ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ದೇವಾಲಯದಲ್ಲಿ ಇರುವ ಆತ್ಮಲಿಂಗವನ್ನು ಸ್ಪರ್ಶಿಸಿದರೆ ನಿಮ್ಮ ಎಲ್ಲಾ ಪಾಪಗಳಿಂದಲೂ ಮುಕ್ತಿ ಹೊಂದಬಹುದು ಹಾಗಾದರೆ ಆ ದೇವಾಲಯ ಹಾಗೂ ಅದರ ಮಹತ್ವದ ಬಗ್ಗೆ ತಿಳಿಯೋಣ: ಮಹಾನ್ ಶಕ್ತಿಯನ್ನು ಹೊಂದಿರುವ ಶಿವನಿಗೆ ಸಂಬಂಧಿಸಿದ ಅನೇಕ ದಂತ ಕಥೆಗಳು ಇವೆ ಅಂತಹ ವಿಶೇಷ ಕಥೆ ಪುರಾಣಗಳಿಂದ ಸ್ಥಾಪಿಸಲಾದ ದೇವಾಲಯವೇ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ದಕ್ಷಿಣದ ಕಾಶಿ ಎಂದು ಕರೆಯುವ ಗೋಕರ್ಣ ದೇವತೆಗಳು ವಾಸವಾಗಿರುವ ಪವಿತ್ರ ಭೂಮಿ ಇಲ್ಲಿ ಶಿವನಿಗೆ ಸಂಬಂಧಿಸಿದ ಮಹಾದೇವಲಯ ಇರುವುದನ್ನು ಕಾಣಬಹುದು
ಈ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಈ ದೇವಾಲಯಕ್ಕೆ ಸಂಬಂಧಿಸಿದ ಅನೇಕ ಕಥೆಗಳು ಇವೆ ರಾವಣನು ದುಷ್ಟತೆಯನ್ನು ಹೊಂದಿದ್ದರು ಶಿವನ ಭಕ್ತನಾಗಿದ್ದ ತಾಯಿಯ ಆಸೆಯನ್ನು ಈಡೇರಿಸುವ ಸಲುವಾಗಿ ಶಿವನ ತಪಸ್ಸನ್ನು ಮಾಡುತ್ತಾನೆ ಶಿವನ ಕೃಪೆಯನ್ನು ಪಡೆದ ರಾವಣನು ಶಿವನಿಂದ ಆತ್ಮಲಿಂಗವನ್ನು ಪಡೆದುಕೊಂಡ ಖುಷಿಯಿಂದ ಮನೆಗೆ ಸಾಗುವಾಗ ಸಂಧ್ಯಾ ಕಾಲವಾಗಿತ್ತು ಆ ಪವಿತ್ರ ಸಮಯದಲ್ಲಿ ಆರ್ಗ್ಯವನ್ನು ನೀಡುವ ಸಲುವಾಗಿ ಅಲ್ಲಿಯೇ ಇದ್ದ ಹುಡುಗನ ಕೈಯಲ್ಲಿ ಆತ್ಮಲಿಂಗವನ್ನು ಕೊಡುತ್ತಾನೆ ಆತ್ಮಲಿಂಗದ ರಕ್ಷಣೆಗಾಗಿ ಬಾಲಕನ ರೂಪದಲ್ಲಿ
ಇದ್ದ ಗಣೇಶನು ಆತ್ಮ ಲಿಂಗವನ್ನು ಭೂಮಿಯಲ್ಲಿ ಇಟ್ಟನು ಅದನ್ನು ಕಂಡ ರಾವಣ ಸಿಟ್ಟಿನಿಂದ ಭೂಮಿಯಿಂದ ಆತ್ಮಲಿಂಗವನ್ನು ಬೇರ್ಪಡಿಸಲು ಪ್ರಯತ್ನ ಪಟ್ಟನೆ ಆದರೆ ಅವನು ವಿಫಲನಾಗುತ್ತಾನೆ ಆಗ ಚೂರು ಚೂರಾಗಿ ಆತ್ಮಲಿಂಗವು ರಾವಣನ ಕೈಗೆ ಬಂದಿತು ಆಗ ಕೋಪಗೊಂಡ ರಾವಣ ಆ ಚೂರುಗಳನ್ನು ದೂರಕ್ಕೆ ಬಿಸಾಡಿದನು ಆ ಆತ್ಮಲಿಂಗ ಯಾವ ಸ್ಥಳಕ್ಕೆ ಬಿದ್ದವು ಅಲ್ಲೆಲ್ಲ ಶಿವನ ದೇವಾಲಯವನ್ನು ನಿರ್ಮಿಸಲಾಯಿತು ಅಂತಹ ಒಂದು ಹಿನ್ನೆಲೆಯನ್ನು ಹೊಂದಿರುವ ದೇವಾಲಯಗಳಲ್ಲಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಹಾಬಲೇಶ್ವರ ದೇವಾಲಯವು ಒಂದು ಮಹಾಬಲೇಶ್ವರ ದೇವಸ್ಥಾನವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಇದೆ ಸಮುದ್ರ ತೀರಕ್ಕೆ ಸಮೀಪದಲ್ಲಿ ಇರುವ ಈ ದೇವಾಲಯವು ಅತ್ಯಂತ ಪವಿತ್ರತೆಯಿಂದ ಕೂಡಿದೆ ಇಲ್ಲಿ ಶಿವನು ಸಮುದ್ರ ತೀರದ ಕಡೆ ಮುಖ ಮಾಡಿಕೊಂಡು ಇದ್ದಾನೆ ಈ ದೇವಾಲಯದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿರುವುದರಿಂದ ಭಕ್ತರು ಕೋರಿಕೊಂಡ ಎಲ್ಲಾ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಈ ದೇವಾಲಯದಲ್ಲಿ ಸೇವೆ ಹಾಗೂ ವಿಶೇಷ ಪೂಜೆ ಮಾಡಿಸುವುದರಿಂದ ಭಕ್ತರು ಶಿವನ ಆಶೀರ್ವಾದವನ್ನು ಪಡೆಯಬಹುದು ಈ ದೇವಾಲಯವನ್ನು
ದಕ್ಷಿಣ ಕಾಶಿ ಎಂದು ಪರಿಗಣಿಸಲಾಗುತ್ತದೆ ಇಲ್ಲಿಗೆ ಭಕ್ತರು ಬಂದು ಶಿವನ ಆತ್ಮ ಲಿಂಗವನ್ನು ಸ್ಪರ್ಶಿಸಬಹುದು ಇದು ವ್ಯಕ್ತಿಯ ಜೀವನವನ್ನು ಪಾವನಗೊಳಿಸುತ್ತದೆ ಒಮ್ಮೆ ಬ್ರಹ್ಮದೇವನು ಶಿವನನ್ನು ಪಾತಾಳಕ್ಕೆ ಕಳುಹಿಸಿದ್ದನು ಆಗ ಶಿವನು ಗೋವಿನ ಕಿವಿಯಲ್ಲಿ ಕಾಣಿಸಿಕೊಂಡಿದ್ದನು ಹಾಗಾಗಿ ಹಸುವನ್ನು ಗೋ ಎಂದು ಕರ್ಣ ಎಂದರೆ ಕಿವಿ ಎಂದು ಈ ಅಕ್ಷರಗಳನ್ನು ಸೇರಿಸಿ ಗೋಕರ್ಣ ಎಂದು ಕರೆಯಲಾಯಿತು ಇಲ್ಲಿ ಇಂದಿಗೂ ಗೋವಿನ ಕಿವಿಯನ್ನು ಹೊಲುವ ಒಂದು ಗುಹೆ ಇದೆ ವ್ಯಕ್ತಿಯು ಒಳಗೆ ಹೋಗಿ ಆಚೆ ಬಂದರೆ ವ್ಯಕ್ತಿಯು ಜೀವನದಲ್ಲಿ ಪಾವನ ಹೊಂದಿದ್ದಾನೆ
ಎಂದು ಹೇಳಬಹುದು ಇದನ್ನು ಮುಕ್ತೀದಾಮ ಅಥವಾ ಮುಕ್ತಿ ಸ್ಥಳ ಎಂತಲೂ ಕರೆಯುತ್ತಾರೆ ಶಿವರಾತ್ರಿಯ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ ಇಡೀ ಪಟ್ಟಣವನ್ನು ಹಬ್ಬದಂತೆ ಅಲಂಕರಿಸಲಾಗುವುದು ಅಲ್ಲದೆ ದೇವತೆಯನ್ನು ಪಟ್ಟಣವೆಲ್ಲ ಮೆರವಣಿಗೆ ಮಾಡಲಾಗುವುದು ಅಲ್ಲದೆ ಕಾರ್ತಿಕ ಮಾಸದ ಸಮಯದಲ್ಲೂ ಭವ್ಯವಾದ ಆಚರಣೆ ನಡೆಯುತ್ತದೆ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559