ಹೀಗಿವೆ 2027ರ ‘ಜನಗಣತಿ’ಯ ವೇಳೆಯಲ್ಲಿ ನಿಮಗೆ ಕೇಳುವಂತ ’33 ಪ್ರಶ್ನೆ’ಗಳು | Census-2027
ಬೆಂಗಳೂರು: ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ 2027ರ ಭಾರತದ ಜನಗಣತಿಗಾಗಿ (Census of India 2027) ಸಿದ್ಧಪಡಿಸಲಾದ ಪ್ರಶ್ನಾವಳಿಗಳ ಅಧಿಕೃತ ಕನ್ನಡ ಆವೃತ್ತಿಯನ್ನು ಒಳಗೊಂಡ ‘ಕರ್ನಾಟಕ ರಾಜ್ಯಪತ್ರ’ದ ವಿಶೇಷ ಸಂಚಿಕೆಯನ್ನು ಹೊರಡಿಸಲಾಗಿದೆ. ಮನೆಗಳ ಪಟ್ಟಿ ಮತ್ತು ವಸತಿ ಗಣತಿಗಾಗಿ ಒಟ್ಟು 33 ಪ್ರಶ್ನೆಗಳನ್ನು ನಿಗದಿಪಡಿಸಲಾಗಿದ್ದು, ಸಾರ್ವಜನಿಕರ ಮಾಹಿತಿಗಾಗಿ ಇದನ್ನು ಪ್ರಕಟಿಸಲಾಗಿದೆ. ರಾಜ್ಯಪತ್ರದಲ್ಲಿ ಏನಿದೆ: ಕೇಂದ್ರದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು ಜನವರಿ 22, 2026 ರಂದು ಹೊರಡಿಸಿದ್ದ ಅಧಿಸೂಚನೆಗೆ ಪೂರಕವಾಗಿ, ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ … Continue reading ಹೀಗಿವೆ 2027ರ ‘ಜನಗಣತಿ’ಯ ವೇಳೆಯಲ್ಲಿ ನಿಮಗೆ ಕೇಳುವಂತ ’33 ಪ್ರಶ್ನೆ’ಗಳು | Census-2027
Copy and paste this URL into your WordPress site to embed
Copy and paste this code into your site to embed