BREAKING NEWS: ಕೊಡಗು ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ: ಒಂದು ವಾರದಲ್ಲಿ 6 ಬಾರಿ ಭೂ ಕಂಪನ | Earth Quick

ಕೊಡಗು: ಜಿಲ್ಲೆಯಲ್ಲಿ ಮತ್ತೆ ಇಂದು ಭೂಮಿ ಕಂಪಿಸಿದೆ. ಜಿಲ್ಲೆಯ ಚೆಂಬು ಗ್ರಾಮದಲ್ಲಿ ಮತ್ತೆ ಭೂ ಕಂಪನದ ಅನುಭವ ಉಂಟಾಗಿದ್ದು, ಆತಂಕದಲ್ಲಿ ಜನತೆ ಇದ್ದಾರೆ. ಈ ಹಿಂದೆಯೂ ಹಲವು ಬಾರಿ ಭೂ ಕಂಪನದ ಅನುಭವ ಉಂಟಾಗಿತ್ತು. ಕೊಡಗು ಜಿಲ್ಲೆಯ ಚೆಂಬು ಗ್ರಾಮದಲ್ಲಿ ಇಂದು ಮಧ್ಯಾಹ್ನ 1.24ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದೆ. ಈ ಮೂಲಕ ಕಳೆದ ಒಂದು ವಾರದಲ್ಲಿಯೇ ಆರು ಭಾರಿ ಭೂಮಿ ಕಂಪಿಸಿದ ಅನುಭವ ಚೆಂಬು ಗ್ರಾಮದ ಜನರಿಗೆ ಉಂಟಾಗಿದೆ. ಪದೇ ಪದೇ ಭೂಮಿ ಕಂಪಿಸುತ್ತಿರೋ ಕಾರಣದಿಂದಾಗಿ, … Continue reading BREAKING NEWS: ಕೊಡಗು ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ: ಒಂದು ವಾರದಲ್ಲಿ 6 ಬಾರಿ ಭೂ ಕಂಪನ | Earth Quick