ಬೆಂಗಳೂರು; ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಯುಜಿ ನೀಟ್-2024ರ ವೈದ್ಯಕೀಯ ಎಂಓಪಿ-ಅಪ್ ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಕೆಇಎ, UGNEET– 2024 ವೈದ್ಯಕೀಯ MOP-UP ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ Provisional Results ಅನ್ನು KEA ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.
https://cetonline.karnataka.gov.in/kea/ ಜಾಲತಾಣಕ್ಕೆ ಹೋಗಿ ಫಲಿತಾಂಶ ಪಡೆಯಬಹುದು. ಈ ಸಂಬಂಧ ಏನೇ ಆಕ್ಷೇಪಣೆಗಳು ಇದ್ದರೂ ಸಂಜೆ 6 ಗಂಟೆ ಒಳಗೆ ಇ- ಮೇಲ್ ( keauthority-ka@nic.in ) ಮಾಡಬೇಕು ಎಂದು ಹೇಳಿದೆ.
#UGNEET– 2024 ವೈದ್ಯಕೀಯ MOP-UP ಸುತ್ತಿನ ಸೀಟು ಹಂಚಿಕೆಯ ಪರಿಷ್ಕೃತ Provisional Results ಅನ್ನು #KEA ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಲಿಂಕ್ ಗೆ ಹೋಗಿ ಫಲಿತಾಂಶ ಪಡೆಯಬಹುದು. ಈ ಸಂಬಂಧ ಏನೇ ಆಕ್ಷೇಪಣೆಗಳು ಇದ್ದರೂ ಸಂಜೆ 6 ಗಂಟೆ ಒಳಗೆ ಇ- ಮೇಲ್ ( keauthority-ka@nic.in ) ಮಾಡಬೇಕು.@CMofKarnataka @drmcsudhakar
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) (@KEA_karnataka) October 18, 2024
ರಾಜ್ಯ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಕಲಿಕೆ ಸುಧಾರಣೆಗೆ ‘ಶಿಕ್ಷ ಕೋಪೈಲಟ್ ಯೋಜನೆ’ ಜಾರಿ
ಶೀಘ್ರದಲ್ಲೇ ‘ಸುಪ್ರೀಂ ಕೋರ್ಟ್’ನ ಎಲ್ಲಾ ವಿಚಾರಣೆಗಳನ್ನು ‘ಲೈವ್ ಸ್ಟ್ರೀಮಿಂಗ್’ ಪ್ರಾರಂಭ: ವರದಿ | Supreme Court