Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಆನ್ ಲೈನ್ ಗೇಮ್’ನಿಂದ ದೂರವಿರಿ: ಯುವಕರಿಗೆ ‘ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್’ ಕಿವಿಮಾತು

05/07/2025 6:34 PM

ಶೇ.74ರಷ್ಟು ಭಾರತೀಯರು ಪ್ರಜಾಪ್ರಭುತ್ವದಿಂದ ‘ತೃಪ್ತರಾಗಿದ್ದಾರೆ’ ; ಪ್ಯೂ ಸಮೀಕ್ಷೆ

05/07/2025 6:33 PM

BREAKING: ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ: ಕುಳಿತಲ್ಲೇ ಪ್ರಾಣ ಬಿಟ್ಟ 63 ವರ್ಷದ ವೃದ್ಧ

05/07/2025 6:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘UPI ವಂಚನೆ’ ಹೀಗೂ ಆಗ್ಬೋದು, ಈ ಯುವತಿ ‘ಬುದ್ಧಿವಂತಿಕೆ’ಯಿಂದ ಬಜಾವ್ ಆಗಿದ್ದು ಹೀಗೆ ; ನೀವೂ ಎಚ್ಚರದಿಂದಿರಿ
INDIA

‘UPI ವಂಚನೆ’ ಹೀಗೂ ಆಗ್ಬೋದು, ಈ ಯುವತಿ ‘ಬುದ್ಧಿವಂತಿಕೆ’ಯಿಂದ ಬಜಾವ್ ಆಗಿದ್ದು ಹೀಗೆ ; ನೀವೂ ಎಚ್ಚರದಿಂದಿರಿ

By KannadaNewsNow06/01/2024 3:22 PM

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ನಕಲಿ ಕರೆಗಳಿಂದ ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಯಿಂದ ಲಕ್ಷ ಲಕ್ಷ ರೂಪಾಯಿ ಖಾಲಿಯಾಗ್ತಿವೆ. ಆದರೆ ಮುಂಬೈನ ಯುವತಿಯೊಬ್ಬಳು ತನ್ನ ಬುದ್ಧಿವಂತಿಕೆಯಿಂದ ಯುಪಿಐ ವಂಚನೆ ಕರೆ ಪ್ರಯತ್ನವನ್ನ ವಿಫಲಗೊಳಿಸಿದಳು. ವಾಸ್ತವವಾಗಿ, ಎಲ್ಐಸಿ ವಹಿವಾಟಿಗೆ ಸಂಬಂಧಿಸಿದೆ ಎಂದು ಹೇಳಿಕೊಂಡು ಮಹಿಳೆಗೆ ನಕಲಿ ಕರೆ ಮಾಡಲಾಗಿದೆ. ಆದ್ರೆ, ತನ್ನ ಬುದ್ಧಿವಂತಿಕೆಯಿಂದ ಆಕೆ ಮೋಸಕ್ಕೆ ಬಲಿಯಾಗದಂತೆ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾಳೆ.

ಹೀಗೆ ವಂಚನೆ ಯತ್ನ ವಿಫಲ.!
Xನಲ್ಲಿ ಟಿಪ್ಪಣಿಯನ್ನ ಹಂಚಿಕೊಳ್ಳುವ ಮೂಲಕ ಯುವತಿ ತನ್ನ ಭಯಾನಕ ಅನುಭವವನ್ನ ಇತರ ಜನರೊಂದಿಗೆ ಹಂಚಿಕೊಂಡಿದ್ದು, ಎಚ್ಚರದಿಂದ ಇರುವಂತೆ ತಿಳಿಸಿದ್ದಾಳೆ. ಯುವತಿ, “ಇತ್ತೀಚೆಗೆ ಯಾರೋ UPI ಮೂಲಕ ನನ್ನನ್ನ ವಂಚಿಸಲು ಪ್ರಯತ್ನಿಸಿದರು.” ಒಬ್ಬ ವ್ಯಕ್ತಿ ತನಗೆ ಕರೆ ಮಾಡಿ ತನ್ನ ತಂದೆ ತನ್ನ ನಂಬರ್ ನೀಡಿದ್ದಾನೆ ಎಂದು ಹೇಳಿದ್ದಾನೆ ಎಂದು ಹೇಳಿದ. ಕರೆ ಮಾಡಿದವರು, ತನನ್ನು ಮಗಳೇ ಎಂದು ಕರೆದಿದ್ದು, ಆತ ತನ್ನ ಎಲ್ಐಸಿ ಪಾಲಿಸಿಗಾಗಿ 25,000 ರೂಪಾಯಿ ಪಾವತಿಸಬೇಕು ಎಂದು ಹೇಳಿದ್ದಾನೆ. ಆದ್ರೆ, ತನಗೆ ಪಾವತಿಸಲು ಬರುತ್ತಿಲ್ಲ, ಸಹಾಯ ಮಾಡುವಂತೆ ಕೋರಿದ್ದಾನೆ. ಅದರ ನಂತ್ರ ಆ ವ್ಯಕ್ತಿಯನ್ನ ನಂಬಿ, ಯುವತಿ ಸಹಾಯ ಮಾಡಲು ಒಪ್ಪಿಕೊಂಡಿದ್ದಾಳೆ.

5ರ ಬದಲು 50 ಸಾವಿರ ಕಳುಹಿಸಿ, 45 ಸಾವಿರ ವಾಪಸ್ ಕೇಳಿದ್ದಾರೆ.!
ತನ್ನ ತಂದೆ ಅದನ್ನ ಬಳಸದ ಕಾರಣ ಕರೆ ಮಾಡಿದವರು ತಮ್ಮ Google Pay ವಿವರಗಳನ್ನ ದೃಢೀಕರಿಸುವಂತೆ ಒತ್ತಾಯಿಸಿದರು. ಮಾತನಾಡುವಾಗ, ಕರೆ ಮಾಡಿದವರು ವಹಿವಾಟು ಪ್ರಕ್ರಿಯೆಗೆ ಮುಂದಾದರು, ಮೊತ್ತವನ್ನ ವರ್ಗಾಯಿಸಿದರು ಮತ್ತು ರಸೀದಿಯನ್ನ ದೃಢೀಕರಿಸುವಂತೆ ಒತ್ತಡ ಹೇರಿದರು. 5 ಸಾವಿರದ ಬದಲು 50 ಸಾವಿರ ಕಳುಹಿಸಿದಾಗ ಬಾಲಕಿಗೆ ಅನುಮಾನ ಬಂದಿತ್ತು. ತಪ್ಪಿನ ಲಾಭ ಪಡೆದು ನಕಲಿ ಕರೆ ಮಾಡಿದವರು 45 ಸಾವಿರ ರೂಪಾಯಿ ವಾಪಸ್ ನೀಡುವಂತೆ ಮನವಿ ಮಾಡಿದ್ದಾರೆ. ಮಗಳೇ, 5 ಸಾವಿರದ ಬದಲು 50 ಸಾವಿರ ಕಳಿಸಿದ್ದೇನೆ, 45 ಸಾವಿರ ವಾಪಸ್ ಕಳುಹಿಸುವಿಯಾ.? ಎಂದು ಕೇಳಿದ್ದಾನೆ. ಯುವತಿಗೆ ಹಣ ಜಮೆಯಾದ ಸಂದೇಶವೂ ಬಂದಿದೆ. ಆದ್ರೆ, ಈ ಘಟನೆಯ ನಂತ್ರ ಅನುಮಾನಗೊಂಡು ಯುವತಿ, ಹಣ ಜಮೆಯಾಗಿದ್ಯೆ ಎಂದು ಚೆಕ್ ಮಾಡಿದ್ದಾಳೆ. ಆದ್ರೆ, ಹಣ ಜಮೆಯಾಗಿಲ್ಲ. ಹಣ ಜಮೆಯಾಗಿದೆ ಎನ್ನುವ ಸಂದೇಶ ಮಾತ್ರ ಬಂದಿದೆ.

ವಂಚನೆ ಮಾಡಲು ಎಲ್ಲಾ ತಂತ್ರಗಳನ್ನು ಪ್ರಯತ್ನಿಸಿದರು.!
ಇದೇ ವೇಳೆ ಕರೆ ಮಾಡಿದವರು ಗೂಗಲ್ ಪೇ ಆಪ್ ತೆರೆಯುವಂತೆ ಸೂಚಿಸಿದ್ದಾನೆ. ಈ ಸಮಯದಲ್ಲಿ, ಯುವತಿ Google Payನಲ್ಲಿ ಹಣವನ್ನ ಸ್ವೀಕರಿಸುವ ಸಂದೇಶವನ್ನ ಪಡೆದಿರುವುದಾಗಿ ತಿಳಿಸಿದ್ದಾಳೆ. ಕರೆ ಮಾಡಿದವರಿಗೆ Google Payನ ಅಧಿಸೂಚನೆಯನ್ನ ಬಂದಿದೆ. ಆದರೆ ಹಣ ಬಂದಿಲ್ಲ ಎಂದಿದ್ದಾಳೆ. ಆದ್ರೆ, ವಂಚನೆ ಕರೆ ಮಾಡಿದವರು ಯುವತಿಗೆ ಸ್ಕಿನ್ ಶಾರ್ಟ್ಸ್ ಕಳಿಸುವಂತೆ ಮನವಿ ಮಾಡಿದ್ದು, ಈ ವೇಳೆ ಯುವತಿ ಬುದ್ಧಿವಂತಿಕೆ ಪ್ರದರ್ಶಿಸಿದ್ದಾಳೆ. ತನ್ನ ತಂದೆ ಬರುವವರೆಗೆ ಕಾಯಿರಿ, ನಾನು ಅವರ ಸಂಖ್ಯೆಯಿಂದ ನಿಮಗೆ ಕರೆ ಮಾಡುತ್ತೇನೆ, ನನ್ನ ತಂದೆ ಬರುವವರೆಗೆ ಕಾಯಿರಿ” ಎಂದು ಹೇಳಿದ್ದಾಳೆ. ಆಗ ವಂಚಕ ಕರೆದಾರ ಕರೆ ಕಡಿತಗೊಳಿಸಿದ್ದಾನೆ.

 

BREAKING : ಹೊಸ ‘ಔಷಧ ತಯಾರಿಕೆ ಮಾನದಂಡ’ ಅನುಸರಿಸಲು ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶ

ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಇನ್ಮುಂದೆ ‘ಬಾಪೂಜಿ ಸೇವಾ ಕೇಂದ್ರ’ದಲ್ಲೇ ಸಿಗುತ್ತೆ ಜಾತಿ-ಆದಾಯ ಪ್ರಮಾಣ ಪತ್ರ

Watch : ‘ಧೋತಿ ತೊಟ್ಟು ಕ್ರಿಕೆಟ್, ಸಂಸ್ಕೃತದಲ್ಲಿ ಕಾಮೆಂಟರಿ’ : ಮಧ್ಯಪ್ರದೇಶದಲ್ಲಿ ‘ವಿಶಿಷ್ಟ ಪಂದ್ಯ’ದ ವೀಡಿಯೊ ವೈರಲ್

Share. Facebook Twitter LinkedIn WhatsApp Email

Related Posts

ಶೇ.74ರಷ್ಟು ಭಾರತೀಯರು ಪ್ರಜಾಪ್ರಭುತ್ವದಿಂದ ‘ತೃಪ್ತರಾಗಿದ್ದಾರೆ’ ; ಪ್ಯೂ ಸಮೀಕ್ಷೆ

05/07/2025 6:33 PM1 Min Read

BREAKING : ಆಗಸ್ಟ್’ನಲ್ಲಿ ನಿಗದಿಯಾಗಿದ್ದ ಟೀಂ ಇಂಡಿಯಾದ ‘ಬಾಂಗ್ಲಾದೇಶ ಪ್ರವಾಸ’ ಸೆಪ್ಟೆಂಬರ್ 2026ಕ್ಕೆ ಮುಂದೂಡಿದ ‘BCCI’

05/07/2025 5:47 PM1 Min Read

JBL, ಸೋನಿ ಸೇರಿ ಜನಪ್ರಿಯ ಕಂಪನಿಗಳ ‘ಹೆಡ್ ಫೋನ್’ ಬಳಕೆದಾರರಿಗೆ ಸರ್ಕಾರ ‘ಹೈ-ರಿಸ್ಕ್’ ಎಚ್ಚರಿಕೆ, ಕಿವುಡರಾಗ್ತೀರಾ ಹುಷಾರ್

05/07/2025 5:23 PM2 Mins Read
Recent News

‘ಆನ್ ಲೈನ್ ಗೇಮ್’ನಿಂದ ದೂರವಿರಿ: ಯುವಕರಿಗೆ ‘ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್’ ಕಿವಿಮಾತು

05/07/2025 6:34 PM

ಶೇ.74ರಷ್ಟು ಭಾರತೀಯರು ಪ್ರಜಾಪ್ರಭುತ್ವದಿಂದ ‘ತೃಪ್ತರಾಗಿದ್ದಾರೆ’ ; ಪ್ಯೂ ಸಮೀಕ್ಷೆ

05/07/2025 6:33 PM

BREAKING: ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ: ಕುಳಿತಲ್ಲೇ ಪ್ರಾಣ ಬಿಟ್ಟ 63 ವರ್ಷದ ವೃದ್ಧ

05/07/2025 6:19 PM

BREAKING : ಆಗಸ್ಟ್’ನಲ್ಲಿ ನಿಗದಿಯಾಗಿದ್ದ ಟೀಂ ಇಂಡಿಯಾದ ‘ಬಾಂಗ್ಲಾದೇಶ ಪ್ರವಾಸ’ ಸೆಪ್ಟೆಂಬರ್ 2026ಕ್ಕೆ ಮುಂದೂಡಿದ ‘BCCI’

05/07/2025 5:47 PM
State News
KARNATAKA

‘ಆನ್ ಲೈನ್ ಗೇಮ್’ನಿಂದ ದೂರವಿರಿ: ಯುವಕರಿಗೆ ‘ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್’ ಕಿವಿಮಾತು

By kannadanewsnow0905/07/2025 6:34 PM KARNATAKA 1 Min Read

ಶಿವಮೊಗ್ಗ: ದಿನೇ ದಿನೇ ಆನ್ ಲೈನ್ ಗೇಮಿನ ಹುಚ್ಚಿಗೆ ಬೀಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆ ಜೊತೆಗೆ ಯುವಕರು ಆನ್…

BREAKING: ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ: ಕುಳಿತಲ್ಲೇ ಪ್ರಾಣ ಬಿಟ್ಟ 63 ವರ್ಷದ ವೃದ್ಧ

05/07/2025 6:19 PM

BREAKING: ಬೆಂಗಳೂರಲ್ಲಿ ಒಳಮೀಸಲಾತಿ ಸಮೀಕ್ಷೆ ವೇಳೆ ಕರ್ತವ್ಯಲೋಪ: ಇಂದು ಒಂದೇ ದಿನ ನಾಲ್ವರು ಅಧಿಕಾರಿಗಳು ಸಸ್ಪೆಂಡ್

05/07/2025 5:23 PM

ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರಮವಿಲ್ಲ ಏಕೆ?: ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ

05/07/2025 5:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.