CRIME NEWS: ಬೆಂಗಳೂರಲ್ಲಿ ಜ್ಯೂಸ್ ಶಾಪ್ ಕೆಲಸಗಾರನನ್ನು ಕಿಡ್ನಾಪ್ ಮಾಡಿದ್ದ ಮೂವರು ಅರೆಸ್ಟ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಅಪರಾಧ ಕೃತ್ಯಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಯುವತಿಯೊಂದಿಗಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಿದ ಘಟನೆ ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಏನಿದು ಪ್ರಕರಣ? ಮೂಲತಃ ಅಸ್ಸಾಂನವರಾದ ಶಬ್ಬೀರ್ ಅಲಿಯಾಸ್ ಸಾದಿರ್ ಖಾ ಬೆಂಗಳೂರಿನ ಜ್ಯೂಸ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಪ್ರಕರಣದ ಪ್ರಮುಖ ಆರೋಪಿ ಸಜೀದ್ ಎಂಬಾತ ಯುವತಿಯೊಬ್ಬಳ ಜೊತೆಗಿದ್ದಾಗ ಸಾದಿರ್ ಅದನ್ನು … Continue reading CRIME NEWS: ಬೆಂಗಳೂರಲ್ಲಿ ಜ್ಯೂಸ್ ಶಾಪ್ ಕೆಲಸಗಾರನನ್ನು ಕಿಡ್ನಾಪ್ ಮಾಡಿದ್ದ ಮೂವರು ಅರೆಸ್ಟ್