Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS : ಸಾಲ ಪಡೆದು ಮನೆ ಖರೀದಿಸುವ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಸರ್ಕಾರದಿಂದಲೇ ಶೇ.5ರಷ್ಟು ಬಡ್ಡಿ ಸಹಾಯಧನ.!

06/06/2025 6:41 AM

ಬೆಂಗಳೂರು ಕಾಲ್ತುಳಿತ: ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಬಿಜೆಪಿ ಆಗ್ರಹ

06/06/2025 6:40 AM

BIG NEWS : ವಿಶ್ವದ ಅತಿ ಎತ್ತರದ ‘ರೈಲ್ವೆ ಬ್ರಿಡ್ಜ್’ ಗೆ ಇಂದು ಪ್ರಧಾನಿ ಮೋದಿ ಚಾಲನೆ.!

06/06/2025 6:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇದು ವಿಶ್ವದ ಅತ್ಯಂತ ದುಬಾರಿ ‘ಬಿಸ್ಕತ್ತು’ : ಇದರ ಒಂದು ಪೀಸ್ ಬೆಲೆ ಬರೋಬ್ಬರಿ 15 ಲಕ್ಷ!
INDIA

ಇದು ವಿಶ್ವದ ಅತ್ಯಂತ ದುಬಾರಿ ‘ಬಿಸ್ಕತ್ತು’ : ಇದರ ಒಂದು ಪೀಸ್ ಬೆಲೆ ಬರೋಬ್ಬರಿ 15 ಲಕ್ಷ!

By KannadaNewsNow22/06/2024 8:09 PM

ನವದೆಹಲಿ : ಬಿಸ್ಕತ್ತುಗಳನ್ನ ಇಷ್ಟಪಡದವರಿಗೆ ಬಹುತೇಕ ಕಡಿಮೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಈ ತಿಂಡಿಯನ್ನ ತಿನ್ನುತ್ತಾರೆ. ಅದೆಷ್ಟೇ ಕಾಸ್ಟ್ಲಿ ಬಿಸ್ಕತ್ ಆದ್ರು ಅದರ ಬೆಲೆ ಮಹಾಯರಂದ್ರೆ, ಒಂದು ಸಾವಿರ ರೂಪಾಯಿ ಇರ್ಬೋದು ಅಲ್ವಾ. ಆದ್ರೆ, ಆದರೆ ನೀವು ಎಂದಾದರೂ ಲಕ್ಷ ರೂಪಾಯಿಗಳ ಬಿಸ್ಕತ್ತು ಬಗ್ಗೆ ಕೇಳಿದ್ದೀರಾ.? ಹೌದು, ನಾವು ಈಗ ಹೇಳಿಕೊಳ್ಳಲಿರುವ ಬಿಸ್ಕತ್ತುಗಳ ಬೆಲೆ ಅಕ್ಷರಶಃ 15,000 ಪೌಂಡ್ ಅಂದರೆ ನಮ್ಮ ನಗದು ರೂಪದಲ್ಲಿ 15 ಲಕ್ಷ. ಇನ್ನು ಈ ಹಣಕ್ಕೆ ಬಿಸ್ಕತ್ತುಗಳ ಸಂಪೂರ್ಣ ಪ್ಯಾಕೆಟ್ ಸಿಗೋದಿಲ್ಲ. ಕೇವಲ 10 ಸೆಂ.ಮೀನ ಈ ಸರಳ ಬಿಸ್ಕತ್ತು ಸಿಗುತ್ತೆ. ಅಂದ್ಹಾಗೆ, ಈ ಬಿಸ್ಕತ್ತು ತುಂಬಾ ದುಬಾರಿಯಾಗಲು ಕಾರಣವೆಂದ್ರೆ, ಇದು ಟೈಟಾನಿಕ್ ಹಡಗಿನೊಂದಿಗೆ ಸಂಬಂಧವನ್ನ ಹೊಂದಿದೆ.

ಅಂದ್ಹಾಗೆ, ಈ ಬಿಸ್ಕತ್ತುಗಳ ಪ್ಯಾಕೆಟ್’ನ್ನ ಟೈಟಾನಿಕ್ ಲೈಫ್ ಬೋಟ್’ನಲ್ಲಿ ಇರಿಸಲಾದ ಸರ್ವವೈವಲ್ ಕಿಟ್’ನಲ್ಲಿದೆ. ಟೈಟಾನಿಕ್ ಮುಳುಗಿದ ನಂತರ, ಅದರ ಸಂಬಂಧಿತ ಸರಕುಗಳಿಗೆ ಪ್ರಪಂಚದಾದ್ಯಂತ ಬೇಡಿಕೆ ಹೆಚ್ಚಾಯಿತು. ಅನೇಕ ಜನರು ಅದಕ್ಕೆ ಸಂಬಂಧಿಸಿದ ಎಲ್ಲವನ್ನೂ ನೆನಪಿಟ್ಟುಕೊಳ್ಳಲು ಬಯಸುತ್ತಾರೆ. ಈ ಬಿಸ್ಕತ್ತು ಜೇಮ್ಸ್ ಫೆನ್ವಿಕ್ ಎಂಬ ವ್ಯಕ್ತಿಯ ಬಳಿಯಿತ್ತು. ಅವರು ಅದನ್ನು ಸಂರಕ್ಷಿಸಿದ್ದು, ನಂತರ ಅದನ್ನು ಹರಾಜಿಗೆ ಇಟ್ಟಿದ್ದಾರೆ.

ವರದಿಯ ಪ್ರಕಾರ, ಟೈಟಾನಿಕ್ ಮುಳುಗುವ ಸಮಯದಲ್ಲಿ ಫೆನ್ವಿಕ್ ಅವರ ಹಡಗು ಸಹ ಸಮುದ್ರದಲ್ಲಿತ್ತು. ಟೈಟಾನಿಕ್ ಹಡಗು ಮುಳುಗಿದ ಸುದ್ದಿ ಅವನಿಗೆ ಸಿಕ್ಕಿತು. ಆತನ ಹಡಗನ್ನ ಟೈಟಾನಿಕ್ ರಕ್ಷಣಾ ಕಾರ್ಯದಲ್ಲಿ ನಿಯೋಜಿಸಲಾಯಿತು. ಅಲ್ಲಿಯೇ ಫೆನ್ವಿಕ್ ಈ ಬಿಸ್ಕತ್ತು ಕಂಡುಕೊಂಡಿದ್ದಾರಂತೆ.

ಆದಾಗ್ಯೂ, ಅಕ್ಟೋಬರ್ 2015ರಲ್ಲಿ ಒಂದು ಬಿಸ್ಕತ್ತು ಹರಾಜು ಹಾಕಲಾಯಿತು ಮತ್ತು ಅದರ ಬೆಲೆ 15,000 ಪೌಂಡ್ ಅಥವಾ 15 ಲಕ್ಷ ರೂ. ಟೈಟಾನಿಕ್’ನಲ್ಲಿ ಸುರಕ್ಷಿತವಾಗಿರುವ ಏಕೈಕ ಬಿಸ್ಕತ್ತು ಇದಾಗಿರುವುದರಿಂದ, ಅದರ ಬೆಲೆ ಆ ಮಟ್ಟದಲ್ಲಿ ಹೆಚ್ಚಾಗಿದೆ. ಇದನ್ನು ವಿಶ್ವದ ಅತ್ಯಂತ ಮೌಲ್ಯಯುತ ಬಿಸ್ಕತ್ತು ಎಂದು ಪರಿಗಣಿಸಲಾಗಿದೆ.

 

53ನೇ ‘GST’ ಮಂಡಳಿ ಸಭೆ : ವಿತ್ತ ಸಚಿವೆ ಪ್ರಕಟಿಸಿದ ಪ್ರಮುಖ ನಿರ್ಧಾರಗಳ ಮಾಹಿತಿ ಇಂತಿವೆ.!

BREAKING : MLC ಸೂರಜ್ ರೇವಣ್ಣ ವಿರುದ್ಧ ‘FIR’ ದಾಖಲು | Sooraj Revanna

ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ‘ಅರಿವು ಸಾಲ ಯೋಜನೆ’ಯಡಿಯಲ್ಲಿ ಸಾಲಕ್ಕಾಗಿ ಅರ್ಜಿ ಅಹ್ವಾನ

This is the world's most expensive biscuit: a piece of it costs rs 15 lakh! ಇದು ವಿಶ್ವದ ಅತ್ಯಂತ ದುಬಾರಿ 'ಬಿಸ್ಕತ್ತು' : ಇದರ ಒಂದು ಪೀಸ್ ಬೆಲೆ ಬರೋಬ್ಬರಿ 15 ಲಕ್ಷ!
Share. Facebook Twitter LinkedIn WhatsApp Email

Related Posts

BIG NEWS : ವಿಶ್ವದ ಅತಿ ಎತ್ತರದ ‘ರೈಲ್ವೆ ಬ್ರಿಡ್ಜ್’ ಗೆ ಇಂದು ಪ್ರಧಾನಿ ಮೋದಿ ಚಾಲನೆ.!

06/06/2025 6:32 AM2 Mins Read

ಜನಸಂದಣಿಯನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ರೋಡ್ ಶೋ ಮಾಡಬೇಡಿ: ಗಂಭೀರ್

06/06/2025 6:24 AM1 Min Read

ಉದ್ಯೋಗವಾರ್ತೆ : ‘SSC’ಯಿಂದ 5293 ಪೊಲೀಸ್ ಕಾನ್ಸ್‌ ಟೇಬಲ್ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ | Police Constable Recruitment

06/06/2025 5:57 AM2 Mins Read
Recent News

GOOD NEWS : ಸಾಲ ಪಡೆದು ಮನೆ ಖರೀದಿಸುವ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಸರ್ಕಾರದಿಂದಲೇ ಶೇ.5ರಷ್ಟು ಬಡ್ಡಿ ಸಹಾಯಧನ.!

06/06/2025 6:41 AM

ಬೆಂಗಳೂರು ಕಾಲ್ತುಳಿತ: ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಬಿಜೆಪಿ ಆಗ್ರಹ

06/06/2025 6:40 AM

BIG NEWS : ವಿಶ್ವದ ಅತಿ ಎತ್ತರದ ‘ರೈಲ್ವೆ ಬ್ರಿಡ್ಜ್’ ಗೆ ಇಂದು ಪ್ರಧಾನಿ ಮೋದಿ ಚಾಲನೆ.!

06/06/2025 6:32 AM

ಜನಸಂದಣಿಯನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ರೋಡ್ ಶೋ ಮಾಡಬೇಡಿ: ಗಂಭೀರ್

06/06/2025 6:24 AM
State News
KARNATAKA

GOOD NEWS : ಸಾಲ ಪಡೆದು ಮನೆ ಖರೀದಿಸುವ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಸರ್ಕಾರದಿಂದಲೇ ಶೇ.5ರಷ್ಟು ಬಡ್ಡಿ ಸಹಾಯಧನ.!

By kannadanewsnow5706/06/2025 6:41 AM KARNATAKA 1 Min Read

ಬೆಂಗಳೂರು : ಸಾಲ ಪಡೆದು ಮನೆ ಖರೀದಿಸುವ ಫಲಾನುಭವಿಗಳಿಗೆ ಶೇ.5ರ ಬಡ್ಡಿ ಸಹಾಯಧನ ನೀಡಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು…

ಬೆಂಗಳೂರು ಕಾಲ್ತುಳಿತ: ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಬಿಜೆಪಿ ಆಗ್ರಹ

06/06/2025 6:40 AM

GOOD NEWS : ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : 2025-26ನೇ ಸಾಲಿನಲ್ಲೂ ‘ಮೊಟ್ಟೆ\ಬಾಳೆಹಣ್ಣು’ ವಿತರಣೆಗೆ ಸರ್ಕಾರ ಆದೇಶ.!

06/06/2025 6:24 AM

BREAKING : ತಡರಾತ್ರಿ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ‘ಸೀಮಂತ್ ಕುಮಾರ್’.!

06/06/2025 6:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.