ಮನೆಯಲ್ಲಿ ಬಡತನ ಬರುವುದಕ್ಕೆ ಈ 10 ಕೆಲಸಗಳೇ ಕಾರಣ ಎಂದಿಗೂ ಇದನ್ನು ಮಾಡಬೇಡಿ ಅತಿ ದೊಡ್ಡ ಕಂಟಕಅಪ್ಪಿತಪ್ಪಿಯೂ ಮಾಡಬೇಡಿ!ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಮಸ್ಕಾರ ಸ್ನೇಹಿತರೆ, ನಿಮ್ಮ ಮನೆಗಳಲ್ಲಿ ತಿಳಿದೂ ಅಥವಾ ತಿಳಯದೆ ಈ ಕೆಲಸಗಳನ್ನು ಮಾಡುತ್ತ ಇದ್ದರ ಅದರಿಂದ ನಿಮ್ಮ ಮನೆಗೆ ದರಿದ್ರ ಬರುತ್ತದೆ ಅಥವಾ ಬಡತನಕ್ಕೆ ಕಾರಣವಾಗುತ್ತದೆ. ಆ ಕೆಲಸಗಳನ್ನು ಯಾವುವು ಎಂಬುದನ್ನು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಮೊದಲನೇಯದಾಗಿ ಸಂಪಾದನೆ ಮಾಡಿರುವಕಿಂತ ಹೆಚ್ಚಾಗಿ ಖರ್ಚು ಮಾಡುವುದು ಬಹಳ ಮಂದಿ ಏನು ಮಾಡುತ್ತಾರೆ ಎಂದರೆ ಕೈ ಗೆ ಎಷ್ಟು ಹಣ ಬಂದರು ಕೂಡ ಉದಾಹರಣೆ ಗೆ ಒಂದು ಲಕ್ಷ ಬಂದಿದೆ ಎಂದರೆ ಅದನ್ನು ಖರ್ಚು ಮಾಡಿ ಇನ್ನು ಸಾಲ ಮಾಡುವವರು ಇರುತ್ತಾರೆ ಈ ರೀತಿ ಮಾಡುವುದು ಆ ಸಮಯಕ್ಕೆ ಮಾತ್ರ ಚೆನ್ನಾಗಿ ಇರುತ್ತದೆ. ಆದರೆ ನಿಮಗೆ ಕಷ್ಟಗಳು ಬಂದಾಗ ನಿಮ್ಮ ಸಹಾಯಕ್ಕೆ ಯಾರು ಕೂಡ ಬರುವುದಿಲ್ಲ. ಇದರಿಂದ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು ಕೂಡ ನೀವು ಕೇಳಿರುತ್ತೀರ. ಅದೇ ರೀತಿ ನಿಮ್ಮ ಆದಾಯ ಎಷ್ಟು ಬರುತ್ತೋ ಅದರಲ್ಲಿ ಸ್ವಲ್ಪ ಹಣವನ್ನು ಉಳಿಸಿ ಮಿಕ್ಕ ಹಣವನ್ನು ಖರ್ಚು ಮಾಡಬೇಕು. ನಿಮಗೆ ಸಾಕಷ್ಟು ಒಳ್ಳೆಯ ಆಗುತ್ತೆ ಅಂತ ಹೇಳಬಹುದು.
ಎರಡನೇಯದಾಗಿ ಮನೆಯಲ್ಲಿ ಕಿತ್ತು ಹೋಗಿರುವಂತಹ ಬಾಚಣಿಗೆ ಉಪಯೋಗಿಸುವಂತಹದು ಇದು ಕೂಡ ಇದರಿಂದ ದರಿದ್ರ ಬರುತ್ತದೆ ಎಂದು ಹೇಳಲಾಗುತ್ತದೆ.
ಇನ್ನು ಮೂರನೆಯದಾಗಿ ಊಲ್ಟ ಮಲಗುವುದು ನಮ್ಮ ಮುಖವನ್ನು ಹಾಸಿಗೆ ಮೂಕ ಮಾಡಿ ಮಲಗುವಂತಹದು ಇದು ಕೂಡ ನಮ್ಮ ದರಿದ್ರಕ್ಕೆ ಕಾರಣವಾಗುತ್ತದೆ ಇದರಿಂದ ನಮ್ಮ ಮನೆಗೆ ನಕಾರಾತ್ಮಕತೆ ಎನ್ನುವುದು ಬರುತ್ತದೆ ಈ ರೀತಿ ಮಲಗುವವರಿಗೆ ಸೋಮಾರಿತನ ಬಂದೆ ಬರುತ್ತದೆ. ಈ ರೀತಿಯಾಗಿ ಮಲಗುವುದು ಕಡಿಮೆ ಮಾಡಿದರೆ ತುಂಬಾನೇ ಒಳ್ಳೆಯದು.
ನಾಲ್ಕನೇಯದಾಗಿ ನೀವು ಅನುಕೂಲವಾಗಿದ್ದರು ಕೂಡ ಹರಿದಿರುವ ಬಟ್ಟೆಯನ್ನು ಕೂಡ ಹಾಕುತ್ತಾರೆ. ಇದರಿಂದ ಸಾಕಷ್ಟು ದರಿದ್ರ ಬರುತ್ತದೆ ಎಂದು ಹೇಳಲಾಗುತ್ತದೆ. ಹರಿದ ಬಟ್ಟೆಯನ್ನು ಧರಿಸದೆ ಇದ್ದರೆ ತುಂಬಾ ಒಳ್ಳೆಯದು.
ಇನ್ನು ಐದನೇಯದಾಗಿ ನಾವು ಯಾರಾದರೂ ಜುಟ್ಟ ಕಟ್ಟಬೇಕಾದರೆ ಮಹಿಳೆಯರು ಮಕ್ಕಳಿಗೆ ಜುಟ್ಟ ಕಟ್ಟಬೇಕಾದರೆ ನಿಂತು ಕೊಂಡು ಕಟ್ಟಬಾರದು ಎಂದು ಹೇಳಲಾಗುತ್ತದೆ. ಇಂತಹ ಒಂದು ಕೆಲಸ ಮಾಡಬೇಕಾದರೆ ಕುಳಿತುಕೊಂಡು ಹಾಕಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಇನ್ನು ಆರನೇಯದಾಗಿ ಕತ್ತಲಿನಲಿ ಊಟ ಮಾಡುವುದು ತುಂಬಾ ಜನ ಕರೆಂಟ್ ಹೋಗಿದ್ದಾಗ ಕೆಲ ಒಬ್ಬರು ಲೈಟ್ ಹಾಕದೆ ಕತ್ತಲೆಯಲ್ಲಿ ಹಾಗೆ ಊಟ ಮಾಡುತ್ತಾರೆ ಈ ರೀತಿ ನೀವು ಎಂದಿಗೂ ಮಾಡಬಾರದು ಈ ಒಂದು ಕೆಲಸವನ್ನು ರಾಕ್ಷಸರು ಮಾತ್ರ ಮಾಡುವುದು ಎಂದು ಕೂಡ ಹೇಳಲಾಗುತ್ತದೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಾಕಷ್ಟು ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದರೆ ನಿಮ್ಮ ಮನೆಯಲ್ಲಿ ಮಾಡದೆ ಇದ್ದರೆ ತುಂಬಾನೇ ಒಳ್ಳೆಯದು.
ಇನ್ನು ಏಳನೇಯದಾಗಿ ರಾತ್ರಿಯ ಸಮಯ ಕಸ ಗುಡಿಸಬಾರದು ಅಂದರೆ ಸೂರ್ಯಾಸ್ತದ ನಂತರ ಯಾವತ್ತೂ ಮನೆಯ ಕಸ ಗುಡಿಸಬಾರದು ಇದರಿಂದ ಕೂಡ ನಿಮ್ಮ ಮನೆಯಲ್ಲಿ ಸಾಕಷ್ಟು ದರಿದ್ರ ಬರುತ್ತದೆ ಎಂದು ಹೇಳಲಾಗುತ್ತದೆ.
ಎಂಟನೇಯದಾಗಿ ಕೆಲ ಒಬ್ಬರು ಸುಮ್ನೆ ಸುಮ್ನೆ promise ಅನ್ನು ಮಾಡುತ್ತಾರೆ ಈ ರೀತಿ ಕೂಡ ಆಣೆಗಳುನ್ನು ಮಾಡಬಾರದು ವಿಶೇಷವಾಗಿ ಆಣೆ ಇಟ್ಟರೆ ಯಾವತ್ತೂ ಕೂಡ ಮರೆಯಬಾರದು ಹಾಗೆನೇ ಆಣೆಯನ್ನು ಯಾವತ್ತಿಗು ಕೂಡ ತಪ್ಪಾಬಾರದು. ಕೆಲವು ಜನ ಸುಳ್ಳು ಆಣೆಗಳುನ್ನು ಮಾಡುತ್ತಾರೆ ಈ ರೀತಿ ಮಾಡುವುದರಿಂದ ಕೂಡ ನಿಮ್ಮ ಮನೆಯಲ್ಲಿ ಕೂಡ ದರಿದ್ರ ಬರುತ್ತದೆ
ಇನ್ನು ಒಂಬತ್ತನೇಯದಾಗಿ ತುಂಬಾ ಜನ ಯಾವಾಗಲೂ ನೆಗೆಟಿವ್ thinking ಇಟ್ಟು ಕೊಂಡಿರುತ್ತಾರೆ ಯಾವುದೇ ಒಂದು ಒಳ್ಳೆಯ ಕಾರ್ಯದಲೂ ಕೂಡ ನೆಗೆಟಿವ್ ಆಗಿ ಯೋಚನೆ ಮಾಡುತ್ತಾ ಇರುತ್ತಾರೆ. ಹೀಗೆ ಯೋಚನೆ ಮಾಡುದಕ್ಕೆ ಎಂದಿಗೂ ಬಿಡಬಾರದು.
ಕೊನೆಯದಾಗಿ ನಿಮ್ಮ ತಂದೇ ತಾಯಿಯ ಜೊತೆಗೆ ಕೆಟ್ಟದಾಗಿ ನಡೆದುಕೊಳ್ಳಬಾರದು, ಜೋರಾಗಿ ಮಾತನಾಡಬಾರದು ಈ ರೀತಿ ಎಂದಿಗೂ ಮಾಡಬಾರದು ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559