BREAKING: ಈ ಬಾರಿ ಏ.30ರಂದೇ ಸಾರಿಗೆ ನೌಕರರಿಗೆ ವೇತನ ಪಾವತಿ: KSRTC ಆದೇಶ
ಬೆಂಗಳೂರು: ಏಪ್ರಿಲ್-2026ರ ತಿಂಗಳ ವೇತನವನ್ನು ಏಪ್ರಿಲ್.30ರಂದು ಪಾವತಿ ಮಾಡುವುದಾಗಿ ಕೆ ಎಸ್ ಆರ್ ಟಿ ಸಿ ಮಾಹಿತಿ ನೀಡಿದೆ. ಆ ಮೂಲಕ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ಅನ್ನು ನೀಡಲಾಗಿದೆ. ಈ ಕುರಿತಂತೆ ಕೆ ಎಸ್ ಆರ್ ಟಿ ಸಿಯ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದು, ಸಂಸ್ಥೆಯ ಎಲ್ಲಾ ಅಧಿಕಾರಿ/ನೌಕರರ ವೇತನವನ್ನು ಪ್ರತಿ ತಿಂಗಳು ದಿನಾಂಕ 01 ರಂದು ಪಾವತಿಸಲು ಮೇಲಿನ ಉಲ್ಲೇಖದನ್ವಯ ಕ್ರಮಕೈಗೊಳ್ಳಲಾಗುತ್ತಿದೆ. ಆದರೆ ದಿನಾಂಕ 01.05.2026 ರಂದು ಬ್ಯಾಂಕ್ ರಜೆಯಿದ್ದು ಹಾಗೂ ಕಾರ್ಮಿಕ ದಿನಾಚರಣೆ … Continue reading BREAKING: ಈ ಬಾರಿ ಏ.30ರಂದೇ ಸಾರಿಗೆ ನೌಕರರಿಗೆ ವೇತನ ಪಾವತಿ: KSRTC ಆದೇಶ
Copy and paste this URL into your WordPress site to embed
Copy and paste this code into your site to embed