ಇಂದು ‘ವಿಶ್ವ ಹೃದಯ ದಿನ’: ರಾಜ್ಯದಲ್ಲಿ ಪುನೀತ್ರ ರಾಜ್ ಕುಮಾರ್ ‘ಹೃದಯ ಜ್ಯೋತಿ ಯೋಜನೆ’ಗೆ ಭರ್ಜರಿ ರೆಸ್ಪಾನ್ಸ್

ಬೆಂಗಳೂರು: ಸೆ.29ರ ಇಂದು ವಿಶ್ವ ಹೃದಯ ದಿನ. ಹೃದಯದ ಪ್ರತಿ ಬಡಿತವೂ ಮುಖ್ಯ. ಇದೇ ಸಂದರ್ಭದಲ್ಲಿ ಸರ್ಕಾರ ಜಾರಿಗೊಳಿಸಿದಂತ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಗೆ ರಾಜ್ಯಾಧ್ಯಂತ ಭರ್ಜರಿ ರೆಸ್ಪಾನ್ ದೊರೆತಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದು, ಹೃದಯಾಘಾತಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನಮ್ಮ ರಾಜ್ಯ ಸರ್ಕಾರದ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಹಲವರ ಹೃದಯ ಮಿಡಿತವನ್ನ ಜೀವಂತವಾಗಿರುಸುವಲ್ಲಿ ಯಶಸ್ವಿಯಾಗುತ್ತಿದೆ. ಯೋಜನೆ ಮುಖಾಂತರ ಇಲ್ಲಿಯ ವರೆಗು 9,21,020 ಜನರ ಇಸಿಜಿ ತೆಗೆಯಲಾಗಿದೆ. … Continue reading ಇಂದು ‘ವಿಶ್ವ ಹೃದಯ ದಿನ’: ರಾಜ್ಯದಲ್ಲಿ ಪುನೀತ್ರ ರಾಜ್ ಕುಮಾರ್ ‘ಹೃದಯ ಜ್ಯೋತಿ ಯೋಜನೆ’ಗೆ ಭರ್ಜರಿ ರೆಸ್ಪಾನ್ಸ್