Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈಲ್ವೇ ಟಿಕೆಟ್‌ ಕಾಯ್ದಿರಿಸುವವರಿಗೆ ಹೊಸದಾಗಿ ‘ಸೀಟ್ ಲಭ್ಯತೆ ಆಯ್ಕೆ’ ಪರಿಚಯಿಸಿದ ‘ಮೇಕ್‌ಮೈ ಟ್ರಿಪ್’

02/06/2025 5:12 PM

BREAKING : ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ದ. ಆಫ್ರಿಕಾ ಆಲ್ರೌಂಡರ್ ‘ಹೆನ್ರಿಕ್ ಕ್ಲಾಸೆನ್’ ಹಠಾತ್ ನಿವೃತ್ತಿ ಘೋಷಣೆ

02/06/2025 5:06 PM

‘ತಂಬಾಕು ವಿರೋಧಿ ಅಭಿಯಾನ’ ಆರಂಭಿಸಿದ ‘ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌’

02/06/2025 5:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ತುಮಕೂರಿನ ‘ಪಾವಗಡ ಆಸ್ಪತ್ರೆ’ಯಲ್ಲಿ ‘ವಿವಿಧ ಶಸ್ತ್ರಚಿಕಿತ್ಸೆ’ಗೆ ಒಳಗಾಗಿದ್ದ ಮೂವರು ‘ಮಹಿಳೆ’ಯರು ಸಾವು
KARNATAKA

BREAKING: ತುಮಕೂರಿನ ‘ಪಾವಗಡ ಆಸ್ಪತ್ರೆ’ಯಲ್ಲಿ ‘ವಿವಿಧ ಶಸ್ತ್ರಚಿಕಿತ್ಸೆ’ಗೆ ಒಳಗಾಗಿದ್ದ ಮೂವರು ‘ಮಹಿಳೆ’ಯರು ಸಾವು

By kannadanewsnow0926/02/2024 3:35 PM

ತುಮಕೂರು: ಜಿಲ್ಲೆಯ ಪಾವಗಡ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವಿವಿಧ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಂತ ಮೂವರು ಮಹಿಳೆಯರು ಸಾವನ್ನಪ್ಪಿರೋ ಧಾರುಣ ಘಟನೆ ನಡೆದಿದೆ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಆಸ್ಪತ್ರೆಯಲ್ಲಿ ಫೆಬ್ರವರಿ.22ರಂದು ಸಂತಾನಹರಣ, ಗರ್ಭಕೋಶ ಶಸ್ತ್ರಚಿಕಿತ್ಸೆ, ಸಿಸೇರಿಯನ್ ಚಿಕಿತ್ಸೆಗೆ ಮೂರು ಮಹಿಳೆಯರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಫೆಬ್ರವರಿ.22ರಂದು 7 ಮಹಿಳೆಯರು ಹೆರಿಗೆ ಸೇರಿದಂತೆ ವಿವಿಧ ಶಸ್ತ್ರ ಚಿಕಿತ್ಸೆಯನ್ನು ವೈದ್ಯರು ಮಾಡಿದ್ದರು. ಇವರಲ್ಲಿ ಮೂವರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ವಿವಿಧ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಂತ ಮೂವರು ಮಹಿಳೆಯರು ಸಾವನ್ನಪ್ಪಿದ್ದು ಹೇಗೆ ಎಂಬುದೇ ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಸ್ಪಷ್ಟ ಮಾಹಿತಿ ಬಿಡುಗಡೆ ಮಾಡಿದ ನಂತ್ರ ತಿಳಿದು ಬರಬೇಕಿದೆ.

ಜಪಾನ್‌ನ ‘SLIM ಮೂನ್ ಲ್ಯಾಂಡರ್’ 2 ವಾರಗಳ ಚಂದ್ರನ ರಾತ್ರಿಯ ನಂತರ ‘ಮತ್ತೆ ಜೀವಂತ: ವಿಜ್ಞಾನಿಗಳಿಗೆ ಅಚ್ಚರಿ

ತೀರ್ಥ, ಪ್ರಸಾದ ಬೇಡ ‘ಬಸ್’ ಕೊಡಿ ಎಂದು ಸಿಎಂಗೆ ‘ವಿದ್ಯಾರ್ಥಿನಿ ಪತ್ರ’: ಈ ಸ್ಪಷ್ಟನೆ ಕೊಟ್ಟ ‘BMTC’

Share. Facebook Twitter LinkedIn WhatsApp Email

Related Posts

ರೈಲ್ವೇ ಟಿಕೆಟ್‌ ಕಾಯ್ದಿರಿಸುವವರಿಗೆ ಹೊಸದಾಗಿ ‘ಸೀಟ್ ಲಭ್ಯತೆ ಆಯ್ಕೆ’ ಪರಿಚಯಿಸಿದ ‘ಮೇಕ್‌ಮೈ ಟ್ರಿಪ್’

02/06/2025 5:12 PM1 Min Read

‘ತಂಬಾಕು ವಿರೋಧಿ ಅಭಿಯಾನ’ ಆರಂಭಿಸಿದ ‘ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌’

02/06/2025 5:03 PM1 Min Read

2 ಜಿಲ್ಲೆಗಳ ರೈತರ ಸಭೆ ಕರೆದು ಚರ್ಚಿಸಿ, ಪ್ರಕರಣ ವಾಪಸ್‌ ಪಡೆಯಿರಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ

02/06/2025 4:58 PM2 Mins Read
Recent News

ರೈಲ್ವೇ ಟಿಕೆಟ್‌ ಕಾಯ್ದಿರಿಸುವವರಿಗೆ ಹೊಸದಾಗಿ ‘ಸೀಟ್ ಲಭ್ಯತೆ ಆಯ್ಕೆ’ ಪರಿಚಯಿಸಿದ ‘ಮೇಕ್‌ಮೈ ಟ್ರಿಪ್’

02/06/2025 5:12 PM

BREAKING : ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ದ. ಆಫ್ರಿಕಾ ಆಲ್ರೌಂಡರ್ ‘ಹೆನ್ರಿಕ್ ಕ್ಲಾಸೆನ್’ ಹಠಾತ್ ನಿವೃತ್ತಿ ಘೋಷಣೆ

02/06/2025 5:06 PM

‘ತಂಬಾಕು ವಿರೋಧಿ ಅಭಿಯಾನ’ ಆರಂಭಿಸಿದ ‘ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌’

02/06/2025 5:03 PM

2 ಜಿಲ್ಲೆಗಳ ರೈತರ ಸಭೆ ಕರೆದು ಚರ್ಚಿಸಿ, ಪ್ರಕರಣ ವಾಪಸ್‌ ಪಡೆಯಿರಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ

02/06/2025 4:58 PM
State News
KARNATAKA

ರೈಲ್ವೇ ಟಿಕೆಟ್‌ ಕಾಯ್ದಿರಿಸುವವರಿಗೆ ಹೊಸದಾಗಿ ‘ಸೀಟ್ ಲಭ್ಯತೆ ಆಯ್ಕೆ’ ಪರಿಚಯಿಸಿದ ‘ಮೇಕ್‌ಮೈ ಟ್ರಿಪ್’

By kannadanewsnow0902/06/2025 5:12 PM KARNATAKA 1 Min Read

ಬೆಂಗಳೂರು: ರೈಲು ಪ್ರಯಾಣಿಕರು ಇನ್ನುಮುಂದೆ ಸೀಟ್‌ ಲಭ್ಯತೆ ಬಗ್ಗೆ ಖಾತರಿ ಮಾಡಿಕೊಳ್ಳುವುದು ಹೆಚ್ಚು ಸುಲಭ. ಮೇಕ್‌ ಮೈ ಟ್ರಿಪ್‌ ರೈಲು…

‘ತಂಬಾಕು ವಿರೋಧಿ ಅಭಿಯಾನ’ ಆರಂಭಿಸಿದ ‘ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌’

02/06/2025 5:03 PM

2 ಜಿಲ್ಲೆಗಳ ರೈತರ ಸಭೆ ಕರೆದು ಚರ್ಚಿಸಿ, ಪ್ರಕರಣ ವಾಪಸ್‌ ಪಡೆಯಿರಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ

02/06/2025 4:58 PM

ಕನ್ನಡ ತಮಿಳು ಅಂತ ಸಮಯ ವ್ಯರ್ಥ ಮಾಡಿದರೆ ಹಿಂದಿ ಹೇರುತ್ತಾರೆ : ಸಚಿವ ಕೃಷ್ಣ ಭೈರೆಗೌಡ ಹೇಳಿಕೆ 

02/06/2025 4:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.