Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: ವಿಯೆಟ್ನಾಂ ಆಹಾರ ಹಗರಣ: ಪಶು ಆಹಾರದ ಎಣ್ಣೆಯನ್ನು ಅಡುಗೆ ಎಣ್ಣೆಯಾಗಿ ಮಾರಾಟ | Vietnam Food Scam

29/06/2025 9:32 PM

F1 ಆಸ್ಟ್ರಿಯನ್ ಗ್ರ್ಯಾಂಡ್ ಪ್ರಿಕ್ಸ್-2025 ಗೆದ್ದ ಲ್ಯಾಂಡೊ ನಾರ್ರಿಸ್ | F1 Austrian Grand Prix 2025

29/06/2025 9:25 PM

ಕ್ಯಾಬಿನ್ ಒಳಗೆ ತಾಪಮಾನ ಹೆಚ್ಚಾಗಿದ್ದರಿಂದ ಏರ್ ಇಂಡಿಯಾ ವಿಮಾನ ಕೋಲ್ಕತ್ತದಲ್ಲಿ ಸೇಫ್ ಲ್ಯಾಂಡಿಂಗ್

29/06/2025 9:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೈಕ್-ಲಾರಿ ನಡುವೆ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದುರ್ಮರಣ
KARNATAKA

ಬೈಕ್-ಲಾರಿ ನಡುವೆ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದುರ್ಮರಣ

By kannadanewsnow0919/11/2024 8:20 PM

ಬೆಂಗಳೂರು: ನೆಲಮಂಗಲ ಬಳಿಯಲ್ಲಿ ಬೈಕ್ ಹಾಗೂ ಲಾರಿ ನಡುವಿನ ಅಪಘಾತದಲ್ಲಿ ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ನಡೆದಿದೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಮಲ್ಲರಬಾಣವಾಡಿ ಕ್ರಾಸ್ ನಲ್ಲಿ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಕೋಲಾರದ ಶ್ರೀನಿವಾಸಪುರದ ನಿವಾಸಿ ಜೀವನ್ ಹಾಗೂ ಆದಿತ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವೇಗವಾಗಿ ಬಂದಂತ ಲಾರಿಯೊಂದು ಬೈಕ್ ಹಿಂಬದಿಗೆ ಡಿಕ್ಕಿಯಾದ ನಂತ್ರ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತ್ರ ಲಾರಿ ಕೆಳಗೆ ಬೈಕ್ ಸಿಕ್ಕಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬೈಕ್ ಸವಾರರಾದಂತ ಜೀವನ್, ಆದಿತ್ಯ ಸ್ಥಳದಲ್ಲೇ ದುರ್ಮಣ ಹೊಂದಿದ್ದಾರೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಟೆಲಿಮೆಡಿಸಿನ್, ಟೆಲಿ-ಐಸಿಯು ಸೇವೆಗೆ ಚಿಂತನೆ- ಸಚಿವ ದಿನೇಶ್ ಗುಂಡೂರಾವ್

ಕಾಂಗ್ರೆಸ್ ನಲ್ಲೂ ‘ಕಿಂಡರ್ ಗಾರ್ಡನ್’ ಪದ್ಧತಿ ಇದೆ : ಸಚಿವ ಸ್ಥಾನದ ಕುರಿತು ಶಾಸಕ ನರೇಂದ್ರ ಸ್ವಾಮಿ ಅಸಮಾಧಾನ

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ: 9 ಜಿಂಕೆ, 1 ಕಾಡು ಹಂದಿ ಬೇಟೆಯಾಡಿದ್ದ ಓರ್ವ ಅರೆಸ್ಟ್

29/06/2025 8:39 PM2 Mins Read

ಬೆಂಗಳೂರಲ್ಲಿ ‘ಇ-ಖಾತಾ’ ಅರ್ಜಿ ಸಲ್ಲಿಕೆಗೆ ಭರ್ಜರಿ ರೆಸ್ಪಾನ್ಸ್: ಇಂದು ಒಂದೇ ದಿನ 677 ವಿತರಣೆ

29/06/2025 7:38 PM1 Min Read

ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಯೇ? ಏಳು ಲಂವಗದಿಂದ ಈ ರಹಸ್ಯ ಪರಿಹಾರ ಮಾಡಿ, ನಿವಾರಣೆ ಖಂಡಿತ

29/06/2025 7:32 PM2 Mins Read
Recent News

Shocking: ವಿಯೆಟ್ನಾಂ ಆಹಾರ ಹಗರಣ: ಪಶು ಆಹಾರದ ಎಣ್ಣೆಯನ್ನು ಅಡುಗೆ ಎಣ್ಣೆಯಾಗಿ ಮಾರಾಟ | Vietnam Food Scam

29/06/2025 9:32 PM

F1 ಆಸ್ಟ್ರಿಯನ್ ಗ್ರ್ಯಾಂಡ್ ಪ್ರಿಕ್ಸ್-2025 ಗೆದ್ದ ಲ್ಯಾಂಡೊ ನಾರ್ರಿಸ್ | F1 Austrian Grand Prix 2025

29/06/2025 9:25 PM

ಕ್ಯಾಬಿನ್ ಒಳಗೆ ತಾಪಮಾನ ಹೆಚ್ಚಾಗಿದ್ದರಿಂದ ಏರ್ ಇಂಡಿಯಾ ವಿಮಾನ ಕೋಲ್ಕತ್ತದಲ್ಲಿ ಸೇಫ್ ಲ್ಯಾಂಡಿಂಗ್

29/06/2025 9:14 PM

GOOD NEWS: ಇನ್ಮುಂದೆ ರೈಲು ಹೊರಡುವ 8 ಗಂಟೆಗಳ ಮೊದಲೇ ರಿಸರ್ವೇಶನ್ ಚಾರ್ಟ್ ಲೀಸ್ಟ್ ಸಿದ್ಧ: ಭಾರತೀಯ ರೈಲ್ವೆ ಇಲಾಖೆ

29/06/2025 8:46 PM
State News
KARNATAKA

ಬೆಂಗಳೂರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ: 9 ಜಿಂಕೆ, 1 ಕಾಡು ಹಂದಿ ಬೇಟೆಯಾಡಿದ್ದ ಓರ್ವ ಅರೆಸ್ಟ್

By kannadanewsnow0929/06/2025 8:39 PM KARNATAKA 2 Mins Read

ಬೆಂಗಳೂರು : ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸೂಚನೆಯ ಮೇರೆಗೆ ಬೆಂಗಳೂರು ನಗರ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ…

ಬೆಂಗಳೂರಲ್ಲಿ ‘ಇ-ಖಾತಾ’ ಅರ್ಜಿ ಸಲ್ಲಿಕೆಗೆ ಭರ್ಜರಿ ರೆಸ್ಪಾನ್ಸ್: ಇಂದು ಒಂದೇ ದಿನ 677 ವಿತರಣೆ

29/06/2025 7:38 PM

ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಯೇ? ಏಳು ಲಂವಗದಿಂದ ಈ ರಹಸ್ಯ ಪರಿಹಾರ ಮಾಡಿ, ನಿವಾರಣೆ ಖಂಡಿತ

29/06/2025 7:32 PM

ಪ್ರಧಾನಿ ಮೋದಿ ಕಲಬುರ್ಗಿ ರೊಟ್ಟಿ ಯಶಸ್ಸನ್ನು ಪ್ರಸ್ತಾಪದ ಹಿಂದ ರಾಜ್ಯ ಸರ್ಕಾರದ ಶ್ರಮವಿದೆ: ಸಚಿವ ಪ್ರಿಯಾಂಕ್ ಖರ್ಗೆ

29/06/2025 7:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.