Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಡಿಕೆಶಿ ಮನೆಗೆ ಡಾ.ಜಿ.ಪರಮೇಶ್ವರ್ ಭೇಟಿ : ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಹೂಗುಚ್ಛ ನೀಡಿ ಶುಭ ಹಾರೈಕೆ.!

BIG NEWS : ತಳಮಟ್ಟದ ಹೋರಾಟದಿಂದ `CM’ ಪಟ್ಟದವರೆಗೆ : ಡಿಕೆಶಿ 45 ವರ್ಷಗಳ ರಾಜಕೀಯ ಪಯಣ ಇಲ್ಲಿದೆ

BREAKING: `KPCC’ ನೂತನ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ನೇಮಕ | B.K. Hariprasad

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇದು ‘ಅಮ್ಮನಘಟ್ಟದ ಜೇನುಕಲ್ಲಮ್ಮ’ನ ಕಿರು ಪರಿಚಯ; ನಿಮ್ಮ ಕಷ್ಟ ನಿವಾರಣೆಗೆ ಹೋಗಿ ಬನ್ನಿ
KARNATAKA

ಇದು ‘ಅಮ್ಮನಘಟ್ಟದ ಜೇನುಕಲ್ಲಮ್ಮ’ನ ಕಿರು ಪರಿಚಯ; ನಿಮ್ಮ ಕಷ್ಟ ನಿವಾರಣೆಗೆ ಹೋಗಿ ಬನ್ನಿ

By ವಸಂತ ಬಿ ಈಶ್ವರಗೆರೆ

ರೇಣುಕಾ ದೇವಿಯು ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದ ಅಪಾರ ಭಕ್ತಾದಿಗಳಿಗೆ ಕುಲದೇವತೆ. ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಬರುವ ಅನೇಕರು ಅಮ್ಮನವರ ಪವಾಡಗಳನ್ನು ಅರಿತು ಕೆಲವೇ ದಿನಗಳಲ್ಲಿ ಅಮ್ಮನವರ ಭಕ್ತಾದಿಗಳು ಆಗುತ್ತಾರೆ. ಹೆಜ್ಜೇನುಗಳ ಗೂಡಿನಿಂದ ಕೂಡಿರುವ ಬೃಹತ್ ಕಲ್ಲುಬಂಡೆಗಳು ದೇವಾಲಯಕ್ಕೆ ಮೇಲ್ಚಾವಣಿ, ಚಪ್ಪರ ಹಾಗೂ ಗೋಡೆ ಆಗಿದೆ. ಈ ದೇವಾಲಯವು ಇರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಹೋಬಳಿಯ ಅಮ್ಮನಗಟ್ಟ ಎಂಬ ಬೆಟ್ಟದಲ್ಲಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564.

ಅಮ್ಮನಘಟ್ಟ ಬೆಟ್ಟವು ಚಿಕ್ಕದಾಗಿದ್ದು ಕೇವಲ 80 ಮೆಟ್ಟಿಲನ್ನು ಹತ್ತಿದರೆ ಸಾಕು ದೇವಾಲಯವನ್ನು ತಲಪಬಹುದು. ಅಮ್ಮನಘಟ್ಟ ಬೆಟ್ಟದಲ್ಲಿ ಜೇನುಕಲ್ಲಮ್ಮ ದೇವಿ ಎಂದು ಪ್ರಖ್ಯಾತಿಯನ್ನು ಪಡೆದು ಕೊಂಡಿದ್ದಾರೆ. ಇಡೀ ಹೊಸನಗರ ತಾಲೂಕಿಗೆ ಜೇನುಕಲ್ಲಮ್ಮ ದೇವಿಯು ಕುಲದೇವತೆ. ಈ ದೇವತೆಯನ್ನು ಭಕ್ತರು ಜೇನಮ್ಮ, ಜೇನುಕಲ್ಲಮ್ಮ ಎಂದು ಕರೆದು ಪೂಜಿಸುತ್ತಾರೆ. ಜೇನುಕಲ್ಲಮ್ಮ ತಾಯಿಗೆ ಹರಕೆಯನ್ನು ಹೊತ್ತಿಕೊಂಡರೆ ಸಾಕು ನಿಮ್ಮ ಸಮಸ್ಯೆಗಳೆಲ್ಲಾ, ಕಷ್ಟಗಳೆಲ್ಲ ದೂರವಾಗುತ್ತದೆ. ವೈವಾಹಿಕ ಸಮಸ್ಯೆ, ಚರ್ಮದ ರೋಗ,ಆರೋಗ್ಯದ ಸಮಸ್ಯೆಗಳು,ಸಂತಾನ ಹೀನತೆ ಹೀಗೆ ಹಲವು ಸಮಸ್ಯೆಗಳನ್ನು ಹೊತ್ತುಕೊಂಡು ಅಮ್ಮನಘಟ್ಟ ದೇವಸ್ಥಾನಕ್ಕೆ ಭಕ್ತಾದಿಗಳು ಬರುತ್ತಿರುತ್ತಾರೆ.

ಇಲ್ಲಿಯ ಸ್ಥಳೀಯರು ಜಾನುವಾರುಗಳಿಗೆ ಯಾವುದೇ ತೊಂದರೆ ಬಂದರು ಜೇನುಕಲ್ಲಮ್ಮ ದೇವಿಯ ಮೊರೆಹೋಗುತ್ತಾರೆ. ಹಾಲು, ತುಪ್ಪ, ಬೆಣ್ಣೆ ಎಂದರೆ ದೇವಿಗೆ ಬಲು ಇಷ್ಟ. ಆದ್ದರಿಂದ ಭಕ್ತಾದಿಗಳು ಮನೆಯಿಂದ ತುಪ್ಪವನ್ನು ತಂದು ದೇವಿಗೆ ಅರ್ಪಿಸುವುದು ಸರ್ವೇಸಾಮಾನ್ಯವಾಗಿದೆ. ಅಮ್ಮನ ಘಟ್ಟದಲ್ಲಿ ಮಂಗಳವಾರ ಹಾಗೂ ಶುಕ್ರವಾರದಂದು ಬೆಳಿಗ್ಗೆ 10 ಘಂಟೆಯಿಂದ 11.30 ರ ಒಳಗೆ ವಿಶೇಷವಾದ ಪೂಜೆಗಳು ನಡೆಯುತ್ತದೆ. ನವರಾತ್ರಿಯ ಸಮಯದಲ್ಲಿ ಪ್ರತಿದಿನವೂ 25 ಸಾವಿರಕ್ಕೂ ಅಧಿಕ ಭಕ್ತಾದಿಗಳು ಬಂದು ಅಮ್ಮನವರ ದರ್ಶನವನ್ನು ಪಡೆದುಕೊಳ್ಳುತ್ತಾರೆ.

ಜಮದಗ್ನಿ ಅವರಿಗೆ ತಮ್ಮ ಪತ್ನಿ ರೇಣುಕಾದೇವಿ ಮೇಲೆ ವಿರಸಗೊಂಡು ತಮ್ಮ ಮಗನಾದ ಪರಶುರಾಮನಿಗೆ ರೇಣುಕಾದೇವಿಯ ರುಂಡವನ್ನು ಕತ್ತರಿಸಲು ಹೇಳುತ್ತಾರೆ. ಪರಶುರಾಮರು ರುಂಡವನ್ನು ಕತ್ತರಿಸಿದಾಗ ಒಂದು ಅಂಶವು ಹಳೆ ಅಮ್ಮನ ಘಟ್ಟದ ಕಲ್ಲುಬಂಡೆಯ ಮಧ್ಯೆ ಬಂದು ನೆಲೆಸುತ್ತದೆ. ನಂತರ ಅದೇ ಶಕ್ತಿಯು ದೇವಿಯಾಗಿ ರೂಪುಗೊಳ್ಳುತ್ತದೆ. ಒಂದು ಸಮಯದಲ್ಲಿ ಭಕ್ತರು ದೇವರಿಗೆ ಮೈಲಿಗೆಯನ್ನು ಮಾಡಿದ್ದರಿಂದ ಹಳೆ ಅಮ್ಮನ ಘಟ್ಟವನ್ನು ತೊರೆದು ಹೊಸ ಅಮ್ಮನ ಘಟ್ಟಕ್ಕೆ ಆಗಮಿಸುತ್ತಾರೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564.

ಶುಭದಿನಗಳಂದು ಅಸಂಖ್ಯಾತ ಭಕ್ತರು ಅಮ್ಮನ ಘಟ್ಟಕ್ಕೆ ಬಂದು ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಒಂದು ವೇಳೆ ಭಕ್ತಾದಿಗಳಿಗೆ ಜೇನು ಕಚ್ಚಿದರೆ ಭಕ್ತಾದಿಗಳಿಂದ ಅಮ್ಮನಿಗೆ ಮೈಲಿಗೆ ಆಗಿದೆ ಅಥವಾ ಅಮ್ಮನವರ ಮಾತಿನಂತೆ ಭಕ್ತಾದಿಗಳು ನಡೆದುಕೊಂಡಿಲ್ಲ ಎಂಬರ್ಥವನ್ನು ತಿಳಿಸುತ್ತದೆ ಎಂದು ಸ್ಥಳೀಯರು ನಂಬಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ಡಿಕೆಶಿ ಮನೆಗೆ ಡಾ.ಜಿ.ಪರಮೇಶ್ವರ್ ಭೇಟಿ : ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಹೂಗುಚ್ಛ ನೀಡಿ ಶುಭ ಹಾರೈಕೆ.!

1 Min Read

BIG NEWS : ತಳಮಟ್ಟದ ಹೋರಾಟದಿಂದ `CM’ ಪಟ್ಟದವರೆಗೆ : ಡಿಕೆಶಿ 45 ವರ್ಷಗಳ ರಾಜಕೀಯ ಪಯಣ ಇಲ್ಲಿದೆ

7 Mins Read

BREAKING: `KPCC’ ನೂತನ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ನೇಮಕ | B.K. Hariprasad

1 Min Read
Recent News

BREAKING : ಡಿಕೆಶಿ ಮನೆಗೆ ಡಾ.ಜಿ.ಪರಮೇಶ್ವರ್ ಭೇಟಿ : ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಹೂಗುಚ್ಛ ನೀಡಿ ಶುಭ ಹಾರೈಕೆ.!

BIG NEWS : ತಳಮಟ್ಟದ ಹೋರಾಟದಿಂದ `CM’ ಪಟ್ಟದವರೆಗೆ : ಡಿಕೆಶಿ 45 ವರ್ಷಗಳ ರಾಜಕೀಯ ಪಯಣ ಇಲ್ಲಿದೆ

BREAKING: `KPCC’ ನೂತನ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ನೇಮಕ | B.K. Hariprasad

BREAKING : ಇಂದು ಕರ್ನಾಟಕದ 25ನೇ `ಮುಖ್ಯಮಂತ್ರಿ’ ಆಗಿ ಡಿಕೆಶಿ ಪ್ರಮಾಣವಚನ : ಕಾರ್ಯಕ್ರಮದ ಆಹ್ವಾನ ಪತ್ರಿಕೆ ವೈರಲ್.!

State News
KARNATAKA

BREAKING : ಡಿಕೆಶಿ ಮನೆಗೆ ಡಾ.ಜಿ.ಪರಮೇಶ್ವರ್ ಭೇಟಿ : ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಹೂಗುಚ್ಛ ನೀಡಿ ಶುಭ ಹಾರೈಕೆ.!

By kannadanewsnow57 KARNATAKA 1 Min Read

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ…

BIG NEWS : ತಳಮಟ್ಟದ ಹೋರಾಟದಿಂದ `CM’ ಪಟ್ಟದವರೆಗೆ : ಡಿಕೆಶಿ 45 ವರ್ಷಗಳ ರಾಜಕೀಯ ಪಯಣ ಇಲ್ಲಿದೆ

BREAKING: `KPCC’ ನೂತನ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ನೇಮಕ | B.K. Hariprasad

BREAKING : ಇಂದು ಕರ್ನಾಟಕದ 25ನೇ `ಮುಖ್ಯಮಂತ್ರಿ’ ಆಗಿ ಡಿಕೆಶಿ ಪ್ರಮಾಣವಚನ : ಕಾರ್ಯಕ್ರಮದ ಆಹ್ವಾನ ಪತ್ರಿಕೆ ವೈರಲ್.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.