Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಪಿಎಸ್‌ಜಿ ಚಾಂಪಿಯನ್ಸ್ ಲೀಗ್ ವಿಜಯದ ಸಂಭ್ರಮದಲ್ಲಿ ಹಿಂಸಾಚಾರ: ಪ್ಯಾರಿಸ್‌ನಲ್ಲಿ ಹಲವರ ಬಂಧನ

ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ ರಫ್ತು ಸುಂಕ ಕಡಿತ: ಜೂನ್ 1ರಿಂದ ಜಾರಿಗೆ ಬರುವ ಹೊಸ ದರಗಳ ಮಾಹಿತಿ

ALERT : ಕಾರಿನ ಡ್ಯಾಶ್‌ ಬೋರ್ಡ್ ಮೇಲೆ `ಮೊಬೈಲ್’ ಇಡುವವರೇ ಎಚ್ಚರ : ನಿಮ್ಮ ಫೋನ್ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » TOMATO PRICE HIKE : ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಟಮೋಟ ಬೆಲೆ ಹೆಚ್ಚಳ…!
BUSINESS

TOMATO PRICE HIKE : ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಟಮೋಟ ಬೆಲೆ ಹೆಚ್ಚಳ…!

By ಅವಿನಾಶ್‌ ಆರ್‌ ಭೀಮಸಂದ್ರ

ನವದೆಹಲಿ: ಕೆಲವು ದಿನಗಳ ಹಿಂದೆ ಈರುಳ್ಳಿ ಬೆಲೆ ಏರಿಕೆಯ ಬಗ್ಗೆ ಸುದ್ದಿಗಳನ್ನು ನೀವು ಕೇಳಿದ್ದೀರಾ. ದೇಶದ ಅನೇಕ ಭಾಗಗಳಲ್ಲಿ, ಟೊಮೆಟೊ ಬೆಲೆಗಳು ಎರಡು ಮೂರು ವಾರಗಳಲ್ಲಿ ದ್ವಿಗುಣಗೊಂಡಿವು ಗ್ರಾಹಕರಲ್ಲಿ ಆತಂಕವನ್ನು ಮನೆ ಮಾಡಿದೆ. 

ಮಹಾರಾಷ್ಟ್ರ ಮತ್ತು ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಟೊಮೆಟೊ ಬೆಲೆಯಲ್ಲಿ ಈ ಹೆಚ್ಚಳ ಕಂಡುಬಂದಿದೆ. ಇದಕ್ಕೆ ಕಾರಣ ಶಾಖ ಮತ್ತು ಕಡಿಮೆ ಉತ್ಪಾದನೆ ಎಂದು ಹೇಳಲಾಗುತ್ತಿದೆ. ಪೂರೈಕೆಯ ನಿರ್ಬಂಧಗಳಿಂದಾಗಿ ಸಾಮಾನ್ಯವಾಗಿ ಬೆಲೆಗಳು ಹೆಚ್ಚಾದಾಗ ಜುಲೈನಲ್ಲಿ ಪರಿಸ್ಥಿತಿ ಜಟಿಲವಾಗಬಹುದು ಎನ್ನಲಾಗಿದೆ. ಕಳೆದ ಎರಡು-ಮೂರು ವಾರಗಳಲ್ಲಿ ಮತ್ತು ಒಂದು ವರ್ಷದ ಹಿಂದೆ ಹೋಲಿಸಿದರೆ ಬೆಲೆಗಳು ಬಹುತೇಕ ದ್ವಿಗುಣಗೊಂಡಿವೆಯಂತೆ. ಬೆಂಗಳೂರಿನಲ್ಲಿ ಭಾನುವಾರ ಟೊಮೆಟೊ ಬೆಲೆ ಕೆ.ಜಿ.ಗೆ 80 ರೂಗಳಿಗೆ ಮಾರಟವಾಗುತ್ತಿದೆ.

TOMATO PRICE HIKE: TOMATO PRICES HIKED IN MANY PARTS OF THE COUNTRY INCLUDING KARNATAKA
Share. Facebook Twitter LinkedIn WhatsApp Email

Related Posts

ಯುಪಿಐ ಪೇಮೆಂಟ್‌ ವಿಫಲವಾಗಲು ಕೇವಲ ಬ್ಯಾಂಕ್ ಬ್ಯಾಲೆನ್ಸ್ ಕಾರಣವಲ್ಲ! ಅಸಲಿ ಕಾರಣಗಳು ಇಲ್ಲಿವೆ! | UPI payments fail

2 Mins Read

ಬಂಗಾರದ ಬೆಲೆಯಲ್ಲಿ ಭಾರಿ ಕುಸಿತ: 10 ದಿನದಲ್ಲಿ 2,800 ರೂಪಾಯಿ ಇಳಿಕೆ | Gold Price Drop

2 Mins Read

BREAKING: ಬೆಳ್ಳಿಯ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ | silver bar imports

2 Mins Read
Recent News

BREAKING: ಪಿಎಸ್‌ಜಿ ಚಾಂಪಿಯನ್ಸ್ ಲೀಗ್ ವಿಜಯದ ಸಂಭ್ರಮದಲ್ಲಿ ಹಿಂಸಾಚಾರ: ಪ್ಯಾರಿಸ್‌ನಲ್ಲಿ ಹಲವರ ಬಂಧನ

ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ ರಫ್ತು ಸುಂಕ ಕಡಿತ: ಜೂನ್ 1ರಿಂದ ಜಾರಿಗೆ ಬರುವ ಹೊಸ ದರಗಳ ಮಾಹಿತಿ

ALERT : ಕಾರಿನ ಡ್ಯಾಶ್‌ ಬೋರ್ಡ್ ಮೇಲೆ `ಮೊಬೈಲ್’ ಇಡುವವರೇ ಎಚ್ಚರ : ನಿಮ್ಮ ಫೋನ್ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು.!

Shocking: ಉತ್ತರ ಪ್ರದೇಶದಲ್ಲಿ ಅಮಾನವೀಯ ಕೃತ್ಯ: ಮಗುವನ್ನು ಪದೇ ಪದೇ ನೆಲಕ್ಕೆ ಅಪ್ಪಳಿಸಿ ಬರ್ಬರ ಹತ್ಯೆ; ಸಿಸಿಟಿವಿ ದೃಶ್ಯ ವೈರಲ್!

State News
KARNATAKA

ALERT : ಕಾರಿನ ಡ್ಯಾಶ್‌ ಬೋರ್ಡ್ ಮೇಲೆ `ಮೊಬೈಲ್’ ಇಡುವವರೇ ಎಚ್ಚರ : ನಿಮ್ಮ ಫೋನ್ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು.!

By kannadanewsnow57 KARNATAKA 2 Mins Read

ಬೇಸಿಗೆಯ ಧಗಧಗಿಸುವ ಬಿಸಿಲಿನಲ್ಲಿ ಕಾರಿನಲ್ಲಿ ಪ್ರಯಾಣಿಸುವಾಗ ನಾವೆಲ್ಲರೂ ಸಾಮಾನ್ಯವಾಗಿ ಮಾಡುವ ಒಂದು ಸಣ್ಣ ತಪ್ಪು ನಮ್ಮ ಕೈಯಲ್ಲಿರುವ ದುಬಾರಿ ಸ್ಮಾರ್ಟ್‌ಫೋನ್…

ALERT : ಸಾರ್ವಜನಿಕ ಸ್ಥಳಗಳ ‘ಫ್ರೀ ವೈ-ಫೈ’ ಬಳಸುವವರೇ ಎಚ್ಚರ : ಇದು ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಬಹುದು

ನದಿಯಂತಾದ ರಸ್ತೆಯಲ್ಲಿ ಸಿಲುಕಿದ ದಿವ್ಯಾಂಗ ಯುವಕನನ್ನು ಹೆಗಲ ಮೇಲೆ ಹೊತ್ತು ಪ್ರಾಣ ಉಳಿಸಿದ ಬೆಂಗಳೂರು ಪೊಲೀಸ್ : ವಿಡಿಯೋ ವೈರಲ್ | WATCH VIDEO

Rain Alert : ರಾಜ್ಯದಲ್ಲಿ ಮುಂದಿನ 3 ದಿನ ಭಾರೀ ಮಳೆ : ಯೆಲ್ಲೋ ಅಲರ್ಟ್ ಘೋಷಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.