ಬೆಂಗಳೂರು: ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರತಿ ವರ್ಷ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದಂತ ಅಧಿಕಾರಿಗಳಿಗೆ ಕೇಂದ್ರ ಗೃಹ ಮಂತ್ರಿ ಪದಕವನ್ನು ನೀಡಲಾಗುತ್ತಿದೆ. ಅದರಂತೆ ಈ ಬಾರಿ 151 ಮಂದಿಗೆ ನೀಡಲಾಗಿದೆ. ಇವರಲ್ಲಿ ಕರ್ನಾಟಕದ 6 ಪೊಲೀಸ್ ಅಧಿಕಾರಿಗಳಿಗೆ ಪದಕದ ಗೌರವ ಸಂದಿದೆ.

BREAKING NEWS: ಸನ್ನಡತೆಯ ಆಧಾರದ ಮೇಲೆ ಈ ಬಾರಿ ರಾಜ್ಯಾಧ್ಯಂತ 81 ಖೈದಿಗಳ ಬಿಡುಗಡೆ: ರಾಜ್ಯಪಾಲರ ಅಂಕಿತ

ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯದಿಂದ ಪದಕದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಉತ್ಕೃಷ್ಟ ಸೇವೆಗಾಗಿ 2022ನೇ ಸಾಲಿನ ಕೇಂದ್ರ ಗೃಹ ಮಂತ್ರಿ ಪದಕವನ್ನು ಪ್ರಕಟಿಸಲಾಗಿದೆ. ಈ ಬಾರಿ 151 ಸಾಧಕರಿಗೆ ಪದಕವನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ.

Job Alert: ‘1,242 ಸಹಾಯಕ ಪ್ರಾಧ್ಯಾಪಕರ ಹುದ್ದೆ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಶೀಘ್ರವೇ ಆಯ್ಕೆ ಪಟ್ಟಿ ಪ್ರಕಟ – ಸಚಿವ ಅಶ್ವತ್ಥನಾರಾಯಣ

ಹೀಗಿದೆ.. ಕೇಂದ್ರ ಗೃಹ ಮಂತ್ರಿ ಪದಕ ಪಡೆದ ಕರ್ನಾಟಕ ಪೊಲೀಸ್ ಅಧಿಕಾರಿಗಳ ಪಟ್ಟಿ

  1. ಲಕ್ಷ್ಮೀ ಗಣೇಶ್ ಕೆ, ಹೆಚ್ಚುವರಿ ಎಸ್ಪಿ
  2. ವೆಂಕಟಪ್ಪ ನಾಯಕ, ಡಿವೈಎಸ್ಪಿ
  3. ಮೈಸೂರು ರಾಜೇಂದ್ರ ಗೌತಮ್, ಡಿವೈಎಸ್ಪಿ
  4. ಶಂಕರ್ ಕಾಳಪ್ಪ ಮರಿಹಾಳ್, ಡಿವೈಎಸ್ಪಿ
  5. ಶಂಕರಗೌಡ ವೀರಗೌಡ ಪಾಟೀಲ್, ಡಿವೈಎಸ್ಪಿ
  6. ಗುರುಬಸವರಾಜ್ ಹೆಚ್ ಹಿರೇಗೌಡರ್, ಸಿಪಿಐ

Share.
Exit mobile version