Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದ ಜನತೆಗೆ ಬಿಗ್ ಶಾಕ್ : ಇಂದಿನಿಂದ ರಾಜ್ಯಾದ್ಯಂತ ‘ಅನ್ನಭಾಗ್ಯ’ ಆಹಾರ ಧಾನ್ಯ ಸಾಗಾಣಿಕೆ ಬಂದ್!

07/07/2025 12:20 PM

BREAKING : ಯಾದಗಿರಿಯಲ್ಲಿ ಘೋರ ದುರಂತ : ಕಲುಷಿತ ನೀರು ಸೇವಿಸಿ ಮೂವರು ಸಾವು!

07/07/2025 12:12 PM

ವ್ಯಾಪಾರ ಪರವಾನಗಿ, ಆಸ್ತಿ ಖರೀದಿ ಇಲ್ಲದೆ ಭಾರತೀಯರಿಗೆ UAE ‘ಗೋಲ್ಡನ್ ವೀಸಾ

07/07/2025 12:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರಾದ ನೀವು ಅತಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯಗಳಿವು
KARNATAKA

ಸಾರ್ವಜನಿಕರಾದ ನೀವು ಅತಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯಗಳಿವು

By kannadanewsnow0914/06/2025 7:00 PM

ಅತಿ ಮುಖ್ಯವಾಗಿ ತಿಳಿದು ಕೋಳ್ಳಬೇಕಾದ ವಿಷಯಗಳು

ಪ್ರಕೃತಿಯ_ತ್ರಿಗುಣಗಳು
ಸತ್ವ, ರಜ, ತಮ.

ಚತುರ್ವೇದಗಳು
ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ.

ಸಪ್ತ ಋಷಿಗಳು
ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ, ಅತ್ರಿ, ವಸಿಷ್ಠ, ಕಶ್ಯಪ

ನಾಲ್ಕು ಮಹಾ ವಾಕ್ಯಗಳು
ತತ್ವಮಸಿ, ಅಹಂ ಬ್ರಹ್ಮಾಸ್ಮಿ, ಪ್ರಜ್ಞಾನಂ ಬ್ರಹ್ಮ, ಅಯಮಾತ್ಮಾ ಬ್ರಹ್ಮ

ಅಷ್ಟ ಸಿದ್ಧಿಗಳು
ಅಣಿಮ, ಮಹಿಮ, ಗರಿಮ, ಲಘಿಮ, ಪ್ರಾಪ್ತಿ, ಪ್ರಾಕಾಮ್ಯ, ಈಶ್ವತ್ವ, ವಶಿತ್ವ.

ಸಪ್ತಚಕ್ರಗಳು (ಶಕ್ತಿ ಕೇಂದ್ರಗಳು)
ಮೂಲಾಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಮಣೀಪುರ ಚಕ್ರ, ಅನಾಹತ ಚಕ್ರ, ವಿಶುದ್ಧಿ ಚಕ್ರ, ಆಜ್ಞಾ ಚಕ್ರ ಮತ್ತು ಸಹಸ್ರಾರ ಚಕ್ರ.

ಪಂಚಭೂತಗಳು
ಅಗ್ನಿ, ವಾಯು, ಆಕಾಶ, ಭೂಮಿ, ಜಲ

ಪಂಚವಾಯು
ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ.

ಪಂಚಯಜ್ಞಗಳು
ದೇವಯಜ್ಞ, ಪಿತೃಯಜ್ಞ, ಭೂತಯಜ್ಞ, ಮನುಷ್ಯ ಯಜ್ಞ, ಬ್ರಹ್ಮಯಜ್ಞ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಪಂಚದೇಹಗಳು
ಸ್ಥೂಲ, ಸೂಕ್ಷ್ಮ, ಕಾರಣ, ತುರ್ಯ, ಮಹಾಕಾರಣ.

ಪಂಚಮಾತೃಗಳು
ಹೆತ್ತತಾಯಿ, ಅತ್ತಿಗೆ, ಅತ್ತೆ, ಗುರುಪತ್ನಿ, ರಾಜಪತ್ನಿ.

ಪಂಚಪಿತೃಗಳು
ತಂದೆ, ಮುಂಜಿ ಮಾಡಿಸಿದವರು, ವಿದ್ಯಾಗುರು, ಅನ್ನ ಕೊಟ್ಟವರು, ಕಷ್ಟದಲ್ಲಿ ರಕ್ಷಿಸುವವರು.

ಅಷ್ಟಲಕ್ಷ್ಮೀಯರು
ಆದಿಲಕ್ಷ್ಮೀ, ವಿದ್ಯಾಲಕ್ಷ್ಮೀ, ಸೌಭಾಗ್ಯಲಕ್ಷ್ಮೀ, ಅಮೃತಲಕ್ಷ್ಮೀ, ಕಾಮಲಕ್ಷ್ಮೀ, ಸತ್ಯಲಕ್ಷ್ಮೀ, ಭೋಗಲಕ್ಷ್ಮೀ, ಯೋಗಲಕ್ಷ್ಮೀ.

️ದಶಾವತಾರಗಳು
ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ.

ಚತುರ್ಯುಗಗಳು
ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ.

ಚತುರ್ ಪುರುಷಾರ್ಥಗಳು
ಧರ್ಮ, ಅರ್ಥ, ಕಾಮ, ಮೋಕ್ಷ.

ನವರಸಗಳು
ಶೃಂಗಾರ, ಹಾಸ್ಯ, ಭೀಭತ್ಸ, ಕರುಣಾ,ರೌದ್ರ, ವೀರ, ಭಯಾನಕ, ಅದ್ಭುತ, ಶಾಂತ

ನವರತ್ನಗಳು
ಹವಳ, ಮುತ್ತು, ವಜ್ರ, ವೈಡೂರ್ಯ, ಗೋಮೇಧಕ, ಮರಕತ, ಮಾಣಿಕ್ಯ, ಪಚ್ಚೆ, ನೀಲ

ನವವಿಧ ಭಕ್ತಿಗಳು
ಶ್ರವಣ, ಕೀರ್ತನ, ಸ್ಮರಣ,ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮನಿವೇದನ

ಐದು ಋಣಗಳು
ದೇವತಾ ಋಣ, ಋಷಿ ಋಣ, ಪಿತೃ ಋಣ, ಭೂತ ಋಣ, ಮನುಷ್ಯ ಋಣ

ನವತಾರ -ಜನ್ಮ, ಸಂಪತ್, ವಿಪತ್, ಕ್ಷೇಮ, ಪ್ರತ್ಯಕ್, ಸಾಧನಾ, ನೈಧನ, ಮಿತ್ರ, ಪರಮಮಿತ್ರ

ನವಗ್ರಹ
ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು

ನವಧಾನ್ಯ
ಗೋಧಿ, ಅಕ್ಕಿ, ತೊಗರಿ, ಹೆಸರು, ಕಡಲೆ, ಅವರೆ, ಎಳ್ಳು, ಉದ್ದು, ಹುರುಳಿ,

ಅಷ್ಟಾವಧಾನ
ನಿಷೇಧಾಕ್ಷರಿ, ಚಿತ್ರಕವಿತಾ, ಕಾವ್ಯ, ವಾಚನ, ಸಮಸ್ಯಾಪೂರಣ೦, ದತ್ತಪದಿ, ಅಪ್ರಸ್ತುತಪ್ರಸ೦ಗ೦, ಆಶುಕವಿತಾ, ಸಂಖ್ಯಾಬಂಧ

ನವದ್ವಾರಗಳು
ನೇತ್ರದ್ವಯ, ಕರ್ಣದ್ವಯ, ನಾಸಿಕರಂದ್ರದ್ವಯ, ಮುಖ, ಮೂತ್ರದ್ವಾರ, ಮಲದ್ವಾರ

ಅಷ್ಟಾವಧಾನ ಸೇವಾ
ಋಕ್, ಯಜುರ್, ಸಾಮ, ಅಥರ್ವಣ, ಶಾಸ್ತ್ರ, ಪುರಾಣ, ಸಂಗೀತ, ಸ್ತೋತ್ರ

ಅಷ್ಟಾಂಗ ಚಿಕಿತ್ಸ
ಕಾಯ, ಬಾಲ, ಗ್ರಹ, ಉರ್ಧ್ವಾಂಗ, ಶಲ್ಯ, ದಂಷ್ಟ್ರ, ಜರಾ, ವೃಷ

ವಿದ್ಯೆ – ನಿಷೇಧಾಕ್ಷರಿ, ಚಿತ್ರಕವಿತಾ, ಕಾವ್ಯ, ವಾಚನ, ಸಮಸ್ಯಾಪೂರಣ೦, ದತ್ತಪದಿ, ಅಪ್ರಸ್ತುತಪ್ರಸ೦ಗ೦, ಆಶುಕವಿತಾ, ಸಂಖ್ಯಾಬಂಧ

ಅಷ್ಟೈಶ್ವರ್ಯ – ಆಯು, ಆರೋಗ್ಯ, ಅನ್ನ, ವಿತ್ತ, ವಿದ್ಯಾ, ವೃತ್ತಿ, ಸಂತಾನ, ಬಲ

ಅಷ್ಟಾಂಗಭೋಗ
ಅನ್ನ, ಉದಕ, ತಾಂಬೂಲ, ಪುಷ್ಪ, ಚಂದನ, ವಸನ, ಶಯ್ಯಾ, ಅಲಂಕಾರ,

ಅಷ್ಟವಿಧ ವಿವಾಹ
ಬ್ರಾಹ್ಮ, ಪ್ರಾಜಾಪಾತ್ಯ, ಆರ್ಷ, ಗಾಂಧರ್ವ, ದೈವ, ಆಸುರ, ರಾಕ್ಷಸ, ಪೈಶಾಚ

ಅಷ್ಟದ್ರವ್ಯ
ಇಕ್ಷು, ಗುಡ, ನಾರೀಕೇಲ,ಕದಲೀಫಲ, ಲಾಜ, ತಿಲ, ಪೃಥುಕ, ಘೃತ,

ಅಷ್ಟಾಂಗ ಯೋಗ
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ

ಅಷ್ಟಾಂಗ ನಮಸ್ಕಾರ – ಶಿರಸ್, ಉರಸ್,ಕರದ್ವಯ (2) ಜಾನುದ್ವಯ (2) ಪಾದದ್ವಯ (2)

ಅಷ್ಟಾಕ್ಷರ – ಅಕಾರ, ಉಕಾರ, ಮಕಾರ, ನಾದ, ಬಿಂದು, ಕಲಾ, ಶಾಂತಿ, ಅಶಾಂತಿ

ಅಷ್ಟದಿಕ್ಕುಗಳು – ಪೂರ್ವ, ಆಗ್ನೇಯ, ದಕ್ಷಿಣ, ನೈರುತ್ಯ, ಪಶ್ಚಿಮ, ವಾಯುವ್ಯ, ಉತ್ತರ, ಈಶಾನ್ಯ

ಅಷ್ಟದಿಕ್ಪಾಲಕರು – ಇಂದ್ರ, ಅಗ್ನಿ, ಯಮ, ನಿಋತಿ, ವರುಣ,ವಾಯು,ಕುಬೇರ, ಈಶಾನ

ಅಷ್ಟಸಿದ್ಧಿಗಳು -ಅಣಿಮಾ, ಮಹಿಮಾ, ಲಘಿಮಾ,ಗರಿಮಾ,ಪ್ರಾಪ್ತಿ,ಪ್ರಾಕಾಮ್ಯ,ವಶಿತ್ವ,ಈಶಿತ್ವ

ಸಪ್ತಸ್ವರ – ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧ್ಯವತ, ನಿಷಾದ

ಸಪ್ತ ಸಮುದ್ರ – ಲವಣ, ಇಕ್ಷು, ಸುರಾ, ಘೃತ, ದಧಿ, ಕ್ಷೀರ, ಶುದ್ಧೋದಕ

ಸಪ್ತದ್ವೀಪಗಳು – ಜಂಬೂ, ಪ್ಲಕ್ಷ, ಶಾಲ್ಮಲೀ, ಕುಶ,ಕ್ರೌಂಚ, ಶಾಕ, ಪುಷ್ಕರ

ಸಪ್ತವರ್ಣ – ಲೋಹಿತಾ, ನಾರಂಗ, ಪೀತ, ಹರಿತ, ನೀಲ, ನೀಲೀ, ನೀಲಲೋಹಿತ

ಸಪ್ತಮಾತೃಕಾ – ಬ್ರಾಹ್ಮೀ, ಮಾಹೇಶ್ವರೀ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣಿ, ಚಾಮುಂಡಾ,

ಸಪ್ತ ನದಿಗಳು
ಗಂಗಾ, ಯಮುನಾ, ಗೋದಾವರೀ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ

ಪಂಚ ಜ್ಞಾನೇಂದ್ರಿಯಗಳು : ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ‌.

ಪಂಚಕರ್ಮೇಂದ್ರಿಯಗಳು : ವಾಕ್, ಕೈಗಳು, ಪಾದ, ಗುದಸ್ಥಾನ, ಮೂತ್ರಸ್ಥಾನ.

ಪಂಚ ಭಕ್ಷ್ಯಗಳು : ಲಾಡು, ಚಿರೋಟಿ, ಮಂಡಿಗೆ, ಪೇಣಿ, ಗೂಳೂರಿಗೆ(ಪಾಯಸ).

ಪಂಚ ಪಾಂಡವರು : ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ.

ಪಂಚಕನ್ಯೆಯರು
ಅಹಲ್ಯಾ, ದ್ರೌಪದೀ, ತಾರಾ, ಸೀತಾ , ಮಂಡೋದರಿ.

ಪಂಚಲವಣಿ
ಸೈಂದವ, ಸೌವರ್ಣ, ಬಿಡಾಲ, ಗಾಜು, ಸಮುದ್ರದ ಉಪ್ಪು.

ಪಂಚಲೋಹಗಳು
ಚಿನ್ನ, ಬೆಳ್ಲಿ, ತಾಮ್ರ, ಕಬ್ಬಿಣ, ಸೀಸ.

ಪಂಚಪಿತೃಗಳು
ತಂದೆ, ಮುಂಜಿ ಮಾಡಿಸಿದವರು, ವಿದ್ಯಾಗುರು, ಅನ್ನ ಕೊಟ್ಟವರು, ಕಷ್ಟದಲ್ಲಿ ರಕ್ಷಿಸುವವರು.

ಪಂಚಗವ್ಯ
ಹಾಲು, ಮೊಸರು, ತುಪ್ಪ, ಸಗಣಿ, ಗಂಜಲ.

ಪಂಚಮಹಾಪಾತಕ : ಚಿನ್ನ ಕದಿಯುವುದು, ಸುರಾಪಾನ, ಬ್ರಹ್ಮ ಹತ್ಯೆ, ಗುರುಪತ್ನಿಗಮನ, ದುಷ್ಟರ ಸಹವಾಸ.

ಪಂಚವೃಕ್ಷಗಳು : ಮಂದಾರ, ಕಲ್ಪವೃಕ್ಷ, ಪಾರಿಜಾತ, ಹರಿಚೆಂದನ, ಸಂತಾನ ವೃಕ್ಷ..

ಪಂಚಯಜ್ಞಗಳು
ದೇವಯಜ್ಞ, ಪಿತೃಯಜ್ಞ, ಭೂತಯಜ್ಞ, ಮನುಷ್ಯ ಯಜ್ಞ, ಬ್ರಹ್ಮಯಜ್ಞ.

ಇಪ್ಪತ್ತೇಳು ನಕ್ಷತ್ರಗಳು
ಅಶ್ವನೀ, ಭರಣೀ, ಕೃತಿಕಾ, ರೋಹಿಣೀ, ಮೃಗಶಿರಾ, ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮಘಾ(ಮಖೆ), ಪೂರ್ವಾಫಾಲ್ಗುನೀ, ಉತ್ತರಾ ಫಾಲ್ಗುನೀ, ಹಸ್ತ, ಚಿತ್ತಾ, ಸ್ವಾತೀ, ವಿಶಾಖಾ, ಅನುರಾಧಾ, ಜ್ಯೇಷ್ಠ, ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರಾವಣ, ಧನಿಷ್ಠಾ, ಶತತಾರಾ, ಪೂರ್ವಾಭಾದ್ರಪದಾ,‌ ಉತ್ತರಾಭಾದ್ರಪದಾ, ರೇವತೀ, ಅಭಿ

ಹದಿನೈದು ತಿಥಿಗಳು
ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ, ಹುಣ್ಣಿಮೆ/ ಅಮಾವಾಸ್ಯೆ

ದ್ವಾದಶ ರಾಶಿಗಳು
ಮೇಷ, ವೃಷಭ, ಮಿಥುನ, ಕರ್ಕ, ಸಿಂಹ,‌ ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ

ಆರುಋತುಗಳು ಮತ್ತು ಹನ್ನೆರಡುಮಾಸಗಳು

ವಸಂತ (ಚೈತ್ರ-ವೈಶಾಖ),
ಗ್ರೀಷ್ಮ (ಜೇಷ್ಠ-ಆಷಾಢ) ,
ವರ್ಷಾ (ಶ್ರಾವಣ-ಭಾದ್ರಪದ),
ಶರದ (ಅಶ್ವಿನ-ಕಾರ್ತಿಕ),
ಹೇಮಂತ (ಮಾರ್ಗಶಿರ-ಪೌಷ),
ಶಿಶಿರ (ಮಾಘ-ಫಾಲ್ಗುಣ).

ದಶದಿಕ್ಕುಗಳು
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ಆಗ್ನೇಯ, ವಾಯವ್ಯ, ನೈಋತ್ಯ, ಆಕಾಶ, ಪಾತಾಳ.

ಹದಿನಾರು ಸಂಸ್ಕಾರಗಳು
ಗರ್ಭಧಾನ, ಪುಂಸವನ, ಸೀಮನ್ತೋತ್ರಯನ, ಜಾತಕರ್ಮ, ನಾಮಕರಣ, ನಿಷಕ್ರಮಣ, ಅನ್ನಪ್ರಾಶನ, ಚೂಡಾಕರ್ಮ, ಕರ್ಣಭೇದ, ಯಜ್ಞೋಪವೀತ, ವೇದಾರಂಭ, ಕೇಶಾಂತ, ಸಮಾವರ್ತನ, ವಿವಾಹ, ಆವಸಥ್ಯಧಾನ, ಶ್ರೌತಧಾನ.

ಪಂಚ ವರ್ಣಗಳು
ಹಸಿರು ವರ್ಣ, ಕೆಂಪು ವರ್ಣ, ನೀಲಿ ವರ್ಣ, ಬಿಳಿವರ್ಣ, ಹಳದಿ ವರ್ಣಗಳು

ಅಷ್ಟಾವರಣಗಳು
ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ

ಪಂಚ ಆಚಾರಗಳು
ಶಿವಾಚಾರ, ಸದಾಚಾರ, ಲಿಂಗಾಚಾರ, ಭೃತ್ಯಾಚಾರ, ಗಣಾಚಾರ

ಷಟಸ್ಥಲಗಳು
ಭಕ್ತ , ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ

ಅಷ್ಟಮದಗಳು
ಕುಲಮದ, ಛಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ರಾಜಮದ, ತಪೋಮದ

ದಶ ದೋಷಗಳು
ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ, ಸ್ವಾರ್ಥ, ಅನ್ಯಾಯ, ಅಮಾನವೀಯ, ಅಹಂಕಾರ.

ಸಾಧನ ಚತುಷ್ಟಯ ಸಂಪತ್ತುಗಳು :
ವಿವೇಕ, ವೈರಾಗ್ಯ, ಶಮಾದಿಷಟ್ ಸಂಪತ್ತಗಳು, ಮತ್ತು ಮುಮುಕ್ಷತ್ವ.

ಶಮಾದಿ ಷಟ್ ಸಂಪತ್ತಗಳು :
ಶಮ, ದಮ, ಉಪರತಿ, ತಿತಿಕ್ಷ, ಸಮಾಧಾನ, ಶ್ರದ್ಧೆ.

ದ್ವಾದಶಾದಿತ್ಯರು
ಇಂದ್ರ, ಧಾತೃ, ಪರ್ಜನ್ಯ, ತ್ವಷ್ಟ , ಪೂಷ, ಆರ್ಯಮ, ಭಗ, ವಿವಸ್ವಾನ್, ವಿಷ್ಣು, ಅಂಶುಮಾನ್, ವರುಣ, ಮಿತ್ರ

ಸಪ್ತಲೋಕಗಳು

ಭೂಃಲೋಕ, ಭುವಃಲೋಕ, ಸುವಃಲೋಕ, ಮಹಃಲೋಕ, ಜನಃಲೋಕ, ತಪೋಃಲೋಕ ಮತ್ತು ಸತ್ಯಂಲೋಕ.

ಸಪ್ತಪಾತಾಳಗಳು
ಅತಳ, ವಿತಳ, ಸುತಳ, ತಲಾತಳ, ರಸಾತಳ, ಮಹಾತಳ ಮತ್ತು ಪಾತಾಳ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ದೇಹದ ಮೂರು ಗ್ರಂಥಿಗಳು (Psyclic knots)
ಬ್ರಹ್ಮಗ್ರಂಥಿ, ವಿಷ್ಣು ಗ್ರಂಥಿ, ರುದ್ರಗ್ರಂಥಿ.

ಪಂಚಕೋಶಗಳು

ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ ಮತ್ತು ಆನಂದಮಯಕೋಶ.

ಪಂಚ ಜ್ಞಾನೇಂದ್ರಿಯಗಳು
ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ.

ಪಂಚ ಕರ್ಮೇಂದ್ರಿಯಗಳು
ವಾಕ್, ಕೈಗಳು, ಪಾದ, ಗುದಸ್ಥಾನ, ಮೂತ್ರಸ್ಥಾನ.

ಪಂಚ ಭಕ್ಷ್ಯಗಳು
ಲಾಡು, ಚಿರೋಟಿ, ಮಂಡಿಗೆ, ಪೇಣಿ, ಗೂಳೂರಿಗೆ(ಪಾಯಸ)

ಪಂಚ ಪಾಂಡವರು
ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ..

ಪಂಚಕನ್ಯೆಯರು (ಪತಿವ್ರತೆಯರು)
ಅಹಲ್ಯಾ, ದ್ರೌಪದೀ, ತಾರಾ, ಸೀತಾ, ಮಂಡೋದರಿ.

ಪಂಚಲವಣಿ
ಸೈಂದವ, ಸೌವರ್ಣ, ಬಿಡಾಲ, ಗಾಜು, ಸಮುದ್ರದ ಉಪ್ಪು.

ಪಂಚಲೋಹಗಳು
ಚಿನ್ನ, ಬೆಳ್ಲಿ, ತಾಮ್ರ, ಕಬ್ಬಿಣ, ಸೀಸ.

ಪಂಚಗವ್ಯ
ಹಾಲು, ಮೊಸರು, ತುಪ್ಪ, ಸಗಣಿ, ಗಂಜಲ.

ಪಂಚಮಹಾಪಾತಕ
ಚಿನ್ನ ಕದಿಯುವುದು, ಸುರಾಪಾನ, ಬ್ರಹ್ಮ ಹತ್ಯೆ, ಗುರುಪತ್ನಿಗಮನ, ದುಷ್ಟರ ಸಹವಾಸ.

ಪಂಚವೃಕ್ಷಗಳು
ಮಂದಾರ, ಕಲ್ಪವೃಕ್ಷ, ಪಾರಿಜಾತ, ಹರಿಚೆಂದನ, ಸಂತಾನ ವೃಕ್ಷ.

ಪಂಚಕೋಶಗಳು
ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ.

ಪಂಚಾಮೃತಗಳು
ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪ.

ಪಂಚದೇವತೆಗಳು
ಗೋವಿಂದ, ವಿಷ್ಣು, ವಾಮನ, ಅಚ್ಯುತ, ಮಧುಸೂದನ

ಪಂಚಶೀ ದೇವತೆಗಳು
ಬ್ರಹ್ಮ, ವಿಷ್ಣು, ಶಿವ, ಈಶ್ವರ, ಸದಾಶಿವ.

ಪಂಚಾಂಗ
ತಿಥಿ, ವಾರ, ನಕ್ಷತ್ರ , ಯೋಗ , ಕರಣ.

ಪಂಚವಾದ್ಯಗಳು
ಕೊಂಬು, ತಮಟೆ, ಶಂಖ, ಬೇರಿ, ಘಂಟೆ..

ಪಂಚಾಯತನ
ಆದಿತ್ಯ, ಅಂಬಿಕ, ವಿಷ್ಣು, ಗಣೇಶ, ಮಹೇಶ್ವರ.

ಪಂಚ ಉಪಚಾರ
ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ.

ನಾಲ್ಕು ಆಯಾಮಗಳು
ಬಾಲ್ಯ, ಕೌಮಾರ್ಯ, ಯೌವನ, ವೃದ್ಧಾಪ್ಯ

ಚತುರಾಶ್ರಮಗಳು ಬ್ರಹ್ಮಚರ್ಯ, ಗ್ರಾಹಸ್ತ್ಯ, ವಾನಪ್ರಸ್ಥ, ಸನ್ಯಾಸ

ಸಪ್ತ ಧಾತುಗಳು
ರಸ, ರಕ್ತ, ಮಾಂಸ, ಮೇಧಾ, ಅಸ್ತಿ, ಮಜ್ಜೆ, ಶುಕ್ರ (ವೀರ್ಯ).

ಸಪ್ತಪರ್ವತಗಳು
ಹಿಮಾಲಯ (ಉತ್ತರ ಭಾರತ)
ಮಲಯ (ಕರ್ನಾಟಕ ಮತ್ತು ತಮಿಳನಾಡು) ,
ಸಹ್ಯಾದ್ರೀ (ಮಹಾರಾಷ್ಟ್ರ) ,
ಮಹೇಂದ್ರ (ಉಡಿಸಾ),
ವಿಂಧ್ಯಾಚಲ (ಮಧ್ಯಪ್ರದೇಶ),
ಅರವಲೀ (ರಾಜಸ್ಥಾನ),
ರೈವತಕ (ಗಿರನಾರ-ಗುಜರಾತ)

ದ್ವಾದಶಜ್ಯೋತಿರ್ಲಿಂಗಗಳು
ಸೋಮನಾಥ ನಾಗೇಶ (ಗುಜರಾಥ),
ಮಲ್ಲಿಕಾರ್ಜುನ (ಆಂಧ್ರಪ್ರದೇಶ),
ರಾಮೇಶ್ವರ (ತಮಿಳನಾಡು),
ಮಹಾಕಾಲೇಶ್ವರ (ಉಜ್ಜೈನ),
ಓಂಕಾರೇಶ್ವರ (ಮಧ್ಯಪ್ರದೇಶ)
ಕೇದಾರನಾಥ (ಉತ್ತರಾಂಚಲ),
ವಿಶ್ವನಾಥ (ಉತ್ತರ ಪ್ರದೇಶ),
ಪರಳೀ ವೈಜನಾಥ,
ತ್ರ್ಯಂಬಕೇಶ್ವರ ,
ಘೃಷ್ಣೇಶ್ವರ ,
ಭೀಮಾಶಂಕರ (ಎಲ್ಲ ಮಹಾರಾಷ್ಟ್ರ).

ಚತುಷ್ಪೀಠಗಳು
ಶಾರದಾಪೀಠ (ದ್ವಾರಕಾ-ಗುಜರಾತ),
ಜ್ಯೋತಿಷ್ಪೀಠ (ಜೋಶೀಮಠ- ಉತ್ತರಾಂಚಲ),
ಗೋವರ್ಧನಪೀಠ(ಜಗನ್ನಾಥಪುರೀ- ಉಡೀಸಾ),
ಶೃಂಗೇರಿ ಪೀಠ (ಶೃಂಗೇರಿ- ಕರ್ನಾಟಕ)

ಚಾರಧಾಮಗಳು
ಬದ್ರಿನಾಥ (ಉತ್ತರಾಂಚಲ),
ರಾಮೇಶ್ವರಮ (ತಮಿಳನಾಡು),
ದ್ವಾರಿಕಾ (ಗುಜರಾತ),
ಜಗನ್ನಾಥಪುರೀ (ಉಡೀಸಾ).

ಸಪ್ತಪುರಿಗಳು
ಅಯೋಧ್ಯಾ, ಮಥುರಾ, ಕಾಶೀ (ಎಲ್ಲ ಉತ್ತರ ಪ್ರದೇಶ), ಹರಿದ್ವಾರ (ಉತ್ತರಾಂಚಲ),
ಕಾಂಚೀಪುರಂ (ತಮಿಳನಾಡು), ಅವಂತಿಕಾ (ಉಜ್ಜೈನ-ಮ.ಪ್ರ.), ದ್ವಾರಿಕಾ (ಗುಜರಾಥ).

ಚಾರಕುಂಭಗಳು
ಹರಿದ್ವಾರ (ಉತ್ತರಖಂಡ),
ಪ್ರಯಾಗ (ಉತ್ತ ಪ್ರದೇಶ),
ಉಜ್ಜೈನ (ಮಧ್ಯ ಪ್ರದೇಶ),
ನಾಶಿಕ(ಮಹಾರಾಷ್ಟ್ರ)

ದಶ ಪವಿತ್ರ ನದಿಗಳು
ಗಂಗಾ, ಕಾವೇರಿ, ಯಮುನಾ, ಸರಸ್ವತೀ, ನರ್ಮದಾ, ಮಹಾನದೀ, ಗೋದಾವರೀ, ಕೃಷ್ಣಾ , ಬ್ರಹ್ಮಪುತ್ರಾ, ಸಿಂಧೂ.

ಷಟ್ (ಆರು) ದರ್ಶನಗಳಿವೆ.

೧) ನ್ಯಾಯದರ್ಶನ-ಗೌತಮ ಮುನಿಗಳು
೨) ವೈಶೇಷಿಕ ದರ್ಶನ- ಕಣಾದ ಮುನಿಗಳು
೩) ಯೋಗದರ್ಶನ-ಪತಂಜಲಿ ಮುನಿಗಳು
೪) ಮೀಮಾಂಸಾದರ್ಶನ- ಜೈಮಿನಿ ಮುನಿಗಳು
೫) ಸಾಂಖ್ಯದರ್ಶನ-ಕಪಿಲ ಮುನಿಗಳು
೬) ವೇದಾಂತದರ್ಶನ-ವ್ಯಾಸ ಮುನಿಗಳು

ಪ್ರಮುಖ ಉಪನಿಷತ್ತು (ಹನ್ನೊಂದು)
ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ಐತರೇಯ, ತೈತ್ತರೀಯ, ಛಾಂದೋಗ್ಯ, ಬೃಹದಾರಣ್ಯಕ ಹಾಗೂ ಶ್ವೇತಾಶ್ವತರ.

ಅಷ್ಟದಿಗ್ಗಜರು
ಐರಾವತ, ಪುಂಡರೀಕ, ವಾಮನ, ಕುಮುದ, ಅಂಜನ, ಪುಷ್ಪದಂತ, ಸಾರ್ವಬೌಮ, ಸುಪ್ರತೀಕ.

ಶುಕ್ರನ 64‌ ವಿದ್ಯೆಗಳು
ವೇದ, ವೇದಾಂಗ, ಇತಿಹಾಸ, ಆಗಮ, ನ್ಯಾಯ, ಕಾವ್ಯ, ಅಲಂಕಾರ, ನಾಟಕ, ಗಾನ, ಕವಿತ್ವ, ಕಾಮ ಶಾಸ್ತ್ರ, ದೂತ ನೈಪುಣ್ಯ, ದೇಶ ಭಾಷಾಜ್ಞಾನ, ಲಿಪಿಕರ್ಮ, ವಾಚನ, ಸಮಸ್ತಾವದಾನ, ಸ್ವರ ಪರೀಕ್ಷೆ, ಶಾಸ್ತ್ರ ಪರೀಕ್ಷೆ, ಶಕುನ ಪರೀಕ್ಷೆ, ಸಾಮುದ್ರಿಕ ಪರೀಕ್ಷೆ, ರತ್ನ ಪರೀಕ್ಷೆ, ಸ್ವರ್ಣ ಪರೀಕ್ಷೆ, ಗಜಲಕ್ಷಣ, ಅಶ್ವ ಲಕ್ಷಣ, ಮಲ್ಲವಿದ್ಯಾ, ಪಾಕಕರ್ಮ, ದೋಹಳ, ಗಂಧವಾದ, ಧಾತುವಾದ, ಖನಿವಾದ, ರಸವಾದ, ಅಗ್ನಿ ಸ್ಥಂಭ, ಜಲಸ್ಥಂಭ, ವಾಯುಸ್ಥಂಭ, ಖಡ್ಗ ಸ್ಥಂಭ, ವಶ್ಯಾ, ಆಕರ್ಷಣ, ಮೋಹನ, ವಿದ್ವೇಷಣ, ಉಚ್ಚಾಟನ, ಮಾರಣ, ಕಾಲವಂಚನ, ವಾಣಿಜ್ಯ, ಪಶು ಪಾಲನ,ಕೃಷಿ, ಸಮಶರ್ಮ, ಲಾವುಕ ಯುದ್ದ, ಮೃಗಯಾ, ಪುತ್ರಿ ಕೌಶಲ, ದೃಶ್ಯ ಸರಣಿ, ದ್ಯೂತಕರಣಿ, ಚಿತ್ರ ಲೋಹ, ಪಾರ್ಷಾಮೃತ, ದಾರುವೇಣು, ಚರ್ಮ ಅಂಬರ ಕ್ರಿಯ, ಚೌರ್ಯ, ಔಷದ ಸಿದ್ದಿ, ಮಂತ್ರ ಸಿದ್ದಿ, ಸ್ವರ ವಂಚನ, ದೃಷ್ಟಿವಂಚನ, ಅಂಜನ, ಜಲ ಪ್ಲವನ, ವಾಕ್ ಸಿದ್ದಿ, ಘಟಿಕಾಸಿ, ಪಾದುಕಾಸಿದ್ದಿ, ಇಂದ್ರ ಜಾಲ, ಮಹೇಂದ್ರ ಜಾಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

*೬೪ ವಿದ್ಯೆಗಳು

ನಾಲ್ಕು ವೇದಗಳು
೧) ಋಗ್ವೇದ
೨) ಯಜುರ್ವೇದ
೩) ಸಾಮವೇದ
೪) ಅಥರ್ವವೇದ

ಆರು ವೇದಾಂಗಗಳು
೫) ಶಿಕ್ಷಾ
೬) ವ್ಯಾಕರಣ
೭) ಛಂದಸ್ಸು
೮) ನಿರುಕ್ತ
೯) ಜ್ಯೋತಿಷ
೧೦) ಕಲ್ಪ

ಆರು ಶಾಸ್ತ್ರಗಳು
೧೧) ವೇದಾಂತ
೧೨) ಧರ್ಮ
೧೩) ಕಾವ್ಯ
೧೪) ಶಿಲ್ಪ
೧೫) ಕಾಮ
೧೬) ಅಲಂಕಾರ

ಹದಿನೆಂಟು ಪುರಾಣಗಳು
೧೭) ಬ್ರಾಹ್ಮ
೧೮) ಪದ್ಮ
೧೯) ವೈಷ್ಣವ
೨೦) ಶೈವ
೨೧) ಭಾಗವತ
೨೨) ಭವಿಷ್ಯತ್
೨೩) ನಾರದೀಯ
೨೪) ಮಾರ್ಕಂಡೇಯ
೨೫) ಆಗ್ನೇಯ
೨೬) ಬ್ರಹ್ಮ
೨೭) ವೈವರ್ತ
೨೮) ಲಿಂಗ
೨೯) ವಾರಾಹ
‌೩೦) ವಾಮನ
೩೧) ಕೂರ್ಮ
೩೨) ಮತ್ಸ್ಯ
೩೩) ಗರುಡ
೩೪) ಬ್ರಹ್ಮಾಂಡ

ಹದಿನೆಂಟು ಸ್ಮೃತಿಗಳು
೩೫) ಮನು
೩೬) ಅತ್ರಿ
೩೭) ವಿಷ್ಣು
೩೮) ಹಾರೀತ
೩೯) ಯಜ್ಞವಲ್ಕ್ಯ
೪೦) ಉಶನ
೪೧) ಅಂಗಿರ
೪೨) ಯಮ
೪೩) ಆಪಸ್ತಂಭ
೪೪) ವಾತ್ಸ್ಯಾಯನ
೪೫) ಬೃಹಸ್ಪತಿ
೪೬) ಪರಾಶರ
೪೭) ವ್ಯಾಸ
೪೮) ಶಂಕಲಿಖಿತ
೪೯) ದಕ್ಷ
೫೦) ಗೌತಮ
೫೧) ಸಾಂತಾತಪ
೫೨) ವಸಿಷ್ಠ

ಇತರೇ
೫೩) ಗಾಂಧರ್ವ
೫೪) ವಿಶ್ವಕರ್ಮ
೫೫) ಸೂದ
೫೬) ಭೈಷಜ
೫೭) ಕಾವ್ಯ
೫೮) ನರ್ತನ
೫೯) ನಾಟಕ
೬೦) ಅಲಂಕಾರ
೬೧) ಕೃತಕ
೬೨) ಚೋರ
೬೩) ಕಳ
೬೪) ಮಹೇಂದ್ರ

Share. Facebook Twitter LinkedIn WhatsApp Email

Related Posts

BREAKING : ರಾಜ್ಯದ ಜನತೆಗೆ ಬಿಗ್ ಶಾಕ್ : ಇಂದಿನಿಂದ ರಾಜ್ಯಾದ್ಯಂತ ‘ಅನ್ನಭಾಗ್ಯ’ ಆಹಾರ ಧಾನ್ಯ ಸಾಗಾಣಿಕೆ ಬಂದ್!

07/07/2025 12:20 PM1 Min Read

BREAKING : ಯಾದಗಿರಿಯಲ್ಲಿ ಘೋರ ದುರಂತ : ಕಲುಷಿತ ನೀರು ಸೇವಿಸಿ ಮೂವರು ಸಾವು!

07/07/2025 12:12 PM1 Min Read

BREAKING : ‘ಡಿ ಗ್ಯಾಂಗ್’ ಮಾದರಿಯಲ್ಲಿ, ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಕೇಸ್ : 17 ವರ್ಷದ ಬಾಲಕಿ ಅರೆಸ್ಟ್!

07/07/2025 11:52 AM1 Min Read
Recent News

BREAKING : ರಾಜ್ಯದ ಜನತೆಗೆ ಬಿಗ್ ಶಾಕ್ : ಇಂದಿನಿಂದ ರಾಜ್ಯಾದ್ಯಂತ ‘ಅನ್ನಭಾಗ್ಯ’ ಆಹಾರ ಧಾನ್ಯ ಸಾಗಾಣಿಕೆ ಬಂದ್!

07/07/2025 12:20 PM

BREAKING : ಯಾದಗಿರಿಯಲ್ಲಿ ಘೋರ ದುರಂತ : ಕಲುಷಿತ ನೀರು ಸೇವಿಸಿ ಮೂವರು ಸಾವು!

07/07/2025 12:12 PM

ವ್ಯಾಪಾರ ಪರವಾನಗಿ, ಆಸ್ತಿ ಖರೀದಿ ಇಲ್ಲದೆ ಭಾರತೀಯರಿಗೆ UAE ‘ಗೋಲ್ಡನ್ ವೀಸಾ

07/07/2025 12:09 PM

BREAKING: ಸರ್ಕಾರದ ಮಧ್ಯಪ್ರವೇಶ: ಭಾರತದಲ್ಲಿ ರಾಯಿಟರ್ಸ್ ಎಕ್ಸ್ ಖಾತೆ ಅನ್ಬ್ಲಾಕ್

07/07/2025 12:01 PM
State News
KARNATAKA

BREAKING : ರಾಜ್ಯದ ಜನತೆಗೆ ಬಿಗ್ ಶಾಕ್ : ಇಂದಿನಿಂದ ರಾಜ್ಯಾದ್ಯಂತ ‘ಅನ್ನಭಾಗ್ಯ’ ಆಹಾರ ಧಾನ್ಯ ಸಾಗಾಣಿಕೆ ಬಂದ್!

By kannadanewsnow0507/07/2025 12:20 PM KARNATAKA 1 Min Read

ಬೆಂಗಳೂರು : ಆಹಾರ ಧಾನ್ಯ ಸಾಗಾಣಿಕೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ 15 ದಿನಗಳ ಕಾಲ ಗಡುವು ನೀಡಲಾಗಿತ್ತು.…

BREAKING : ಯಾದಗಿರಿಯಲ್ಲಿ ಘೋರ ದುರಂತ : ಕಲುಷಿತ ನೀರು ಸೇವಿಸಿ ಮೂವರು ಸಾವು!

07/07/2025 12:12 PM

BREAKING : ‘ಡಿ ಗ್ಯಾಂಗ್’ ಮಾದರಿಯಲ್ಲಿ, ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಕೇಸ್ : 17 ವರ್ಷದ ಬಾಲಕಿ ಅರೆಸ್ಟ್!

07/07/2025 11:52 AM

ನರಿಗಳು ಸಿಂಹ ಅಂತ ಹೆಸರಿಟ್ಟುಕೊಂಡ ಮಾತ್ರಕ್ಕೆ ಸಿಂಹ ಆಗಲು ಸಾಧ್ಯವಿಲ್ಲ : ಪ್ರತಾಪ್ ಸಿಂಹಗೆ ಪ್ರಿಯಾಂಕ್ ತಿರುಗೇಟು

07/07/2025 11:44 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.