Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಾಕಿಸ್ತಾನದಲ್ಲಿ 4.0 ತೀವ್ರತೆಯ ಭೂಕಂಪ | Earthquake

28/07/2025 8:56 AM

ಈಸಿಜೆಟ್ ವಿಮಾನದಲ್ಲಿ ಬಾಂಬ್ ಸ್ಫೋಟದ ಬೆದರಿಕೆ, ಟ್ರಂಪ್ ವಿರುದ್ಧ ಘೋಷಣೆ ಕೂಗಿದ ವ್ಯಕ್ತಿ ಬಂಧನ | bomb threat

28/07/2025 8:36 AM

ಗಾಝಾದಲ್ಲಿ ‘ಕದನ ವಿರಾಮ’ ಘೋಷಿಸಿದ ಇಸ್ರೇಲ್ | Israel-Hamas war

28/07/2025 8:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ ದಿನಾಂಕದಂದು ಹುಟ್ಟಿದವರು ವಿಶೇಷ ವ್ಯಕ್ತಿತ್ವ ಹೊಂದಿರುತ್ತಾರೆ
KARNATAKA

ಈ ದಿನಾಂಕದಂದು ಹುಟ್ಟಿದವರು ವಿಶೇಷ ವ್ಯಕ್ತಿತ್ವ ಹೊಂದಿರುತ್ತಾರೆ

By kannadanewsnow0925/05/2025 9:32 AM
ಯಾವುದೇ ತಿಂಗಳಿನ 8, 17, 26ನೇ ತಾರೀಕಿನಂದು ಹುಟ್ಟಿದವರು ಎಂಟರ ಸಂಖ್ಯೆಯವರು ಆಗುತ್ತಾರೆ.  8, 17, 26ನೇ ತಾರೀಕಿನಂದು ಹುಟ್ಟಿದವರು ಬಹಳ ವಿಶೇಷ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ. ಶನೈಶ್ಚರ ಬಹಳ ವಿಶೇಷ ಹಾಗೂ ವಿಶಿಷ್ಟ. ಶನಿ ಗ್ರಹವನ್ನು ಪ್ರತಿನಿಧಿಸುವ ಸಂಖ್ಯೆ 8.  ಇನ್ನು 8ನೇ ತಾರೀಕಿನಂದು ಹುಟ್ಟಿದವರ ಮೇಲೆ ಸಂಪೂರ್ಣವಾಗಿ ಶನೈಶ್ಚರನ ಪ್ರಭಾವ ಇದ್ದರೆ,

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
 17ನೇ ತಾರೀಕಿನಂದು ಹುಟ್ಟಿದವರ ಮೇಲೆ ರವಿ, ಕೇತು ಹಾಗೂ ಶನಿ ಮೂರೂ ಗ್ರಹದ ಪ್ರಭಾವ ಇರುತ್ತದೆ.
 ಇನ್ನು 26ನೇ ತಾರೀಕಿನಂದು ಹುಟ್ಟಿದವರಲ್ಲಿ ಚಂದ್ರ, ಶುಕ್ರ ಮತ್ತು ಶನೈಶ್ಚರ ಹೀಗೆ ಮೂರೂ ಗ್ರಹದ ಪ್ರಭಾವ ಇರುತ್ತದೆ. ‌ ‌ ‌ ‌ ‌ ‌ ‌ ‌ ಇವರ ಗುರಿ, ಆಕಾಂಕ್ಷೆ, ಆಸೆ ಎಲ್ಲವೂ ದೊಡ್ಡದಾಗಿಯೇ ಇರುತ್ತದೆ. ಕಡೆಗೆ ಇವರು ಎದುರು ಹಾಕಿಕೊಳ್ಳುವ ವ್ಯಕ್ತಿಗಳೂ ಅಷ್ಟೇ ಪ್ರಭಾವಿಗಳಾಗಿರುತ್ತಾರೆ. ಮಾನಸಿಕವಾಗಿ ಬಲು ಗಟ್ಟಿಗರಾದ ಇವರು, ಅದ್ಯಾವುದೇ ಕೆಲಸ ಕೈಗೆತ್ತಿಕೊಂಡರೂ ಶೇ 200ರಷ್ಟು ಶ್ರಮ ಹಾಕುತ್ತಾರೆ.
 ತುಂಬಾ ಅಚ್ಚುಕಟ್ಟಾಗಿ ಮಾಡಲೇಬೇಕು ಎಂಬ ಪ್ರಯತ್ನದಲ್ಲಿ ಸಾವನ್ನು ಕೂಡ ಲೆಕ್ಕಿಸುವುದಿಲ್ಲ.
ಇವರು ಉಳಿದೆಲ್ಲರಿಗಿಂತಲೂ ವಿಶಿಷ್ಟ. ಏಕೆಂದರೆ, ಬೇರೆಯವರು ಈಗಾಗಲೇ ಸಿದ್ಧವಾಗಿರುವ ದಾರಿಯಲ್ಲೇ ಸಲೀಸಾದದ್ದು ಯಾವುದು ಅಂತ ಯೋಚಿಸುತ್ತಿರುವಾಗಲೇ ಈ 8ರ ಸಂಖ್ಯೆಯವರು ತಾವೇ ದಾರಿಯನ್ನು ನಿರ್ಮಿಸಿಬಿಡುತ್ತಾರೆ.
ಭಾಷಾ ವಿಜ್ಞಾನದ ಬಗ್ಗೆ ಇವರಿಗೆ ಆಸಕ್ತಿ ಹೆಚ್ಚಿರುತ್ತದೆ. ಇವರಿಗೆ ಬೇರೆಯವರನ್ನು ಅನುಸರಿಸುವುದಕ್ಕಿಂತ ತಮ್ಮದೇ ದಾರಿಯನ್ನು ಸೃಷ್ಟಿ ಮಾಡಿಕೊಳ್ಳುವುದರಲ್ಲಿ ಆಸಕ್ತಿ ಹೆಚ್ಚಿರುತ್ತದೆ.
ಈ ಸಂಖ್ಯೆಯವರ ಪ್ರೀತಿ ಎಷ್ಟು ಅಪರಿಮಿತವೋ ದ್ವೇಷ ಅಷ್ಟೇ ಅತಿರೇಕ. ಈ ಕಾರಣಕ್ಕೆ ಎಷ್ಟೋ ಸಲ ತಾವು ಸಮಸ್ಯೆಗೆ ಸಿಲುಕಿಕೊಂಡು, ಇತರರಿಗೂ ತೊಂದರೆ ಆಗುವಂತೆ ಮಾಡುತ್ತಾರೆ. ಗ್ಯಾನ ಬಂದ ಗಿರಾಕಿ ಅಂತೀವಲ್ಲ ಹಾಗೆ ಇವರು.
ಇವರು ಸಂಭಾಳಿಸುವುದು ಬಹಳ ಕಷ್ಟದ ಕೆಲಸ. ಈಗ ಇರುವಂತೆ ಇನ್ನೊಂದು ಕ್ಷಣಕ್ಕೆ ಇವರ ಸ್ವಭಾವ ಇರುವುದಿಲ್ಲ. ಹೀಗೆ ಅಂತ ನಿರ್ಧರಿಸುವುದಕ್ಕೆ ಸಾಧ್ಯವಿಲ್ಲದ ವ್ಯಕ್ತಿತ್ವದವರು. ಬಹಳ ಬೇಗ ನಿರಾಶ ಭಾವ ಇವರನ್ನು ಕಾಡಿ, ಎಷ್ಟೋ ಸಲ ತಮಗೆ ತಾವೇ ಹಾನಿ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತದೆ.
ಈ ದಿನಾಂಕದಲ್ಲಿ ಜನಿಸಿದವರ ಅತಿ ದೊಡ್ಡ ಶಕ್ತಿ ಅಂದರೆ ಸ್ನೇಹ ಸ್ವಭಾವ. ಮೇಲ್ನೋಟಕ್ಕೆ ಎಷ್ಟೇ ಒರಟರಂತೆ ಕಂಡರೂ ಸೂಕ್ಷ್ಮತೆ ಇಲ್ಲ ಎನಿಸಿದರೂ ಇವರ ಕಷ್ಟಕ್ಕೆ ಯಾರಾದೂ ಆಗಿ ಬರುತ್ತಾರೆ. ಯಾವಾಗಲೂ ತಮ್ಮ ಬಗ್ಗೆ ಆಲೋಚನೆ ಮಾಡುವಂಥವರು ಎಂದೆನಿಸಿದರೂ ಇವರು ಸ್ವಾರ್ಥಿಗಳಲ್ಲ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಜ್ಯೋತಿಷ, ನ್ಯೂಮರಾಲಜಿ, ಟಾರೋ ಕಾರ್ಡ್ ರೀಡಿಂಗ್, ಹಸ್ತ ಸಾಮುದ್ರಿಕಾ ಶಾಸ್ತ್ರ ಇಂತಹದ್ದರಲ್ಲಿ ಆಸಕ್ತಿಯೂ ಇರುತ್ತದೆ ಮತ್ತು ಕಲಿಯುವ ಸಾಧ್ಯತೆಯೂ ಇದೆ.
 ಎದುರಿಗಿರುವ ವ್ಯಕ್ತಿಯ ಮನಸ್ಸಿನಲ್ಲಿ ಓಡುವ ಭಾವನೆಗಳನ್ನು ಸುಲಭವಾಗಿ ಗ್ರಹಿಸಬಲ್ಲಂಥ ಶಕ್ತಿ ಇವರಿಗೆ ಇರುತ್ತದೆ.
ಆದರೆ, ಇವರು ಪಡುವಷ್ಟು ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುವುದಿಲ್ಲ. ಅದು ಉದ್ಯೋಗ, ವೃತ್ತಿ, ಸೇವೆ ಹೀಗೆ ಯಾವುದರಲ್ಲೇ ಇರಬಹುದು. ಬಹಳ ನಿಧಾನವಾಗಿಯೇ ಸಿಗುತ್ತದೆ. ಇನ್ನೇನು ಸಿಕ್ಕೇಬಿಟ್ಟಿತು ಅನ್ನೋವಾಗ ತಮ್ಮ ಮಾತಿನ ಮೂಲಕವಾಗಿ ಕೆಲವು ಅವಕಾಶಗಳನ್ನು ಇವರು ಕಳೆದುಕೊಳ್ಳುತ್ತಾರೆ. ಆದ್ದರಿಂದ ಮಾತಿನ ಮೇಲೆ ಇವರಿಗೆ ಹಿಡಿತ ಇರಬೇಕು.
Share. Facebook Twitter LinkedIn WhatsApp Email

Related Posts

4 ದಿನದ ಅಂತರದಲ್ಲಿ ಕಾಡಾನೆಗೆ ಇಬ್ಬರು ಬಲಿ ಹಿನ್ನಲೆ: ನಾಳೆ ಬಾಳೆಹೊನ್ನೂರು, ಖಾಂಡ್ಯ ಹೋಬಳಿ ಬಂದ್ ಗೆ ಕರೆ

27/07/2025 10:08 PM1 Min Read

BREAKING: ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ

27/07/2025 9:10 PM1 Min Read

ಸಾಗರ ಗ್ರಾಮಾಂತರ ಮಂಡಲದ ಬಿಜೆಪಿ ಅಧ್ಯಕ್ಷರಾಗಿ ‘ದೇವೇಂದ್ರಪ್ಪ ಯಲಕುಂದ್ಲಿ’ ಪುನರಾಯ್ಕೆ

27/07/2025 8:56 PM1 Min Read
Recent News

ಪಾಕಿಸ್ತಾನದಲ್ಲಿ 4.0 ತೀವ್ರತೆಯ ಭೂಕಂಪ | Earthquake

28/07/2025 8:56 AM

ಈಸಿಜೆಟ್ ವಿಮಾನದಲ್ಲಿ ಬಾಂಬ್ ಸ್ಫೋಟದ ಬೆದರಿಕೆ, ಟ್ರಂಪ್ ವಿರುದ್ಧ ಘೋಷಣೆ ಕೂಗಿದ ವ್ಯಕ್ತಿ ಬಂಧನ | bomb threat

28/07/2025 8:36 AM

ಗಾಝಾದಲ್ಲಿ ‘ಕದನ ವಿರಾಮ’ ಘೋಷಿಸಿದ ಇಸ್ರೇಲ್ | Israel-Hamas war

28/07/2025 8:17 AM

BREAKING: ಉತ್ತರಪ್ರದೇಶದಲ್ಲಿ ವಿದ್ಯುತ್ ಆಘಾತದಿಂದ ಕಾಲ್ತುಳಿತ: ಇಬ್ಬರು ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

28/07/2025 8:12 AM
State News
KARNATAKA

4 ದಿನದ ಅಂತರದಲ್ಲಿ ಕಾಡಾನೆಗೆ ಇಬ್ಬರು ಬಲಿ ಹಿನ್ನಲೆ: ನಾಳೆ ಬಾಳೆಹೊನ್ನೂರು, ಖಾಂಡ್ಯ ಹೋಬಳಿ ಬಂದ್ ಗೆ ಕರೆ

By kannadanewsnow0927/07/2025 10:08 PM KARNATAKA 1 Min Read

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಾಲ್ಕು ದಿನದ ಅಂತರದಲ್ಲಿ ಕಾಡಾನೆಗೆ ಇಬ್ಬರು ಬಲಿಯಾಗಿದ್ದಾರೆ. ಇಂತಹ ಕಾಡಾನೆ ಸೆರೆಹಿಡಿಯಲು ವಿಫಲವಾದಂತ ಅರಣ್ಯ ಇಲಾಖೆ ವಿರುದ್ಧ…

BREAKING: ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ

27/07/2025 9:10 PM

ಸಾಗರ ಗ್ರಾಮಾಂತರ ಮಂಡಲದ ಬಿಜೆಪಿ ಅಧ್ಯಕ್ಷರಾಗಿ ‘ದೇವೇಂದ್ರಪ್ಪ ಯಲಕುಂದ್ಲಿ’ ಪುನರಾಯ್ಕೆ

27/07/2025 8:56 PM

ಕ್ರಿಯಾಶೀಲ ಪತ್ರಕರ್ತರು ಸಮಾಜದ ಆಸ್ತಿ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು

27/07/2025 8:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.