ಇದು ಹೊಸ ಸರ್ಕಾರವಲ್ಲ, ಹಳೆಯ ಭ್ರಷ್ಟ ಸರ್ಕಾರದ ಹೊಸ ಮಾರುವೇಷ: ಸಿಎಂ ಡಿಕೆಶಿ ಸಂಪುಟದ ವಿರುದ್ಧ ಆರ್.ಅಶೋಕ್ ಕಿಡಿ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು ಹಾಗೂ ಅವರ ಅಧಿಕಾರಾವಧಿಗೆ ಶುಭಾಶಯಗಳು. ಅವರು ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಜನಸಾಮಾನ್ಯರ ಹಿತಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಿ ಎಂದು ಆಶಿಸುತ್ತೇನೆ. ಆದರೆ, ಈ ನಾಯಕತ್ವ ಬದಲಾವಣೆಯಿಂದ ರಾಜ್ಯದ ಜನರಲ್ಲಿ ಯಾವುದೇ ಹೊಸ ಭರವಸೆ ಅಥವಾ ನಿರೀಕ್ಷೆ ಮೂಡಿಲ್ಲ ಎನ್ನುವುದೇ ಇಂದಿನ ಕಹಿ ಸತ್ಯವಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ. ನೂತನ ಸರ್ಕಾರದ ಪ್ರಮಾಣವಚನ … Continue reading ಇದು ಹೊಸ ಸರ್ಕಾರವಲ್ಲ, ಹಳೆಯ ಭ್ರಷ್ಟ ಸರ್ಕಾರದ ಹೊಸ ಮಾರುವೇಷ: ಸಿಎಂ ಡಿಕೆಶಿ ಸಂಪುಟದ ವಿರುದ್ಧ ಆರ್.ಅಶೋಕ್ ಕಿಡಿ