ಕೋಲಾರದಲ್ಲಿ ಅಕ್ರಮ ಸಂಬಂಧಕ್ಕೆ ನಡೆದ ಕೊಲೆ ಕೇಸ್ಗೆ ಟ್ವಿಸ್ಟ್ : ಫೇಸಬುಕ್ ಲೈವ್ ನಲ್ಲಿ ಆರೋಪಿ ಹೇಳಿದ್ದೇನು?

ಕೋಲಾರ : ಕೋಲಾರದಲ್ಲಿ ಅನೈತಿಕ ಸಂಬಂಧಕ್ಕೆ ಕೊಲೆ ನಡೆದಿದ್ದು ಇದೀಗ ಈ ಒಂದು ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಫೇಸ್ ಬುಕ್ ನಲ್ಲಿ ಕೊಲೆ ಮಾಡಿದ ಆರೋಪಿ ಸಂತೋಷ ಇದೀಗ ನಾನು ಕೊಲೆ ಮಾಡಿಲ್ಲ ನನ್ನ ಲೊಕೇಶನ್ ಅದಕ್ಕೆ ಸಾಕ್ಷಿ ಎಂದು ಹೇಳಿಕೆ ನೀಡಿದ್ದಾನೆ. ಅವನು ಮಾಡಿದ ಪಾಪ ಕರ್ಮಗಳಿಗೆ ಅವನೇ ಬಲಿಯಾಗಿದ್ದಾನೆ. ನನ್ನ ಪತ್ನಿಯೊಂದಿಗೆ ನನಗೆ ಬದುಕಲು ಬಿಡಲಿಲ್ಲ ನನ್ನ ಪತ್ನಿ ಕರೆದುಕೊಂಡು ಹೋದಾಗ ಯಾರು ಸಹ ಬರಲಿಲ್ಲ. ಇವನ ಅಣ್ಣ-ತಮ್ಮಂದಿರು ಅವತ್ತು ಇನ್ನೊಬ್ಬರ … Continue reading ಕೋಲಾರದಲ್ಲಿ ಅಕ್ರಮ ಸಂಬಂಧಕ್ಕೆ ನಡೆದ ಕೊಲೆ ಕೇಸ್ಗೆ ಟ್ವಿಸ್ಟ್ : ಫೇಸಬುಕ್ ಲೈವ್ ನಲ್ಲಿ ಆರೋಪಿ ಹೇಳಿದ್ದೇನು?