Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೋಟರಿ ಎಂದರೇನು? ಇಲ್ಲಿವೆ ನೀವು ತಿಳಿಯಲೇಬೇಕಾದ ಪ್ರಮುಖ ಕಾನೂನುಗಳು!

24/03/2026 6:20 AM

ರಾಜ್ಯದಲ್ಲಿ ಅನ್ಯ ಹುದ್ದೆಗಿಲ್ಲ ಶಿಕ್ಷಕರ ವರ್ಗ : ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕ ಮಂಡನೆ !

24/03/2026 6:18 AM

ವಾಟ್ಸಾಪ್‌ನಲ್ಲಿ ಬರಲಿದೆ ‘ಮ್ಯಾಜಿಕ್’ ಫೀಚರ್: ಓದಿದ 15 ನಿಮಿಷದಲ್ಲೇ ಮಾಯವಾಗಲಿವೆ ಸಂದೇಶಗಳು!

24/03/2026 6:13 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಅನ್ಯ ಹುದ್ದೆಗಿಲ್ಲ ಶಿಕ್ಷಕರ ವರ್ಗ : ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕ ಮಂಡನೆ !
KARNATAKA

ರಾಜ್ಯದಲ್ಲಿ ಅನ್ಯ ಹುದ್ದೆಗಿಲ್ಲ ಶಿಕ್ಷಕರ ವರ್ಗ : ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕ ಮಂಡನೆ !

By kannadanewsnow5724/03/2026 6:18 AM

ಬೆಂಗಳೂರು: ರಾಜ್ಯದ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಯನ್ನು ರಕ್ಷಿಸುವ ಮತ್ತು ಶಿಕ್ಷಕರ ವರ್ಗಾವಣೆಯನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಸರ್ಕಾರ, ವಿಧಾನಸಭೆಯಲ್ಲಿ ಈ ಕುರಿತಾದ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಿದೆ.

ದಶಕಗಳ ಹಿಂದೆ ದಾನಿಗಳು ಶಾಲೆ-ಕಾಲೇಜುಗಳಿಗಾಗಿ ನೀಡಿದ ಜಮೀನುಗಳಿಗೆ ಸರಿಯಾದ ದಾಖಲೆಗಳಿಲ್ಲದ ಕಾರಣ, ಈಗ ವಾರಸುದಾರರು ಹಕ್ಕು ಮಂಡಿಸುತ್ತಿದ್ದಾರೆ. ಇದನ್ನು ತಡೆಯಲು ಮತ್ತು ಇಂತಹ ಭೂಮಿಯನ್ನು ಶೈಕ್ಷಣಿಕ ಉದ್ದೇಶಕ್ಕಾಗಿಯೇ ಉಳಿಸಿಕೊಳ್ಳಲು ‘ಅಧಿಕೃತ ಭೂಮಿ ರಿಜಿಸ್ಟರ್’ ನಿರ್ವಹಿಸಲು ಹಾಗೂ ಅಪೀಲು ವ್ಯವಸ್ಥೆ ಸ್ಥಾಪಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಶಿಕ್ಷಕರ ವರ್ಗಾವಣೆ ನಿಯಂತ್ರಣ

ಆದರ್ಶ ವಿದ್ಯಾಲಯ, ಪಿಯು ಕಾಲೇಜುಗಳ ಪ್ರಾಂಶುಪಾಲರು ಹಾಗೂ ಶಿಕ್ಷಕರ ವರ್ಗಾವಣೆಯನ್ನು ಇನ್ನು ಮುಂದೆ ಕೌನ್ಸೆಲಿಂಗ್ ಮೂಲಕ ಮಾತ್ರ ನಡೆಸಲು ನಿರ್ಧರಿಸಲಾಗಿದೆ. ಕನಿಷ್ಠ ಸೇವಾ ಅವಧಿಯ ಕುರಿತೂ ತಿದ್ದುಪಡಿ ತರಲಾಗಿದೆ.

ಮರ್ಯಾದೆ ಹತ್ಯೆ ತಡೆಗೆ ಅಸ್ತು

ಮರ್ಯಾದೆ ಹೆಸರಿನಲ್ಲಿ ನಡೆಯುವ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಜಾತಿ, ಧರ್ಮದ ಹೆಸರಿನಲ್ಲಿ ಪ್ರೇಮಿಗಳ ಮೇಲೆ ನಡೆಯುವ ದೌರ್ಜನ್ಯ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.

ಐಟಿ ರಿಟರ್ನ್ಸ್ ಫೈಲಿಂಗ್‌ನಿಂದ ವಿನಾಯಿತಿ

ವೃತ್ತಿ ತೆರಿಗೆ ಪಾವತಿಸುವವರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ತಿಂಗಳಿಗೆ 25 ಸಾವಿರ ರೂ.ಗಳಿಗಿಂತ ಕಡಿಮೆ ಆದಾಯ ಹೊಂದಿರುವವರು ಇನ್ನು ಮುಂದೆ ಐಟಿ ರಿಟರ್ನ್ಸ್ ಫೈಲ್ ಮಾಡುವ ಅಗತ್ಯವಿಲ್ಲ. ವಾರ್ಷಿಕ 2500 ರೂ. ವೃತ್ತಿ ತೆರಿಗೆ ಪಾವತಿಸುವವರಿಗೆ ಈ ಹಿಂದೆ ಇದ್ದ ರಿಟರ್ನ್ಸ್ ಸಲ್ಲಿಕೆಯ ಕಡ್ಡಾಯ ನಿಯಮವನ್ನು ಈ ತಿದ್ದುಪಡಿ ಮೂಲಕ ತೆಗೆದುಹಾಕಲಾಗಿದೆ.

There are no other posts for teachers in the state: Teachers Transfer Control Bill introduced!
Share. Facebook Twitter LinkedIn WhatsApp Email

Related Posts

ನೋಟರಿ ಎಂದರೇನು? ಇಲ್ಲಿವೆ ನೀವು ತಿಳಿಯಲೇಬೇಕಾದ ಪ್ರಮುಖ ಕಾನೂನುಗಳು!

24/03/2026 6:20 AM2 Mins Read

ರಾಜ್ಯದಲ್ಲಿ ಓಸಿ, ಸಿಸಿ ವಿನಾಯಿತಿ ನೀಡಿದರೆ ಹೊಸ ವಿದ್ಯುತ್ ಸಂಪರ್ಕ: ಸಚಿವ ಕೆ.ಜೆ. ಜಾರ್ಜ್ ಘೋಷಣೆ

24/03/2026 6:13 AM1 Min Read

BIG NEWS : 14.2 ಕೆಜಿ ಬದಲು 10 ಕೆಜಿ ಗ್ಯಾಸ್ ಪೂರೈಕೆ ಸುಳ್ಳು : ಕೇಂದ್ರ ತೈಲ ಸಚಿವಾಲಯ ಸ್ಪಷ್ಟನೆ

24/03/2026 6:01 AM1 Min Read
Recent News

ನೋಟರಿ ಎಂದರೇನು? ಇಲ್ಲಿವೆ ನೀವು ತಿಳಿಯಲೇಬೇಕಾದ ಪ್ರಮುಖ ಕಾನೂನುಗಳು!

24/03/2026 6:20 AM

ರಾಜ್ಯದಲ್ಲಿ ಅನ್ಯ ಹುದ್ದೆಗಿಲ್ಲ ಶಿಕ್ಷಕರ ವರ್ಗ : ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕ ಮಂಡನೆ !

24/03/2026 6:18 AM

ವಾಟ್ಸಾಪ್‌ನಲ್ಲಿ ಬರಲಿದೆ ‘ಮ್ಯಾಜಿಕ್’ ಫೀಚರ್: ಓದಿದ 15 ನಿಮಿಷದಲ್ಲೇ ಮಾಯವಾಗಲಿವೆ ಸಂದೇಶಗಳು!

24/03/2026 6:13 AM

ರಾಜ್ಯದಲ್ಲಿ ಓಸಿ, ಸಿಸಿ ವಿನಾಯಿತಿ ನೀಡಿದರೆ ಹೊಸ ವಿದ್ಯುತ್ ಸಂಪರ್ಕ: ಸಚಿವ ಕೆ.ಜೆ. ಜಾರ್ಜ್ ಘೋಷಣೆ

24/03/2026 6:13 AM
State News
KARNATAKA

ನೋಟರಿ ಎಂದರೇನು? ಇಲ್ಲಿವೆ ನೀವು ತಿಳಿಯಲೇಬೇಕಾದ ಪ್ರಮುಖ ಕಾನೂನುಗಳು!

By kannadanewsnow5724/03/2026 6:20 AM KARNATAKA 2 Mins Read

ಬೆಂಗಳೂರು: ದೈನಂದಿನ ಜೀವನದಲ್ಲಿ ಆಸ್ತಿ ವ್ಯವಹಾರ, ಬಾಡಿಗೆ ಒಪ್ಪಂದ ಅಥವಾ ಅಫಿಡವಿಟ್ಗಳ ತಯಾರಿಕೆಯ ಸಂದರ್ಭದಲ್ಲಿ ‘ನೋಟರಿ’ ಎಂಬ ಪದವನ್ನು ನಾವು…

ರಾಜ್ಯದಲ್ಲಿ ಅನ್ಯ ಹುದ್ದೆಗಿಲ್ಲ ಶಿಕ್ಷಕರ ವರ್ಗ : ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕ ಮಂಡನೆ !

24/03/2026 6:18 AM

ರಾಜ್ಯದಲ್ಲಿ ಓಸಿ, ಸಿಸಿ ವಿನಾಯಿತಿ ನೀಡಿದರೆ ಹೊಸ ವಿದ್ಯುತ್ ಸಂಪರ್ಕ: ಸಚಿವ ಕೆ.ಜೆ. ಜಾರ್ಜ್ ಘೋಷಣೆ

24/03/2026 6:13 AM

BIG NEWS : 14.2 ಕೆಜಿ ಬದಲು 10 ಕೆಜಿ ಗ್ಯಾಸ್ ಪೂರೈಕೆ ಸುಳ್ಳು : ಕೇಂದ್ರ ತೈಲ ಸಚಿವಾಲಯ ಸ್ಪಷ್ಟನೆ

24/03/2026 6:01 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.