳೆದ ವರ್ಷಕ್ಕಿಂತ 31% ಹೆಚ್ಚಾಗಿದೆ. ಇದಲ್ಲದೆ, ವಹಿವಾಟುಗಳ ಸಂಖ್ಯೆಯೂ 42% ರಷ್ಟು ಏರಿಕೆಯಾಗಿ 15.04 ಬಿಲಿಯನ್ ಗೆ ತಲುಪಿದೆ. ಈ ಅಂಕಿಅಂಶಗಳನ್ನು ಇತ್ತೀಚೆಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಬಿಡುಗಡೆ ಮಾಡಿದೆ. ಕಳೆದ ತಿಂಗಳು ಕೂಡ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆದಿದೆ.

ಕಳೆದ ತಿಂಗಳು 50.1 ಕೋಟಿ ಮೌಲ್ಯದ ವಹಿವಾಟು ನಡೆದಿದೆ. ಆಗಸ್ಟ್’ನಲ್ಲಿ ಈ ಸಂಖ್ಯೆ 48.3 ಕೋಟಿಯಷ್ಟಿತ್ತು. ಕಳೆದ ಐದು ತಿಂಗಳಲ್ಲಿ ಮಾಸಿಕ ಯುಪಿಐ ವಹಿವಾಟಿನ ಮೌಲ್ಯ 20 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ. ಇದು ಭಾರೀ ಸಂಖ್ಯೆಯಾಗಿದೆ.

ಇತರ ಪಾವತಿ ವಿಧಾನಗಳಲ್ಲಿಯೂ ಹೆಚ್ಚಳ.!
AEPS : ಸೆಪ್ಟೆಂಬರ್ ನಲ್ಲಿ ಸುಮಾರು 10 ಕೋಟಿ ವಹಿವಾಟುಗಳು ನಡೆದಿವೆ. ಇದರ ಒಟ್ಟು ಮೌಲ್ಯ 24,143 ಕೋಟಿ ರೂಪಾಯಿ.

IMPS : ರೂ. 5.65 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿದೆ. ಇದು ವಾರ್ಷಿಕ ಆಧಾರದ ಮೇಲೆ 11% ಹೆಚ್ಚಾಗಿದೆ.

ಫಾಸ್ಟ್ಯಾಗ್ : ಸೆಪ್ಟೆಂಬರ್’ನಲ್ಲಿ 31.8 ಕೋಟಿ ವಹಿವಾಟುಗಳು ನಡೆದಿವೆ. 7ರಷ್ಟು ಏರಿಕೆಯಾಗಿದೆ.

 

“ನಾವು ಯಾರಿಗೂ ಸನ್ಯಾಸಿಗಳಾಗುವಂತೆ ಎಂದಿಗೂ ಹೇಳಿಲ್ಲ” : ‘ಈಶಾ ಫೌಂಡೇಶನ್’ ಸ್ಪಷ್ಟನೆ

ಮೇಷಾದಿ ರಾಶಿಗಳ ಅಧಿಪತಿ ಸ್ವಭಾವ ತತ್ವ ಮತ್ತು ರತ್ನಗಳ ಸಂಕ್ಷಿಪ್ತ ಪರಿಚಯ

‘ಬಿಯರ್’ ಪ್ರಿಯರಿಗೆ ಗುಡ್ ನ್ಯೂಸ್..! ‘ಅಧ್ಯಯನ’ದಿಂದ ಸೂಪರ್ ಸಂಗತಿ ಬಹಿರಂಗ

'UPI Payments' sets new record 31% increase compared to last year ಶೇ.31ರಷ್ಟು ಹೆಚ್ಚಳ ಹೊಸ ದಾಖಲೆ ನಿರ್ಮಿಸಿದ 'UPI ಪೇಮೆಂಟ್ಸ್' ..! ಕಳೆದ ವರ್ಷಕ್ಕೆ ಹೋಲಿಸಿದ್ರೆ
Share. Facebook Twitter LinkedIn WhatsApp Email

Related Posts

ALERT : ಬಿಸಿಲಿನಲ್ಲಿ ಅತಿಯಾದ ನೀರು ಕುಡಿಯುವುದು ಜೀವಕ್ಕೆ ಕುತ್ತು ತರಬಹುದು.! ಏನಿದು ‘ವಾಟರ್ ಟಾಕ್ಸಿಸಿಟಿ’?

30/04/2026 12:36 PM2 Mins Read

Viral : ಅಚ್ಚರಿಯಾದರೂ ಸತ್ಯ : ಮೊಮ್ಮಗಳ ವಯಸ್ಸಿನ ಹುಡುಗಿ ಜೊತೆಗೆ ಮದುವೆಯಾದ 66ರ ವೃದ್ಧ.!

30/04/2026 12:13 PM1 Min Read

ಹೃದಯದ ಆರೋಗ್ಯಕ್ಕೆ `ರನ್ನಿಂಗ್ ಗಿಂತ ಸ್ವಿಮ್ಮಿಂಗ್ ಬೆಸ್ಟ್’ : ಸಂಶೋಧನೆಯಲ್ಲಿ ಅಚ್ಚರಿಯ ಸತ್ಯ ಬಹಿರಂಗ.!

30/04/2026 11:58 AM2 Mins Read
Recent News
reduce-refrigerator-electricity-bill-kannada-tips

ನಿಮ್ಮ ಮನೆಯಲ್ಲಿರುವ ಫ್ರಿಡ್ಜ್‌ ನಲ್ಲಿ ಈ ಬಟನ್ ಒತ್ತಿ : ಅರ್ಧದಷ್ಟು ಕಡಿಮೆ ಬರಲಿದೆ ಕರೆಂಟ್ ಬಿಲ್.!

30/04/2026 12:43 PM

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನ ಸಾವು ಕೇಸ್ : ಘಟನಾ ಸ್ಥಳಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ಪರಿಶೀಲನೆ

30/04/2026 12:37 PM

ALERT : ಬಿಸಿಲಿನಲ್ಲಿ ಅತಿಯಾದ ನೀರು ಕುಡಿಯುವುದು ಜೀವಕ್ಕೆ ಕುತ್ತು ತರಬಹುದು.! ಏನಿದು ‘ವಾಟರ್ ಟಾಕ್ಸಿಸಿಟಿ’?

30/04/2026 12:36 PM

BREAKING : ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನ ಸಾವು ಕೇಸ್ : ಲೋಕಾಯುಕ್ತದಿಂದ ಸುಮೋಟೋ ಕೇಸ್ ದಾಖಲು!

30/04/2026 12:33 PM
State News
reduce-refrigerator-electricity-bill-kannada-tips KARNATAKA

ನಿಮ್ಮ ಮನೆಯಲ್ಲಿರುವ ಫ್ರಿಡ್ಜ್‌ ನಲ್ಲಿ ಈ ಬಟನ್ ಒತ್ತಿ : ಅರ್ಧದಷ್ಟು ಕಡಿಮೆ ಬರಲಿದೆ ಕರೆಂಟ್ ಬಿಲ್.!

By kannadanewsnow5730/04/2026 12:43 PM KARNATAKA 2 Mins Read

ಡಿಜಿಟಲ್‌ ಡೆಸ್ಕ್ : ಇಂದಿನ ದಿನಗಳಲ್ಲಿ ಫ್ರಿಡ್ಜ್ ಇಲ್ಲದ ಮನೆಗಳೇ ಇಲ್ಲ. ಹಣ್ಣು, ತರಕಾರಿ ಹಾಗೂ ಉಳಿದ ಆಹಾರ ಪದಾರ್ಥಗಳನ್ನು…

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನ ಸಾವು ಕೇಸ್ : ಘಟನಾ ಸ್ಥಳಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ಪರಿಶೀಲನೆ

30/04/2026 12:37 PM

BREAKING : ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನ ಸಾವು ಕೇಸ್ : ಲೋಕಾಯುಕ್ತದಿಂದ ಸುಮೋಟೋ ಕೇಸ್ ದಾಖಲು!

30/04/2026 12:33 PM

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನ ಸಾವು ಕೇಸ್ : ಮೃತರ ಕುಟುಂಬಸ್ಥರಿಗೆ 1 ಲಕ್ಷ ಪರಿಹಾರ ಘೋಷಿಸಿದ ಜೆಡಿಎಸ್

30/04/2026 12:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.