ಬೆಂಗಳೂರು: ಇಬ್ಬರು ಸ್ನೇಹಿತೆಯರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹಣವನ್ನು ಸುಲಿಗೆ ಮಾಡಲಾಗಿದೆ. ಸ್ನೇಹಿತೆಯರನ್ನು ಬೆತ್ತಲೆಗೊಳಿಸಿ ವೀಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವಂತ ಘಟನೆ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಮತ್ತೊಂದು ಡಿಜಿಟಲ್ ಅರೆಸ್ಟ್ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಸ್ನೇಹಿತೆಯರನ್ನು ಬೆತ್ತಲೆಗೊಳಿಸಿದ ವೀಡಿಯೋ ತೋರಿಸಿ 58,000 ಹಣವನ್ನು ಸುಲಿಗೆ ಮಾಡಲಾಗಿದೆ. ಇದಷ್ಟೇ ಅಲ್ಲದೇ ಮತ್ತೆ ಮತ್ತೆ ಹಣ ನೀಡುವಂತೆ ಕಿರುಕುಳ ಕೂಡ ನೀಡಲಾಗಿದೆ.
ಅಕ್ರಮ ಹಣ ವರ್ಗಾವಣೆ ಮಾಡಿದ್ದೀರೆಂದು ಡಿಜಿಟಲ್ ಅರೆಸ್ಟ್ ಆರೋಪಿಗಳು ಬೆದರಿಕೆ ಮಾಡಿ ಈ ಸುಲಿಗೆ ಮಾಡಲಾಗಿದೆ. ಸ್ನೇಹಿತರಿಗೆ ವೀಡಿಯೋ ಕರೆ ಮಾಡಿ ಸೈಬರ್ ವಂಚಕರಿಂದ ಈ ಕೃತ್ಯ ಎಸಗಲಾಗಿದೆ.
ಇದಷ್ಟೇ ಅಲ್ಲದೇ ದೈಹಿಕ ತಪಾಸಣೆ ಹೆಸರಿನಲ್ಲಿ ಸ್ನೇಹಿತೆಯರನ್ನು ವಿವಸ್ತ್ರಗೊಳಿಸಿ ಕಿರುಕುಳ ನೀಡಲಾಗಿದೆ. ದೈಹಿಕ ತಪಾಸಣೆ ಹೆಸರಿನಲ್ಲಿ ಸ್ನೇಹಿತೆಯರನ್ನು ವಿವಸ್ತ್ರಗೊಳಿಸಿ ಕಿರುಕುಳ ನೀಡಲಾಗಿದೆ.
ಸುಮಾರು 9 ಗಂಟೆ ಕಾಲ ಕಿರುಕುಳಕ್ಕೊಳಗಾದ ಬಾಲ್ಯ ಸ್ನೇಹಿತೆಯರು ಬೆಂಗಳೂರು ಪೂರ್ವ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
BREAKING: ಒಂದೇ ಒಂದು ದಿನದ ಮಟ್ಟಿಗೆ ‘ಪೌರಾಯುಕ್ತ’ರನ್ನು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ