ಶ್ರೀರಾಘವೇಂದ್ರಸ್ವಾಮಿಗಳ ಸಂಕ್ಷಿಪ್ತ ಜೀವನದ ವಿವರಗಳು
ಮೂಲರೂಪ : ಶಂಕುಕರ್ಣ
ಅವತಾರಗಳು : ಪ್ರಹ್ಲಾದರಾಜರು, ಬಾಹ್ಲೀಕರಾಜರು, ವ್ಯಾಸರಾಜರು,
ಶ್ರೀ ರಾಘವೇಂದ್ರ ಗುರುಸಾರ್ವಭೌಮರು.
ಮನೆತನ : ಷಾಷ್ಠಿಕ ವಂಶದ ಬೀಗಮುದ್ರೆ ಮನೆತನ
ಗೋತ್ರ : ಗೌತಮ
ಮುತ್ತಾತ : ಶ್ರೀ ಕೃಷ್ಣಭಟ್ಟ
ತಾತ : ಶ್ರೀ ಕನಕಾಚಲ ಭಟ್ಟ
ತಂದೆ : ಶ್ರೀ ತಿಮ್ಮಣ್ಣ ಭಟ್ಟ
ತಾಯಿ : ಶ್ರೀಮತಿ ಗೋಪಿಕಾಂಬ
ಅಕ್ಕ : ಶ್ರೀಮತಿ ವೇಂಕಟಾಂಬಾ
ಅಣ್ಣ : ಶ್ರೀ ಗುರುರಾಜಾಚಾರ್ಯ
ಜನನ : ಕ್ರಿ.ಶ. 1595ನೇ ಮನ್ಮಥನಾಮ ಸಂವತ್ಸರ ಫಾಲ್ಗುಣ ಶುದ್ಧ ಸಪ್ತಮಿ ಗುರುವಾರ/ಶುಕ್ರವಾರ
ಜನ್ಮ ನಕ್ಷತ್ರ : ಮೃಗಶಿರಾ
ಜನ್ಮಸ್ಥಳ : ಭುವನಗಿರಿ
ಪೂರ್ವಾಶ್ರಮದ ಹೆಸರು : ವೇಂಕಟನಾಥ
ಚೌಲ ಹಾಗೂ ಅಕ್ಷರಾಭ್ಯಾಸ : ಕ್ರಿ.ಶ. 1597-98ನೇ ಹೇವಿಲಂಬಿ ಸಂವತ್ಸರ
ಭಾವ ಹಾಗೂ ಪ್ರಾಥಮಿಕ ಗುರುಗಳು : ಶ್ರೀ ಲಕ್ಷ್ಮೀನರಸಿಂಹಾಚಾರ್ಯರು
ಉಪನಯನ : ಕ್ರಿ.ಶ. 1602ನೇ ಶುಭಕೃತ ಸಂವತ್ಸರ
ಉನ್ನತ ವಿದ್ಯಾಭ್ಯಾಸ : ಶ್ರೀ ಸುಧೀಂದ್ರತೀರ್ಥರಲ್ಲಿ
ವಿವಾಹ : ಕ್ರಿ.ಶ. 1614ನೇ ಆನಂದನಾಮ ಸಂವತ್ಸರ
ಪತ್ನಿಯ ಹೆಸರು : ಶ್ರೀಮತಿ ಸರಸ್ವತಿ ಬಾಯಿ
ಪೂರ್ವಾಶ್ರಮದ ಪುತ್ರರು : ಶ್ರೀ. ಲಕ್ಷ್ಮೀನಾರಾಯಣಾಚಾರ್ಯರು
ಸನ್ಯಾಸಿಯಾಗಲು ಸ್ವಪ್ನ ಸೂಚನೆ : ವಿದ್ಯಾದೇವಿ ಸರಸ್ವತಿದೇವಿಯಿಂದ
ಸನ್ಯಾಸ ಸ್ವೀಕಾರ : ಕ್ರಿ.ಶ. 1621ನೇ ದುರ್ಮತಿ ಸಂವತ್ಸರ ಫಾಲ್ಗುಣ ಶುದ್ಧ ಬಿದಿಗೆ
ಆಶ್ರಮ ನಾಮ : ಶ್ರೀ ರಾಘವೇಂದ್ರತೀರ್ಥರು
ಆಶ್ರಮ ಗುರುಗಳು : ಶ್ರೀ ಸುಧೀಂದ್ರತೀರ್ಥರು
ಗ್ರಂಥ : ಶ್ರೀಮನ್ಯಾಯಸುಧಾ ಪರಿಮಳ ಇತ್ಯಾದಿಗಳು
ಬಿರುದುಗಳು : ಮಹಾಭಾಷ್ಯ ವೆಂಕಟನಾಥಾಚಾರ್ಯ, ಪರಿಮಳಾಚಾರ್ಯ ಇತ್ಯಾದಿ
ಆಶ್ರಮ ಶಿಷ್ಯರು : ಶ್ರೀ ಯೋಗೀಂದ್ರತೀರ್ಥರು
ಬೃಂದಾವನ ಪ್ರವೇಶ : ಕ್ರಿ.ಶ. 1671ನೇ ವಿರೋಧಿನಾಮ ಸಂವತ್ಸರ ಶ್ರಾವಣ ಬಹುಳ ಬಿದಿಗೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ.
ಬೃಂದಾವನ ಸ್ಥಳ : ಮಂತ್ರಾಲಯದ ತುಂಗಾ ತೀರ









