ಮಂಗಳವಾರ ದಿನ ರಾತ್ರಿ 2 ಲವಂಗ ಇಲ್ಲಿ ಸುಟ್ಟಾಕಿದೊಡ್ಡ ಶತ್ರುಗಳು ಕೂಡ ನಿಮ್ಮ ಕಾಲು ಕೆಳಗೆ ಇರುತ್ತಾರೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಂಗಳವಾರದ ದಿನ ರಾತ್ರಿ ಎರಡು ಲವಂಗವನ್ನು ಸುಟ್ಟು ಹಾಕುವುದರಿಂದ ಶತ್ರುಗಳು ನಿಮ್ಮ ಕಾಲು ಕೆಳಗಡೆ ಹೇಗೆ ಬರುತ್ತಾರೆ. ಎಂದು ತಿಳಿಯೋಣ . ನಿಮ್ಮ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳು ನಾಶವಾಗುತ್ತದೆ . ನಿಮ್ಮ ಮೇಲೆ ಯಾವತ್ತಿಗೂ ಆಂಜನೇಯ ಸ್ವಾಮಿಯ ಆಶೀರ್ವಾದ ಇರುತ್ತದೆ . ಮಂಗಳವಾರದ ದಿನ ಮಾಡುವ ಕೆಲವೊಂದು ಮಹತ್ವಪೂರ್ಣವಾದ ಉಪಾಯವನ್ನು ಇಲ್ಲಿ ತಿಳಿಸಲಾಗಿದೆ .
ನಮ್ಮ ಸನಾತನ ಧರ್ಮದಲ್ಲಿ ಲವಂಗವನ್ನು ಅತ್ಯಂತ ಪವಿತ್ರ ವಸ್ತು ಎಂದು ತಿಳಿಯಲಾಗಿದೆ . ಪೂಜೆ ಪಾಠಗಳಲ್ಲಿ ಲವಂಗಕ್ಕೆ ವಿಶೇಷವಾದ ಮಹತ್ವ ಇದೆ .
ಲವಂಗದ ಬಳಕೆಯನ್ನು ಆಹಾರದಲ್ಲಿ ಸ್ವಾದವನ್ನು ಹೆಚ್ಚಿಗೆ ಮಾಡಲು , ಆರೋಗ್ಯ ವೃದ್ಧಿ ಮಾಡಲು ಕೂಡ ಬಳಕೆ ಮಾಡುತ್ತಾರೆ . ಇವುಗಳ ಜೊತೆಗೆ ಜ್ಯೋತಿಷ್ಯ ಉಪಾಯಗಳಲ್ಲೂ ಸಹ ಇವುಗಳನ್ನು ಬಳಸುತ್ತಾರೆ .ಲವಂಗದ ಬಳಕೆಯನ್ನು ಪೂಜೆ ಪಾಠ ಅಷ್ಟೇ ಅಲ್ಲದೆ , ತಂತ್ರ ಕ್ರಿಯೆಗಳಲ್ಲೂ ಸಹ ಬಳಸಲಾಗುತ್ತದೆ . ಏಕೆಂದರೆ ಇದನ್ನು ಶಕ್ತಿಯ ವಾಹಕ ಎಂದು ತಿಳಿಯಲಾಗಿದೆ . ತಮ್ಮ ಅದೃಷ್ಟವನ್ನು ಬದಲಾಯಿಸಲು , ಕನಸುಗಳನ್ನು ಪೂರ್ತಿಗೊಳಿಸಲು , ಇಲ್ಲಿ ಲವಂಗದ ಅಪರೂಪವಾದ ಶಕ್ತಿಶಾಲಿ ಉಪಾಯಗಳನ್ನು ಮಾಡಬಹುದು . ಈ ಲವಂಗಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರೋದಿಲ್ಲ . ಈ ಉಪಾಯವನ್ನು ಪ್ರಾಚೀನ ಕಾಲದಿಂದಲೂ ಮಾಡಿಕೊಂಡು ಬರುತ್ತಿದ್ದಾರೆ .
ಲವಂಗದ ಮೊದಲನೇ ಉಪಾಯ ಮನೆಯಿಂದ ನಕಾರಾತ್ಮಕ ಕೆಟ್ಟ ಶಕ್ತಿಗಳನ್ನು ಓಡಿಸುವ ಉಪಾಯ . ಮನೆಯಲ್ಲಿ ಹೇಗೆ ಸುಖ ಶಾಂತಿ ಬರುತ್ತದೆ ಎಂದು ತಿಳಿಸಲಾಗಿದೆ . ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಆಚೆ ಓಡಿಸಬೇಕು ಎಂದರೆ , ಎಲ್ಲಕ್ಕಿಂತ ಮುಖ್ಯವಾಗಿ ನೀವು ಆಚೆ ಇರುವ ನಕಾರಾತ್ಮಕ ಶಕ್ತಿಗಳು ಮನೆಯ ಒಳಗಡೆ ಬಾರದಂತೆ ನೋಡಿಕೊಳ್ಳಬೇಕು . ಇದಕ್ಕಾಗಿ ಲವಂಗದ ಸುಲಭವಾದ ಪ್ರಯೋಗವನ್ನು ಮಾಡಬಹುದು . ಮಂಗಳವಾರದ ದಿನ ರಾತ್ರಿ ಐದು ಲವಂಗ ಮೂರು ಕರ್ಪೂರದ ತುಂಡನ್ನು ತೆಗೆದುಕೊಳ್ಳಬೇಕು .
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಇವುಗಳ ಜೊತೆಗೆ ಮೂರು ಏಲಕ್ಕಿಯನ್ನು ತೆಗೆದುಕೊಳ್ಳಬೇಕು . ಇವುಗಳನ್ನೆಲ್ಲ ಒಟ್ಟಿಗೆ ಸೇರಿಸಿ ಸುಟ್ಟು ಬಿಡಬೇಕು . ಯಾವಾಗ ಇದರಲ್ಲಿ ಅಗ್ನಿಯ ಹೊಗೆ ಆಡಲು ಶುರುವಾಗುತ್ತದೆಯೋ , ಎಲ್ಲಾ ಕೋಣೆಗಳಿಗೂ ಇದನ್ನು ಹಿಡಿದು ತಿರುಗಾಡಬೇಕು . ಯಾವಾಗ ಇದು ಪೂರ್ತಿಯಾಗಿ ಸುಟ್ಟು ಬೂದಿಯಾಗುತ್ತದೆಯೋ , ನಂತರ ಇದನ್ನು ಮುಖ್ಯ ದ್ವಾರಕ್ಕೆ ಈ ಬೂದಿಯನ್ನು ಸಿಂಪಡಿಸಬೇಕು . ಇಲ್ಲವಾದರೆ ಸ್ವಲ್ಪ ನೀರಿನಲ್ಲಿ ಈ ಬೂದಿಯನ್ನು ಹಾಕಿ ಮುಖ್ಯ ದಾರಕ್ಕೆ ಸಿಂಪಡಿಸಬಹುದು . ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತದೆ . ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ
ಮತ್ತು ಸಕಾರಾತ್ಮಕ ಶಕ್ತಿ ಮುಖ್ಯದ್ವಾರದಲ್ಲಿ ವಾಸ ಮಾಡುತ್ತದೆ . ಯಾವತ್ತಿಗೂ ಮನೆಯಲ್ಲಿ ನೆಮ್ಮದಿಯ ವಾತಾವರಣ ಉಳಿಯುತ್ತದೆ . ನಕಾರಾತ್ಮಕತೆ ಶಾಶ್ವತವಾಗಿ ದೂರವಾಗುತ್ತದೆ . ಅತೃಪ್ತ ಆತ್ಮಗಳು ಯಾವಾಗಲೂ ಮನೆಯ ಒಳಗಡೆ ಪ್ರವೇಶ ಮಾಡುವುದಿಲ್ಲ . ಜೊತೆಗೆ ಯಾರ ಕುಂಡಲಿಯಲ್ಲಿ ರಾಹು ಕೇತುವಿನ ಸ್ಥಿತಿ ಕೆಟ್ಟದಾಗಿ ಇರುತ್ತದೆಯೋ , ಇಂಥವರು ಮಂಗಳವಾರದ ದಿನ ಲವಂಗವನ್ನು ದಾನವಾಗಿ ಕೊಡಬೇಕು . ಇದನ್ನು ಯಾರಿಗೆ ಬೇಕಾದರೂ ಕೊಡಬಹುದು .
ರಾಹು ಕೇತುವಿನ ಸ್ಥಿತಿ ಇದರಿಂದ ಚೆನ್ನಾಗಿರುತ್ತದೆ . ಒಂದು ವೇಳೆ ಯಾರಾದರೂ ದಾನ ತೆಗೆದುಕೊಳ್ಳಲಿಲ್ಲ ಎಂದರೆ , ಮಂಗಳವಾರದ ದಿನ ಇದನ್ನು ಶಿವಲಿಂಗದ ಮೇಲೆ ಅರ್ಪಿಸಬೇಕು . ಒಂದು ವೇಳೆ ಈ ಚಿಕ್ಕ ಉಪಾಯವನ್ನು ನಿರಂತರವಾಗಿ 11 ಮಂಗಳವಾರ ನೀವು ಮಾಡಿದರೆ , ರಾಹು- ಕೇತುವಿನ ದುಷ್ಪ್ರಭಾವ ನಿಂತು ಹೋಗುತ್ತದೆ . ಮನೆಯಲ್ಲಿ ಸುಖ ಶಾಂತಿಗಾಗಿ ಮಂಗಳವಾರದ ದಿನ ಲವಂಗವನ್ನು ನೆಡಬಹುದು . ಜೊತೆಗೆ ನಿಮ್ಮ ಬಳಿ ಯಾರಾದರೂ ಸಾಲವನ್ನು ಪಡೆದುಕೊಂಡಿದ್ದರೆ , ಮರಳಿ ಅವರು ವಾಪಸ್ ನಿಮಗೆ ಕೊಡುತ್ತಿಲ್ಲ ಎಂದರೆ , ಅವರ ಜೊತೆ ವಾದ ಮಾಡುವ ಬದಲಿಗೆ ,
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಲವಂಗದ ಈ ಚಿಕ್ಕ ಉಪಾಯವನ್ನು ಮಾಡಿ ನೋಡಿ . ಇದರಿಂದ ಬೇಗನೆ ಮರಳಿ ಹಣ ನಿಮಗೆ ಸಿಗುತ್ತದೆ . ಮಂಗಳವಾರದ ದಿನರಾತ್ರಿ ಕರ್ಪೂರವನ್ನು ಹಚ್ಚಬೇಕು . ಎರಡು ಲವಂಗವನ್ನು ತೆಗೆದುಕೊಳ್ಳಬೇಕು . ಆ ಕರ್ಪೂರದಲ್ಲಿ ಲವಂಗವನ್ನು ಹಾಕಿ ಸುಡಬೇಕು . ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಹವನ ಮಾಡಿರಿ . ಜೊತೆಗೆ ಆಂಜನೇಯ ಸ್ವಾಮಿಯ ಬಳಿ ಪ್ರಾರ್ಥನೆಯನ್ನು ಮಾಡಿ . ದೇವರ ಕೋಣೆಯಲ್ಲಿಯೇ ಈ ರೀತಿ ಮಾಡಬಹುದು .
ಯಾರಿಗೆ ನೀವು ಹಣವನ್ನು ಕೊಟ್ಟಿರುತ್ತೀರೋ ಅವರು ಬೇಗ ಕೊಡಲಿ ಎಂಬ ಕಾರಣಕ್ಕೆ ಹವನ ಮಾಡುವುದರಿಂದ ಮತ್ತು ಆಂಜನೇಯ ಸ್ವಾಮಿಯನ್ನು ಬೇಡಿಕೊಳ್ಳುವುದರಿಂದ ಇಲ್ಲಿ ಸ್ಮರಣೆ ಮಾಡುವಾಗ ಶತ್ರುವಿನ ಹೆಸರನ್ನು ಕೂಡ ತೆಗೆದುಕೊಳ್ಳಬೇಕು . ನೀವು ಕೊಟ್ಟಿರುವ ಹಣ ಮರಳಿ ಬೇಗ ಸಿಗಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು . ಒಂದು ವೇಳೆ ನಿಮ್ಮ ಯಾವುದೇ ಕಾರ್ಯಗಳು ಪೂರ್ತಿ ಆಗುತ್ತಿಲ್ಲ ಎಂದರೆ , ಇದಕ್ಕಾಗಿ ಈ ಉಪಾಯವನ್ನು ಮಾಡಬಹುದು .
ನೀವು ಯಾವುದಾದರೂ ಮುಖ್ಯವಾದ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದರೆ ,ನಿಮ್ಮ ಬಾಯಿಯಲ್ಲಿ ಎರಡು ಲವಂಗವನ್ನು ಇಟ್ಟುಕೊಂಡು ಹೋಗಬೇಕು . ನೀವು ಯಾವುದಾದರೂ ಸಂದರ್ಶನಕ್ಕೆ ಹೋಗುತ್ತಿದ್ದರೆ , ಬಾಯಲ್ಲಿ ಇರುವ ಲವಂಗದ ಅವಶೇಷಗಳನ್ನು ಆಚೆ ಎಸೆಯಬೇಕು .ನಿಮ್ಮ ಇಷ್ಟ ದೇವರನ್ನ ಸ್ಮರಿಸುತ್ತಾ , ಸಂದರ್ಶನಕ್ಕಾಗಿ ಹೋಗಬೇಕು .ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ , ಮಾಡುವುದರಿಂದ ಈ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ . ಜೊತೆಗೆ ಆರ್ಥಿಕ ಸಮಸ್ಯೆ ಇರಲಿ ಹಣಕಾಸಿನ ಸಮಸ್ಯೆ ಇರಲಿ , ಯಾವುದೇ ಸಮಸ್ಯೆ ತೊಂದರೆ ಇರಲಿ , ನಿಮ್ಮ ಇಷ್ಟ ದೇವರ ಆಶೀರ್ವಾದದಿಂದ ಎಲ್ಲವೂ ಸರಿಯಾಗುತ್ತದೆ.
ಈ ಒಂದು ಕಾರ್ಯವನ್ನು ಮಾಡಬೇಕು . ಐದು ಚೆನ್ನಾಗಿರುವ ಲವಂಗವನ್ನು ತೆಗೆದುಕೊಳ್ಳಬೇಕು . ಇವುಗಳ ಮಾಲೆಯನ್ನು ರೆಡಿ ಮಾಡಬೇಕು . ಒಂದು ಕೆಂಪು ಬಣ್ಣದ ದಾರವನ್ನು ತೆಗೆದುಕೊಂಡು ಅದರಲ್ಲಿ 5 ಲವಂಗದ ಮಾಲೆಯನ್ನು ತಯಾರಿಸಬೇಕು . ಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಲವಂಗವನ್ನು ತೆಗೆದುಕೊಳ್ಳಬಹುದು . ಮಾಲೆಯನ್ನು ರೆಡಿ ಮಾಡಿದ ನಂತರ ,
ಕೆಂಪು ಬಣ್ಣದ ಬಟ್ಟೆಯಲ್ಲಿ ಹಾಕಿ ಕಟ್ಟಬೇಕು . ಹತ್ತಿರದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಇಡಬೇಕು . ಈ ರೀತಿ ಮಾಡುವುದರಿಂದ ಬೇಗನೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ಆರ್ಥಿಕ ಸಮಸ್ಯೆ , ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಲು , ಈ ಉಪಾಯವನ್ನು ಮಾಡಬೇಕು . ಮನೆಯಲ್ಲಿ ವೃದ್ಧಿ ಕೂಡ ಆಗುತ್ತದೆ . ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ . ಒಂದು ವೇಳೆ ಶತ್ರುಗಳು ನಿಮಗೆ ಕಾಟ ಕೊಡುತ್ತಿದ್ದರೆ , ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಂದರೆ ಉಂಟು ಮಾಡುತ್ತಿದ್ದರೆ , ಇಂತಹ ಸ್ಥಿತಿಯಲ್ಲಿ ಉಪಾಯವನ್ನು ಮಾಡಬೇಕು . ಇಲ್ಲಿ ಮಂಗಳವಾರದ ದಿನ ರಾತ್ರಿಯ ಸಮಯದಲ್ಲಿ ಲವಂಗವನ್ನು ತೆಗೆದುಕೊಳ್ಳಬೇಕು .
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
5 ಸಂಖ್ಯೆಯಲ್ಲಿ ಲವಂಗವನ್ನು ತೆಗೆದುಕೊಳ್ಳಬೇಕು . ನಂತರ ನಾಲ್ಕು ದಾರಿಗಳು ಕೂಡಿರುವ ಸ್ಥಳಕ್ಕೆ ಹೋಗಬೇಕು . ಪೂರ್ವ ದಿಕ್ಕಿನತ್ತ ನಿಮ್ಮ ಮುಖ ಮಾಡಿಕೊಂಡು ನಿಲ್ಲಬೇಕು .ನಾಲ್ಕು ದಿಕ್ಕುಗಳಿಗೂ ಒಂದೊಂದಾಗಿ ಲವಂಗವನ್ನು ಎಸೆಯಬೇಕು . ಆದರೆ ಶತ್ರುಗಳ ಹೆಸರನ್ನು ತೆಗೆದುಕೊಂಡು ಎಸೆಯಬೇಕು . ನಾಲ್ಕು ದಿಕ್ಕಿನಲ್ಲಿ ಎಸೆದ ನಂತರ , ಕೊನೆಯದಾಗಿ ಉಳಿದಿರುವ ಐದನೇ ಲವಂಗವನ್ನು ಆಕಾಶದತ್ತ ಎಸೆಯಬೇಕು . ಮರಳಿ ಅವುಗಳನ್ನು ತಿರುಗಿ ನೋಡದೆ ನಿಮ್ಮ ಮನೆಗೆ ಬರಬೇಕು .
ಹೀಗೆ ಮಾಡುವುದರಿಂದ ಶತ್ರುಗಳು ನಿಮ್ಮ ಕಾಲು ಕೆಳಗಡೆ ಬರುತ್ತಾರೆ . ಆಂಜನೇಯ ಸ್ವಾಮಿಯ ಕೃಪೆಯಿಂದ ಶತ್ರುಗಳು ನಿಮಗೆ ತೊಂದರೆ ಕೊಡಲು ಸಾಧ್ಯವಾಗುವುದಿಲ್ಲ . ಶತ್ರುಗಳಿಂದ ಮುಕ್ತಿ ಪಡೆಯಬೇಕು ಅಂದರೆ, ಅಥವಾ ಅವರ ಸಿಟ್ಟನ್ನು ಕಡಿಮೆ ಮಾಡಬೇಕು ಎಂದರೆ , ಇಲ್ಲಿ ಒಂದು ಚಿಕ್ಕ ಉಪಾಯವನ್ನು ಮಾಡಬೇಕು . ಎರಡು ಲವಂಗವನ್ನು ತೆಗೆದುಕೊಳ್ಳಬೇಕು .ಈ ಎರಡು ಲವಂಗವನ್ನು ಯಾವುದಾದರೂ ಭಾರವಾದ ಕಲ್ಲಿನಿಂದ ಚಚ್ಚಿ ಪುಡಿ ಮಾಡಬೇಕು . ಆ ನಂತರ ಆಂಜನೇಯ ಸ್ವಾಮಿಯ ಬಲಗಾಲಿನಲ್ಲಿ ಇರುವ ಸಿಂಧೂರವನ್ನು ಇದರಲ್ಲಿ ಮಿಶ್ರಣ ಮಾಡಬೇಕು . ಇಲ್ಲಿ ಶತ್ರುವಿನ ಹೆಸರನ್ನು ತೆಗೆದುಕೊಂಡು ,
ಇದನ್ನು ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಇಟ್ಟು ಬಿಡಿ . ಇದರಿಂದ ಶತ್ರುಗಳು ಶಾಂತವಾಗುತ್ತಾರೆ . ಇಲ್ಲಿ ಶತ್ರು ಮುಕ್ತಿಗಾಗಿ ಮತ್ತೊಂದು ಉಪಾಯವನ್ನು ತಿಳಿಸಲಾಗಿದೆ . ದೊಡ್ಡದಾದ ಶತ್ರುಗಳಿಂದ ಮುಕ್ತಿ ಪಡೆಯಲು ಒಂದು ಚಿಕ್ಕ ಉಪಾಯವನ್ನು ತಿಳಿಸಲಾಗಿದೆ . ಎರಡು ಲವಂಗವನ್ನು ತೆಗೆದುಕೊಳ್ಳಬೇಕು, ಜೊತೆಗೆ ಎರಡು ತುಂಡು ಕರ್ಪೂರವನ್ನು ತೆಗೆದುಕೊಳ್ಳಬೇಕು . ಇಲ್ಲಿ ಬೇಕಾದರೆ ಏಲಕ್ಕಿಯನ್ನು ಕೂಡ ಜೊತೆಗೆ ತೆಗೆದುಕೊಳ್ಳಬಹುದು . ಇದನ್ನು ನಿಮ್ಮ ಮನೆಯ ದೇವರು ಕೋಣೆಯಲ್ಲಿ ಸುಟ್ಟು ಬಿಡಬೇಕು . ಶತ್ರುವಿನ ಹೆಸರನ್ನು ತೆಗೆದುಕೊಂಡು ಸುಡಬೇಕು . ಆ ನಂತರ ಇದರ ಬೂದಿಯನ್ನು ಮನೆಯಿಂದ ಆಚೆ ಎಸೆಯಬೇಕು . ದೊಡ್ಡದಾದ ಶತ್ರುಗಳು ಕೂಡ ನಿಮ್ಮ ಕಾಲ ಕೆಳಗಡೆ ಬರುತ್ತಾರೆ .
ಯಾವತ್ತಿಗೂ ನಿಮಗೆ ತೊಂದರೆಯನ್ನು ಕೊಡುವುದಿಲ್ಲ . ನಿಮ್ಮ ಜೀವನದಲ್ಲಿ ವೃದ್ಧಿಯಾಗುತ್ತದೆ . ಸಮಾಜದಲ್ಲಿ ನಿಮ್ಮ ಗೌರವ ಘನತೆ ಕೂಡ ಹೆಚ್ಚಾಗುತ್ತದೆ . ನೀವು ಮಾಡುವ ವ್ಯಾಪಾರದಲ್ಲಿ ಉತ್ತಮವಾದ ಲಾಭವನ್ನು ಕಾಣಬಹುದು . ಉದ್ಯೋಗ ವ್ಯಾಪಾರದಲ್ಲಿ ವೃದ್ಧಿಯಾಗಲು ನೀವು ಇಷ್ಟ ಪಡುತ್ತಿದ್ದರೆ , ಇಲ್ಲಿ ಎರಡು ಲವಂಗಗಳನ್ನು ತೆಗೆದುಕೊಳ್ಳಬೇಕು . ಅವುಗಳಿಗೆ ಸಿಂಧೂರವನ್ನು ಹಚ್ಚಿ ಆಂಜನೇಯ ಸ್ವಾಮಿಯ ಬಲಗಾಲಿನಲ್ಲಿ ಇಡಬೇಕು . ನಂತರ ಅವುಗಳನ್ನು ತೆಗೆದುಕೊಂಡು ಹಣ ಇಡುವ ಸ್ಥಳದಲ್ಲಿ ಇಡಬೇಕು . ಅಥವಾ ವ್ಯಾಪಾರ ಸ್ಥಳದಲ್ಲಿ ಇಡಬಹುದು . ವೇಗವಾಗಿ ನಿಮ್ಮ ವ್ಯಾಪಾರ ನಡೆಯಲು ಶುರುವಾಗುತ್ತದೆ :ಆಂಜನೇಯ ಸ್ವಾಮಿಯ ಕೃಪೆಯಿಂದ ಹಗಲು ರಾತ್ರಿ ಒಳ್ಳೆಯ ಲಾಭವನ್ನು ಕಾಣಬಹುದು . ವಿಶೇಷವಾಗಿ ಲವಂಗದಿಂದ ಅದ್ಭುತವಾದ ಲಾಭಗಳು ದೊರೆಯುತ್ತದೆ .
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559