Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾಲಕಿಯೊಡನೆ ಅನುಚಿತ ವರ್ತನೆ ಆರೋಪ : ಮಲ್ಲಿಕಾರ್ಜುನ ಮುತ್ಯಾ ವಿರುದ್ದ ಮಕ್ಕಳ ಆಯೋಗದಿಂದ ದೂರು ದಾಖಲು!

25/02/2026 8:37 PM

ರಾತ್ರಿ 11 ಗಂಟೆಯವರೆಗೆ ಎಚ್ಚರವಾಗಿರುವವರೇ ಎಚ್ಚರ ; ಡೊಳ್ಳು ಹೊಟ್ಟೆ, ಬೋಳು ತಲೆ ತಪ್ಪಿದ್ದಲ್ಲ!

25/02/2026 8:34 PM

ಮಂಡ್ಯ : ಮನೆಯ ಬೀಗ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ!

25/02/2026 8:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » UPDATE : ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಬಸ್ : ಮೃತರ ಸಂಖ್ಯೆ 36ಕ್ಕೆ ಏರಿಕೆ
INDIA

UPDATE : ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಬಸ್ : ಮೃತರ ಸಂಖ್ಯೆ 36ಕ್ಕೆ ಏರಿಕೆ

By KannadaNewsNow04/11/2024 3:07 PM

ಡೆಹ್ರಾಡೂನ್: ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ರಾಮ್ನಗರ್ ಬಳಿ ಸೋಮವಾರ ಬೆಳಿಗ್ಗೆ ಬಸ್ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 36 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು ಹನ್ನೆರಡಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ರಾಮನಗರದಲ್ಲಿ 36 ಜನರು ಸಾವನ್ನಪ್ಪಿದ್ದಾರೆ ಮತ್ತು 24 ಜನರು ಗಾಯಗೊಂಡಿದ್ದಾರೆ ಎಂದು ಅಲ್ಮೋರಾದ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ವಿನೀತ್ ಪಾಲ್ ತಿಳಿಸಿದ್ದಾರೆ.

ಬಸ್ ಓವರ್ ಲೋಡ್ ಆಗಿದ್ದು, ಸಾವನ್ನಪ್ಪಿದವರಲ್ಲಿ ಹೆಚ್ಚು ಮಕ್ಕಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

#WATCH | Uttarakhand: A Garwal Motors Users' bus fell into a gorge near Kupi in Ramnagar at Pauri-Almora border. Deaths and injuries feared. Search and rescue operation underway. Details awaited.

(Video: SDRF) pic.twitter.com/dzSgKw6tkF

— ANI (@ANI) November 4, 2024

 

ಬಸ್ ಗರ್ವಾಲ್ ನಿಂದ ಕುಮಾವೂನ್’ಗೆ ತೆರಳುತ್ತಿದ್ದಾಗ ಅಲ್ಮೋರಾದ ಮಾರ್ಚುಲಾದಲ್ಲಿ ಅಪಘಾತ ಸಂಭವಿಸಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲೋಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

 

BREAKING: ‘EC’ಯಿಂದ ಕೇರಳ, ಪಂಜಾಬ್, ಯುಪಿ ವಿಧಾನಸಭಾ ಉಪಚುನಾವಣೆ ಮತದಾನದ ದಿನಾಂಕ ಬದಲಾವಣೆ | Assembly bypolls

BREAKING : ರಾಜ್ಯದಲ್ಲಿ ಪಟಾಕಿ ಸಿಡಿತಕ್ಕೆ ಮೊದಲ ಬಲಿ : ಬೆಂಗಳೂರಲ್ಲಿ ಯುವಕ ಸಾವು, 6 ಜನರ ಬಂಧನ!

BREAKING : ದೀಪಾವಳಿ ದಿನ ಗಾಳಿ ಗುಣಮಟ್ಟ ಕುಸಿತ ; ಪಟಾಕಿ ನಿಷೇಧದ ಕುರಿತು ಸರ್ಕಾರಕ್ಕೆ ‘ಸುಪ್ರೀಂ’ ತರಾಟೆ

UPDATE : ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಬಸ್ : ಮೃತರ ಸಂಖ್ಯೆ 36ಕ್ಕೆ ಏರಿಕೆ UPDATE: Death toll rises to 36 as bus falls into gorge in Uttarakhand
Share. Facebook Twitter LinkedIn WhatsApp Email

Related Posts

ರಾತ್ರಿ 11 ಗಂಟೆಯವರೆಗೆ ಎಚ್ಚರವಾಗಿರುವವರೇ ಎಚ್ಚರ ; ಡೊಳ್ಳು ಹೊಟ್ಟೆ, ಬೋಳು ತಲೆ ತಪ್ಪಿದ್ದಲ್ಲ!

25/02/2026 8:34 PM2 Mins Read

No More Hidden Charges : ಬ್ಯಾಂಕ್ ಗ್ರಾಹಕರಿಗೆ ಬಿಗ್ ರಿಲೀಫ್ ; ಇನ್ಮುಂದೆ ಆ ಶುಲ್ಕಗಳು ಇರೋದಿಲ್ಲ, ‘RBI’ ಖಡಕ್ ಮಾರ್ಗಸೂಚಿ!

25/02/2026 7:37 PM2 Mins Read

ಚೈನ್ನೈನಲ್ಲಿ ತಾಂತ್ರಿಕ ದೋಷದಿಂದ 5 ಗಂಟೆ ಏರ್ಪೋರ್ಟ್ ನಲ್ಲೆ ನಿಂತ ಇಂಡಿಗೋ ವಿಮಾನ : ಪ್ರಯಾಣಿಕರು ಅಕ್ರೋಶ!

25/02/2026 7:02 PM1 Min Read
Recent News

ಬಾಲಕಿಯೊಡನೆ ಅನುಚಿತ ವರ್ತನೆ ಆರೋಪ : ಮಲ್ಲಿಕಾರ್ಜುನ ಮುತ್ಯಾ ವಿರುದ್ದ ಮಕ್ಕಳ ಆಯೋಗದಿಂದ ದೂರು ದಾಖಲು!

25/02/2026 8:37 PM

ರಾತ್ರಿ 11 ಗಂಟೆಯವರೆಗೆ ಎಚ್ಚರವಾಗಿರುವವರೇ ಎಚ್ಚರ ; ಡೊಳ್ಳು ಹೊಟ್ಟೆ, ಬೋಳು ತಲೆ ತಪ್ಪಿದ್ದಲ್ಲ!

25/02/2026 8:34 PM

ಮಂಡ್ಯ : ಮನೆಯ ಬೀಗ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ!

25/02/2026 8:13 PM

ಮೂಲ ಸೌಕರ್ಯಗಳಿಂದ ವಂಚಿತ ಗ್ರಾಮಗಳ ಅಭಿವೃದ್ಧಿ – ಶಾಸಕ ಕೆ.ಎಂ.ಉದಯ್

25/02/2026 8:11 PM
State News
KARNATAKA

ಬಾಲಕಿಯೊಡನೆ ಅನುಚಿತ ವರ್ತನೆ ಆರೋಪ : ಮಲ್ಲಿಕಾರ್ಜುನ ಮುತ್ಯಾ ವಿರುದ್ದ ಮಕ್ಕಳ ಆಯೋಗದಿಂದ ದೂರು ದಾಖಲು!

By kannadanewsnow0525/02/2026 8:37 PM KARNATAKA 1 Min Read

ಯಾದಗಿರಿ : ಶಹಾಪುರ ತಾಲೂಕಿನ ಮಹಲ್ ರೋಜಾದ ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ…

ಮಂಡ್ಯ : ಮನೆಯ ಬೀಗ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ!

25/02/2026 8:13 PM

ಮೂಲ ಸೌಕರ್ಯಗಳಿಂದ ವಂಚಿತ ಗ್ರಾಮಗಳ ಅಭಿವೃದ್ಧಿ – ಶಾಸಕ ಕೆ.ಎಂ.ಉದಯ್

25/02/2026 8:11 PM

ಬೆಂಗಳೂರಲ್ಲಿ ‘CBI’ ತನಿಖೆಗೆ ಹೆದರಿ ‘BBMP’ ನಿವೃತ್ತ ಇಂಜಿನಿಯರ್ ನೇಣಿಗೆ ಶರಣು!

25/02/2026 8:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.