ಮೈಸೂರು: ಇಂದು ಭಾನುವಾರದ ರಜೆಯ ಹಿನ್ನಲೆಯಲ್ಲಿ ಗ್ರಾಮದ ಕೆರೆಯೊಂದಕ್ಕೆ ಈಜಲು ತೆರಳಿದ್ದಂತ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ, ಸಾಹುಕಾರಹುಂಡಿ ಗ್ರಾಮದಲ್ಲಿ ನಡೆದಿದೆ.
ಮೈಸೂರು ತಾಲೂಕಿನ ಸಾಹುಕಾರಹುಂಡಿ ಗ್ರಾಮದಲ್ಲಿನ ಕೆರೆಗೆ ಈಜಲು ವರುಣ್(16) ಹಾಗೂ ಜಸ್ವಂತ್(14) ತೆರಳಿದ್ದರು. ಇಂದು ಹೀಗೆ ತೆರಳಿದ್ದಂತ ಇಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಮೈಸೂರು ತಾಲೂಕಿನ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಮ ದಾಖಲಾಗಿದೆ.
BREAKING: ತುಮಕೂರಿನ ‘ಚಿನ್ನೇನಹಳ್ಳಿ’ಯ ಕಲುಷಿತ ನೀರು ಕೇಸ್: ಓರ್ವ ವ್ಯಕ್ತಿಗೆ ‘ಕಾಲರಾ’ ದೃಢ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ಕೇಂದ್ರ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ