Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದಲ್ಲಿ 21 ವರ್ಷದೊಳಗಿನವರಿಗೆ `ತಂಬಾಕು ಉತ್ಪನ್ನ ಮಾರಾಟ ನಿಷೇಧ’, ಹುಕ್ಕಾ ಬಾರ್ ನಡೆಸಿದ್ರೆ 1 ಲಕ್ಷ ರೂ. ದಂಡ: ಸರ್ಕಾರದಿಂದ ಮಹತ್ವದ ಆದೇಶ

01/06/2025 6:16 AM

BREAKING : ಬೆಂಗಳೂರಿನಲ್ಲಿ ತಡರಾತ್ರಿ ಮತ್ತೊಂದು ಅಗ್ನಿ ಅವಘಡ : ಹೊತ್ತಿ ಉರಿದ ಆಟೋ ಮೊಬೈಲ್ ಅಂಗಡಿ.!

01/06/2025 6:08 AM

BIG NEWS : ರಾಜ್ಯದಲ್ಲಿ ಬಾಲಗರ್ಭಿಣಿ ಕೇಸ್ ನಿರ್ಲಕ್ಷಿಸಿದರೆ `PDO, ರೆವಿನ್ಯೂ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ : CM ಸಿದ್ದರಾಮಯ್ಯ ಎಚ್ಚರಿಕೆ

01/06/2025 6:03 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಮಕ್ಕಳಿಗೆ ಬಿಸಿಯೂಟ ತಯಾರಿಸುವ ವೇಳೆಯಲ್ಲೇ ಕುಕ್ಕರ್ ಸ್ಪೋಟ: ಇಬ್ಬರು ಅಡುಗೆ ಸಹಾಯಕಿಯರಿಗೆ ಗಾಯ
KARNATAKA

BREAKING: ಮಕ್ಕಳಿಗೆ ಬಿಸಿಯೂಟ ತಯಾರಿಸುವ ವೇಳೆಯಲ್ಲೇ ಕುಕ್ಕರ್ ಸ್ಪೋಟ: ಇಬ್ಬರು ಅಡುಗೆ ಸಹಾಯಕಿಯರಿಗೆ ಗಾಯ

By kannadanewsnow0901/01/2025 9:04 PM

ತುಮಕೂರು: ಮಧ್ಯಾಹ್ನದ ಬಿಸಿಯೂಟಕ್ಕಾಗಿ ಶಾಲಾ ಮಕ್ಕಳಿಗೆ ಊಟ ತಯಾರಿಸುತ್ತಿದ್ದಂತ ಸಂದರ್ಭದಲ್ಲೇ ಗ್ಯಾಸ್ ಮೇಲೆ ಇರಿಸಿದ್ದಂತ ಕುಕ್ಕರ್ ಸ್ಪೋಟಗೊಂಡು ಓರ್ವ ಅಡುಗೆ ಸಹಾಯಕಿ ಗಂಭೀರವಾಗಿ ಗಾಯಗೊಂಡು, ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿರುವ ಘಟನೆ ನಡೆದಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಪುರವರದಲ್ಲಿರುವಂತ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಮಧ್ಯಾಹ್ನ ಬಿಸಿಯೂಟ ತಯಾರಿಸುತ್ತಿದ್ದಂತ ಸಂದರ್ಭದಲ್ಲೇ ಕುಕ್ಕರ್ ಸ್ಪೋಟಗೊಂಡಿದೆ. ಈ ಘಟನೆಯಲ್ಲಿ ಅಡುಗೆ ಸಹಾಯಕಿ ಉಮಾದೇವಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಬ್ಬ ಅಡುಗೆ ಸಹಾಯಕಿ ಜಯ್ಯಮ್ಮ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದೆ.

ಗಂಭೀರವಾಗಿ ಗಾಯಗೊಂಡಿರುವಂತ ಅಡುಗೆ ಸಹಾಯಕಿ ಉಮಾದೇವಿಯನ್ನು ಮಧುಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗುಣಮಟ್ಟದ ಕುಕ್ಕರ್ ನೀಡದೇ ಇರುವುದೇ ಘಟನೆ ಕಾರಣ ಎಂಬುದಾಗಿ ಆರೋಪಿಸಲಾಗಿದೆ.

BREAKING: ಹೊಸ ವರ್ಷದಂದೇ ಧಾರುಣ ಘಟನೆ: ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಮಕ್ಕಳಿಬ್ಬರು ಸಾವು

ರಾಜಸ್ಥಾನದಲ್ಲಿ 150 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ 3 ವರ್ಷದ ಬಾಲಕಿ ರಕ್ಷಣೆ

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ 21 ವರ್ಷದೊಳಗಿನವರಿಗೆ `ತಂಬಾಕು ಉತ್ಪನ್ನ ಮಾರಾಟ ನಿಷೇಧ’, ಹುಕ್ಕಾ ಬಾರ್ ನಡೆಸಿದ್ರೆ 1 ಲಕ್ಷ ರೂ. ದಂಡ: ಸರ್ಕಾರದಿಂದ ಮಹತ್ವದ ಆದೇಶ

01/06/2025 6:16 AM2 Mins Read

BREAKING : ಬೆಂಗಳೂರಿನಲ್ಲಿ ತಡರಾತ್ರಿ ಮತ್ತೊಂದು ಅಗ್ನಿ ಅವಘಡ : ಹೊತ್ತಿ ಉರಿದ ಆಟೋ ಮೊಬೈಲ್ ಅಂಗಡಿ.!

01/06/2025 6:08 AM1 Min Read

BIG NEWS : ರಾಜ್ಯದಲ್ಲಿ ಬಾಲಗರ್ಭಿಣಿ ಕೇಸ್ ನಿರ್ಲಕ್ಷಿಸಿದರೆ `PDO, ರೆವಿನ್ಯೂ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ : CM ಸಿದ್ದರಾಮಯ್ಯ ಎಚ್ಚರಿಕೆ

01/06/2025 6:03 AM2 Mins Read
Recent News

BIG NEWS : ರಾಜ್ಯದಲ್ಲಿ 21 ವರ್ಷದೊಳಗಿನವರಿಗೆ `ತಂಬಾಕು ಉತ್ಪನ್ನ ಮಾರಾಟ ನಿಷೇಧ’, ಹುಕ್ಕಾ ಬಾರ್ ನಡೆಸಿದ್ರೆ 1 ಲಕ್ಷ ರೂ. ದಂಡ: ಸರ್ಕಾರದಿಂದ ಮಹತ್ವದ ಆದೇಶ

01/06/2025 6:16 AM

BREAKING : ಬೆಂಗಳೂರಿನಲ್ಲಿ ತಡರಾತ್ರಿ ಮತ್ತೊಂದು ಅಗ್ನಿ ಅವಘಡ : ಹೊತ್ತಿ ಉರಿದ ಆಟೋ ಮೊಬೈಲ್ ಅಂಗಡಿ.!

01/06/2025 6:08 AM

BIG NEWS : ರಾಜ್ಯದಲ್ಲಿ ಬಾಲಗರ್ಭಿಣಿ ಕೇಸ್ ನಿರ್ಲಕ್ಷಿಸಿದರೆ `PDO, ರೆವಿನ್ಯೂ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ : CM ಸಿದ್ದರಾಮಯ್ಯ ಎಚ್ಚರಿಕೆ

01/06/2025 6:03 AM

BIG NEWS : ರಾಜ್ಯದಲ್ಲಿ ಮೇ.31ರವರೆಗೆ ಭಾರೀ ಮಳೆಯಿಂದ 71 ಮಂದಿ ಸಾವು, 15,378 ಹೆಕ್ಟೇರ್ ಬೆಳೆಹಾನಿ : CM ಸಿದ್ದರಾಮಯ್ಯ ಮಾಹಿತಿ

01/06/2025 5:57 AM
State News
KARNATAKA

BIG NEWS : ರಾಜ್ಯದಲ್ಲಿ 21 ವರ್ಷದೊಳಗಿನವರಿಗೆ `ತಂಬಾಕು ಉತ್ಪನ್ನ ಮಾರಾಟ ನಿಷೇಧ’, ಹುಕ್ಕಾ ಬಾರ್ ನಡೆಸಿದ್ರೆ 1 ಲಕ್ಷ ರೂ. ದಂಡ: ಸರ್ಕಾರದಿಂದ ಮಹತ್ವದ ಆದೇಶ

By kannadanewsnow5701/06/2025 6:16 AM KARNATAKA 2 Mins Read

ಬೆಂಗಳೂರು : ಕರ್ನಾಟಕ ಸರ್ಕಾರವು ಹುಕ್ಕಾ ಬಾರ್‌ಗಳನ್ನು ನಿಷೇಧಿಸುವ, ತಂಬಾಕು ಉತ್ಪನ್ನಗಳನ್ನು ಖರೀದಿಸುವ ಕಾನೂನುಬದ್ಧ ವಯಸ್ಸನ್ನು 18 ರಿಂದ 21…

BREAKING : ಬೆಂಗಳೂರಿನಲ್ಲಿ ತಡರಾತ್ರಿ ಮತ್ತೊಂದು ಅಗ್ನಿ ಅವಘಡ : ಹೊತ್ತಿ ಉರಿದ ಆಟೋ ಮೊಬೈಲ್ ಅಂಗಡಿ.!

01/06/2025 6:08 AM

BIG NEWS : ರಾಜ್ಯದಲ್ಲಿ ಬಾಲಗರ್ಭಿಣಿ ಕೇಸ್ ನಿರ್ಲಕ್ಷಿಸಿದರೆ `PDO, ರೆವಿನ್ಯೂ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ : CM ಸಿದ್ದರಾಮಯ್ಯ ಎಚ್ಚರಿಕೆ

01/06/2025 6:03 AM

BIG NEWS : ರಾಜ್ಯದಲ್ಲಿ ಮೇ.31ರವರೆಗೆ ಭಾರೀ ಮಳೆಯಿಂದ 71 ಮಂದಿ ಸಾವು, 15,378 ಹೆಕ್ಟೇರ್ ಬೆಳೆಹಾನಿ : CM ಸಿದ್ದರಾಮಯ್ಯ ಮಾಹಿತಿ

01/06/2025 5:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.