Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಬೆಂಗಳೂರಲ್ಲಿ ಕಲ್ಯಾಣ ಮಂಟಪದಲ್ಲಿ 1 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ : ದೂರು ದಾಖಲು!

26/04/2026 12:18 PM

BREAKING : ನನ್ನ ಮಾತಿನ ಮೇಲೆ ನಾನು ನಿಲ್ಲುತ್ತೇನೆ : ನಿನ್ನೆ ಕ್ಷಮೆ ಕೇಳಿ ಇಂದು ಮತ್ತೆ ಉಲ್ಟಾ ಹೊಡೆದ ನಟ ಚೇತನ್ ಅಹಿಂಸಾ!

26/04/2026 12:12 PM

BREAKING : ಮಡಿಕೇರಿಯಲ್ಲಿ ಘೋರ ಘಟನೆ : ತಲೆಗೆ ಗುಂಡು ಹಾರಿಸಿಕೊಂಡು ಸರ್ಕಾರಿ ಶಿಕ್ಷಕಿ ಆತ್ಮಹತ್ಯೆ ಶರಣು!

26/04/2026 12:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದು ‘ವಿಶ್ವ ಹೃದಯ ದಿನ’: ರಾಜ್ಯದಲ್ಲಿ ಪುನೀತ್ರ ರಾಜ್ ಕುಮಾರ್ ‘ಹೃದಯ ಜ್ಯೋತಿ ಯೋಜನೆ’ಗೆ ಭರ್ಜರಿ ರೆಸ್ಪಾನ್ಸ್
KARNATAKA

ಇಂದು ‘ವಿಶ್ವ ಹೃದಯ ದಿನ’: ರಾಜ್ಯದಲ್ಲಿ ಪುನೀತ್ರ ರಾಜ್ ಕುಮಾರ್ ‘ಹೃದಯ ಜ್ಯೋತಿ ಯೋಜನೆ’ಗೆ ಭರ್ಜರಿ ರೆಸ್ಪಾನ್ಸ್

By kannadanewsnow0929/09/2025 3:36 PM

ಬೆಂಗಳೂರು: ಸೆ.29ರ ಇಂದು ವಿಶ್ವ ಹೃದಯ ದಿನ. ಹೃದಯದ ಪ್ರತಿ ಬಡಿತವೂ ಮುಖ್ಯ. ಇದೇ ಸಂದರ್ಭದಲ್ಲಿ ಸರ್ಕಾರ ಜಾರಿಗೊಳಿಸಿದಂತ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಗೆ ರಾಜ್ಯಾಧ್ಯಂತ ಭರ್ಜರಿ ರೆಸ್ಪಾನ್ ದೊರೆತಿದೆ.

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದು, ಹೃದಯಾಘಾತಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನಮ್ಮ ರಾಜ್ಯ ಸರ್ಕಾರದ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಹಲವರ ಹೃದಯ ಮಿಡಿತವನ್ನ ಜೀವಂತವಾಗಿರುಸುವಲ್ಲಿ ಯಶಸ್ವಿಯಾಗುತ್ತಿದೆ. ಯೋಜನೆ ಮುಖಾಂತರ ಇಲ್ಲಿಯ ವರೆಗು 9,21,020 ಜನರ ಇಸಿಜಿ ತೆಗೆಯಲಾಗಿದೆ. ಸುಮಾರು 13515 STEMI ಪ್ರಕರಣಗಳು ಕಂಡುಬಂದಿದ್ದು, Thrombolysis , Angioplasty, Stent & CABG ಸೇರಿದಂತೆ ಹೃದಯ ಸಮಸ್ಯೆ ಇರುವ 7815 ಜನರು ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದಿದ್ದಾರೆ.

ವಿಶೇಷವಾಗಿ ಟೆನೆಕ್ಟೇಪ್ಲೇಸ್ ಚುಚ್ಚುಮದ್ದು ನೀಡುವ ಮೂಲಕ 1106 ಜನರಿಗೆ ಹಠಾತ್ ಹೃದಯಾಘಾತ ಆಗುವುದನ್ನ ತಪ್ಪಿಸಲಾಗಿದೆ. ಸಹಸ್ರಾರು ಜನರ ಜೀವ ಉಳಿಸುವಲ್ಲಿ ಹೃದಯ ಜ್ಯೋತಿ ಯೋಜನೆ ಯಶಸ್ವಿಯಾಗಿದ್ದು, ವಿಶ್ವ ಹೃದಯ ದಿನಾಚರಣೆಯ ಈ ಸಂದರ್ಭದಲ್ಲಿ, ಯೋಜನೆಯನ್ನು ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲಾಗುತ್ತಿದೆ ಎಂಬುದನ್ನು ತಿಳಿಸಲು ಬಯಸುತ್ತೇನೆ. ಯಾರಿಗೆ ಎದುನೋವು ಕಾಣಿಸಿಕೊಂಡರು ನಿರ್ಲಕ್ಷ್ಯೆ ಮಾಡದೇ ಹೃದಯ ಜ್ಯೋತಿ ಯೋಜನೆಯಡಿ ಉಚಿತ ತಪಾಸಣೆ ಮಾಡಿಸಿಕೊಂಡು, ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ರಾಜ್ಯಾಧ್ಯಂತ ನಿರ್ಮಿಸಿರುವ ಅನಧಿಕೃತ ಕಟ್ಟಡ ಮಾಲೀಕರಿಗೆ ವಿದ್ಯುತ್, ನೀರಿನ ಸಂಪರ್ಕ ಕುರಿತಂತೆ ಸಿಎಂ ಮಹತ್ವದ ಮಾಹಿತಿ

ಇಂದು ವಿಶ್ವ ಹೃದಯದ ದಿನ: ‘ಹೃದಯಾಘಾತ’ದಿಂದ ಪಾರಾಗುವ ಬಗೆ ಇಲ್ಲಿದೆ ಮಾಹಿತಿ | World Heart Day 2025

SHOCKING :` ಚಿಕನ್’ ಬೇಕು ಎಂದ ಹೆತ್ತ ಮಗನನ್ನೇ ಲಟ್ಟಣಿಗೆಯಿಂದ ಹೊಡೆದು ಕೊಂದ ಪಾಪಿ ತಾಯಿ.!

Share. Facebook Twitter LinkedIn WhatsApp Email

Related Posts

BIG NEWS : ಬೆಂಗಳೂರಲ್ಲಿ ಕಲ್ಯಾಣ ಮಂಟಪದಲ್ಲಿ 1 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ : ದೂರು ದಾಖಲು!

26/04/2026 12:18 PM1 Min Read

BREAKING : ನನ್ನ ಮಾತಿನ ಮೇಲೆ ನಾನು ನಿಲ್ಲುತ್ತೇನೆ : ನಿನ್ನೆ ಕ್ಷಮೆ ಕೇಳಿ ಇಂದು ಮತ್ತೆ ಉಲ್ಟಾ ಹೊಡೆದ ನಟ ಚೇತನ್ ಅಹಿಂಸಾ!

26/04/2026 12:12 PM1 Min Read

BREAKING : ಮಡಿಕೇರಿಯಲ್ಲಿ ಘೋರ ಘಟನೆ : ತಲೆಗೆ ಗುಂಡು ಹಾರಿಸಿಕೊಂಡು ಸರ್ಕಾರಿ ಶಿಕ್ಷಕಿ ಆತ್ಮಹತ್ಯೆ ಶರಣು!

26/04/2026 12:05 PM1 Min Read
Recent News

BIG NEWS : ಬೆಂಗಳೂರಲ್ಲಿ ಕಲ್ಯಾಣ ಮಂಟಪದಲ್ಲಿ 1 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ : ದೂರು ದಾಖಲು!

26/04/2026 12:18 PM

BREAKING : ನನ್ನ ಮಾತಿನ ಮೇಲೆ ನಾನು ನಿಲ್ಲುತ್ತೇನೆ : ನಿನ್ನೆ ಕ್ಷಮೆ ಕೇಳಿ ಇಂದು ಮತ್ತೆ ಉಲ್ಟಾ ಹೊಡೆದ ನಟ ಚೇತನ್ ಅಹಿಂಸಾ!

26/04/2026 12:12 PM

BREAKING : ಮಡಿಕೇರಿಯಲ್ಲಿ ಘೋರ ಘಟನೆ : ತಲೆಗೆ ಗುಂಡು ಹಾರಿಸಿಕೊಂಡು ಸರ್ಕಾರಿ ಶಿಕ್ಷಕಿ ಆತ್ಮಹತ್ಯೆ ಶರಣು!

26/04/2026 12:05 PM

BREAKING : ದೆಹಲಿಯಲ್ಲಿ ಟೇಕ್ ಆಫ್ ವೇಳೆ ವಿಮಾನದ ಎಂಜಿನ್ ನಲ್ಲಿ ಕಾಣಿಸಿಕೊಂಡ ಬೆಂಕಿ, 6 ಪ್ರಯಾಣಿಕರಿಗೆ ಗಾಯ!

26/04/2026 11:57 AM
State News
KARNATAKA

BIG NEWS : ಬೆಂಗಳೂರಲ್ಲಿ ಕಲ್ಯಾಣ ಮಂಟಪದಲ್ಲಿ 1 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ : ದೂರು ದಾಖಲು!

By kannadanewsnow0526/04/2026 12:18 PM KARNATAKA 1 Min Read

ಬೆಂಗಳೂರು : ಮದುವೆ ಮಂಟಪದಲ್ಲಿ ಒಂದು ಕೋಟಿ ಮೌಲ್ಯದ ಚಿನ್ನಾಭರಣ ಕಳವು ಆಗಿರುವ ಘಟನೆ ಬೆಂಗಳೂರಿನ ಎಸ್ ಡಿ ಪಿ…

BREAKING : ನನ್ನ ಮಾತಿನ ಮೇಲೆ ನಾನು ನಿಲ್ಲುತ್ತೇನೆ : ನಿನ್ನೆ ಕ್ಷಮೆ ಕೇಳಿ ಇಂದು ಮತ್ತೆ ಉಲ್ಟಾ ಹೊಡೆದ ನಟ ಚೇತನ್ ಅಹಿಂಸಾ!

26/04/2026 12:12 PM

BREAKING : ಮಡಿಕೇರಿಯಲ್ಲಿ ಘೋರ ಘಟನೆ : ತಲೆಗೆ ಗುಂಡು ಹಾರಿಸಿಕೊಂಡು ಸರ್ಕಾರಿ ಶಿಕ್ಷಕಿ ಆತ್ಮಹತ್ಯೆ ಶರಣು!

26/04/2026 12:05 PM

BIG NEWS : ಹಾವೇರಿಯಲ್ಲಿ ಎಂಗೇಜ್ಮೆಂಟ್ ದಿನವೇ ಯುವತಿ ನಾಪತ್ತೆ : ಮುಸ್ಲಿಂ ಯುವಕನ ವಿರುದ್ಧ ಕುಟುಂಬಸ್ಥರ ಆರೋಪ!

26/04/2026 11:44 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.