ಸಾರ್ವಜನಿಕರೇ ಗಮನಿಸಿ ; ‘ಆಧಾರ್’ ಬಳಕೆಗೆ ಸಂಬಂಧಿಸಿದಂತೆ ‘UIDAI’ ಆದೇಶ, ಹೊಸ ನಿಯಮಗಳು ಇಂತಿವೆ.!

ನವದೆಹಲಿ : ಆಧಾರ್ ಕಾರ್ಡ್ ಹೊಂದಿರುವವರಿಗೆ ಮುಖ್ಯ ಮಾಹಿತಿ ಇದ್ದು, UIDAI ನಿಂದ ವಿಶೇಷ ನವೀಕರಣವನ್ನ ಬಿಡುಗಡೆ ಮಾಡಲಾಗಿದೆ. ಇದು ದೇಶಾದ್ಯಂತ ಆಧಾರ್ ಕಾರ್ಡ್ ಹೊಂದಿರುವವರ ಮೇಲೆ ಪರಿಣಾಮ ಬೀರುತ್ತದೆ. ಅದ್ರಂತೆ, ನಿಮ್ಮ ಆಧಾರ್ ದುರ್ಬಳಕೆ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯುಐಡಿಎಐ ಹೊಸ ಆದೇಶದಂತೆ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ತೆಗೆದುಕೊಳ್ಳುವಾಗ ಅದನ್ನ ಪರಿಶೀಲಿಸಲು ರಾಜ್ಯ ಸರ್ಕಾರಗಳು ಮತ್ತು ಘಟಕಗಳಿಗೆ ಸೂಚಿಸಿದೆ. ಇನ್ನು ಈ ಕುರಿತು ಯುಐಡಿಎಐ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. … Continue reading ಸಾರ್ವಜನಿಕರೇ ಗಮನಿಸಿ ; ‘ಆಧಾರ್’ ಬಳಕೆಗೆ ಸಂಬಂಧಿಸಿದಂತೆ ‘UIDAI’ ಆದೇಶ, ಹೊಸ ನಿಯಮಗಳು ಇಂತಿವೆ.!