Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಬೇಸಿಗೆಯಲ್ಲಿ ಹೆಚ್ಚುತ್ತಿರುವ ‘ಎಸಿ ಶೀತ’ : ಹವಾನಿಯಂತ್ರಿತ ಗಾಳಿ ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಲ್ಲದೇ?

11/04/2026 9:12 PM

ಪ್ರಧಾನಿ ಮೋದಿ ಈಗ ‘ವ್ಲಾಗರ್’: ಪಶ್ಚಿಮ ಬಂಗಾಳದ ರ್‍ಯಾಲಿಗೂ ಮುನ್ನ ವೀಡಿಯೋ ಹಂಚಿಕೊಂಡ ಪ್ರಧಾನಿ; ಸೋಶಿಯಲ್ ಮೀಡಿಯಾದಲ್ಲಿ ವೈರಲ್!

11/04/2026 8:54 PM

ಮತದಾನ ಮತ್ತು ಚುನಾವಣೆಗೆ ಸ್ಪರ್ಧಿಸುವುದು ‘ಮೂಲಭೂತ ಹಕ್ಕು’ ಅಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

11/04/2026 8:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಎಲ್ಲಾ ಕಷ್ಟಗಳ ಸರಮಾಲೆಗಳನ್ನು ಸಂಕಷ್ಟಗಳನ್ನು ನಿಮ್ಮಿಂದ ದೂರ ಮಾಡುವ ಶಕ್ತಿಶಾಲಿಯಾದ ದೈವಶಕ್ತಿ ಮಂತ್ರ!
KARNATAKA

ನಿಮ್ಮ ಎಲ್ಲಾ ಕಷ್ಟಗಳ ಸರಮಾಲೆಗಳನ್ನು ಸಂಕಷ್ಟಗಳನ್ನು ನಿಮ್ಮಿಂದ ದೂರ ಮಾಡುವ ಶಕ್ತಿಶಾಲಿಯಾದ ದೈವಶಕ್ತಿ ಮಂತ್ರ!

By kannadanewsnow0707/06/2024 8:50 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ನಿಮ್ಮ ಕಷ್ಟಗಳನ್ನು ದೂರ ಮಾಡುವ ಪ್ರಪಂಚದ ಶಕ್ತಿ ಶಾಲಿ ಮಂತ್ರ ಯಾವುದು ಎಂದು ತಿಳಿಯೋಣ . ಜೀವನದಲ್ಲಿ ಯಾವ ಕೋರಿಕೆ ಇದ್ದರೂ , ಅದು ಶೀಘ್ರವಾಗಿ ನೆರವೇರಬೇಕು ಅಂದುಕೊಂಡಿದ್ದರೆ , ಮತ್ತು ಶೀಘ್ರವಾಗಿ ಸಿಗಬೇಕು ಎಂದರೆ , ಲಲಿತಾ ದೇವಿಗೆ ಸಂಬಂಧಪಟ್ಟ ಈ ಒಂದು ಮಂತ್ರವನ್ನು ಪ್ರತಿನಿತ್ಯ ಹೇಳಿಕೊಳ್ಳಬೇಕು . ಈ ಮಂತ್ರ ಅಥವಾ ನಾಮದಿಂದ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ , ಈ ಮಂತ್ರದ ನಿಯಮಗಳು ಏನು ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ .

ಈ ಒಂದು ಕಲಿಯುಗದಲ್ಲಿ ತುಂಬಾ ಶಕ್ತಿಯುತವಾದ ನಾಮವೆಂದರೆ , ಲಲಿತಾ ಸಹಸ್ರನಾಮ . ಲಲಿತಾ ಸಹಸ್ರನಾಮಗಳಲ್ಲಿ ಕೆಲವು ನಾಮಗಳನ್ನು ಹೇಳಿಕೊಂಡರೆ , ವಿಶೇಷವಾದ ದೈವಬಲ ಮತ್ತು ಪ್ರಯೋಜನಗಳು ಪ್ರಾಪ್ತಿಯಾಗುತ್ತದೆ . ಲಲಿತ ಸಹಸ್ರನಾಮದಲ್ಲಿ ಒಂದು ಶಕ್ತಿಯುತ ವಾದಂತಹ ಮಂತ್ರವಿದೆ . ಮೊದಲು ಈ ಮಂತ್ರವನ್ನು ಒಂದು ಪುಸ್ತಕದ ಮೇಲೆ ಬರೆದು ಇಟ್ಟುಕೊಳ್ಳಬೇಕು . ಮಂತ್ರ ಈ ವಿಧವಾಗಿ ಇರುತ್ತದೆ .
” ಓಂ ಐಂ ಹ್ರೀಂ ಶ್ರೀಂ ಶ್ರೀ ಮಾತ್ರೆ ನಮಃ”

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಈ ಮಂತ್ರವನ್ನು ದಿನಕ್ಕೆ 108 ರಂತೆ 40 ದಿನ ಹೇಳಿಕೊಂಡರೆ, 40 ದಿನ ಪೂರ್ತಿ ಆದ ನಂತರ ಜೀವನದಲ್ಲಿ ನಿಮಗೆ ಯಾವಾಗ ಏನು ಬೇಕು ಎಂದು ಕೇಳಿಕೊಂಡರು ಸಾಕ್ಷಾತ್ ಲಲಿತಾ ಅಮ್ಮನವರು ಆ ಕ್ಷಣವೇ ನಿಮಗೆ ಅನುಗ್ರಹಿಸುತ್ತಾರೆ . ಅಂತಹ ಅದ್ಭುತ ಶಕ್ತಿ ಈ ಲಲಿತ ಸಹಸ್ರನಾಮ ಮಂತ್ರಕ್ಕೆ ಇದೆ. ನೀವು 40 ದಿನಗಳ ಕಾಲ ನಿರಂತರವಾಗಿ ಈ ಮಂತ್ರವನ್ನು ಪಠಿಸಲು ಆಗುವುದಿಲ್ಲ ಅಂದರೆ, ಮುಟ್ಟಿನ ಸಮಯದಲ್ಲಿ ಹಾಗೂ ತುಂಬಾ ಕಠಿಣ ಆರೋಗ್ಯದ ಸಮಸ್ಯೆಗಳು ಬಂದಾಗ ಮಧ್ಯೆ ನಿಲ್ಲಿಸಿದರೂ ಕೂಡ 40 ದಿನ ಪೂರ್ತಿ ಮಾಡಬಹುದು .

ಮಂತ್ರ ಆರಂಭ ಮಾಡುವ ಹಿಂದಿನ ದಿನ ಹಾಗೂ ಮಂತ್ರ ಮುಗಿದ ಮರುದಿನ ಹಾಗೂ 40 ದಿನಗಳ ಕಾಲ ಯಾವುದೇ ಕಾರಣಕ್ಕೂ ಮಾಂಸಹಾರ ಸೇವನೆಯನ್ನು ಮಾಡಬಾರದು . ಮಾಡಬೇಕು ಎಂದರೆ ಕೆಲವೊಂದು ನಿಯಮಗಳನ್ನು ಕಠಿಣವಾಗಿ ಪಾಲಿಸಬೇಕು . ಈ ಮಂತ್ರ ಹೇಳುವ ಅಷ್ಟೂ ದಿನವೂ ಕೂಡ ದೇವಿಗೆ ಭಕ್ತಿಯಿಂದ ಕಲ್ಲು ಸಕ್ಕರೆ ಅಥವಾ ಸಕ್ಕರೆಯನ್ನು ನೈವೇದ್ಯವಾಗಿ ಇಡಬಹುದು . 40 ದಿನ ಪೂರ್ತಿಯಾದ ಮೇಲೆ ನಿಮ್ಮ ಜೀವನದಲ್ಲಿ ಇರುವ ಅಷ್ಟು ದುಃಖಗಳು ದೂರವಾಗುತ್ತಾ ಹೋಗುತ್ತವೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ದೇಹದಲ್ಲಿ ಒಂದು ವಿಶೇಷವಾದ ಚೈತನ್ಯ ಮೂಡುತ್ತದೆ . ಉತ್ತಮವಾದ ಆರೋಗ್ಯ ಮತ್ತು ಹಣಕಾಸಿನ ಸ್ಥಿತಿ , ಗೌರವ , ನರ ದೃಷ್ಟಿ , ದುಷ್ಟ ಶಕ್ತಿಗಳಿಂದ ಮುಕ್ತಿ ಹೀಗೆ ನಾನಾ ಪ್ರಯೋಜನಗಳು ಈ ಒಂದು ವಿಶೇಷ ಮಂತ್ರದಿಂದ ಲಭಿಸುತ್ತದೆ . ಎಷ್ಟೋ ಜನರ ಮನೆಯಲ್ಲಿ ಸಮಸ್ಯೆಗಳು ಇದ್ದೇ ಇರುತ್ತದೆ . ಮಕ್ಕಳು ಹೇಳಿದ ಮಾತನ್ನು ಕೇಳುವುದಿಲ್ಲ , ಯಾವಾಗಲೂ ಮಕ್ಕಳ ಜೊತೆ ವಾದ , ಕಲಹ , ಮಾನಸಿಕ ನೆಮ್ಮದಿ ಅನ್ನೋದೇ ಇರುವುದಿಲ್ಲ . ಮಕ್ಕಳು ನಮ್ಮ ಜೊತೆ ಚೆನ್ನಾಗಿರಬೇಕು ಎಂದರೆ ,

ತಪ್ಪದೇ 40 ದಿನಗಳ ಕಾಲ 108 ಬಾರಿ ತಂದೆ ತಾಯಿಗಳು ಅಥವಾ ಪೋಷಕರು ಮಕ್ಕಳ ಮನಸ್ಸು ತಿಳಿಯಾಗಲು , ಅವರೊಂದಿಗೆ ಪ್ರೀತಿ ಬಾಂಧವ್ಯ ಹೆಚ್ಚಾಗಲು , ಸಮಾಧಾನಕರ ಮಾತು ವೃದ್ಧಿಯಾಗಲು , ಈ ಒಂದು ಮಂತ್ರವನ್ನು ಪಠಿಸಬಹುದು . ಇನ್ನು ಕೆಲವರಿಗೆ ಕಾರಣವಿಲ್ಲದೆ ಎಲ್ಲಿ ಹೋದರು ಕೂಡ ಜಗಳಗಳು ನಡೆಯುತ್ತದೆ . ಮನಸ್ಸು ಹತೋಟಿಯಲ್ಲಿ ಇಲ್ಲದವರು ಕೂಡ ಗಂಡನಿಗಾಗಿ ಈ ಒಂದು ಮಂತ್ರವನ್ನು 40 ದಿನಗಳ ಕಾಲ ಪಠಿಸಬಹುದು . ಈ ಮಂತ್ರದಲ್ಲೇ ಇರುವ ಮತ್ತೊಂದು ವಿಶೇಷತೆ ಏನೆಂದರೆ , ಐಂ ಎಂದರೆ ಸರಸ್ವತಿ ದೇವಿಯ ಬೀಜಾಕ್ಷರ . ಅಂದರೆ ಅದ್ಭುತವಾದ ವಿದ್ಯೆ ಪ್ರಾಪ್ತಿಯಾಗುತ್ತದೆ .

ರೀಂ ಎಂದರೆ, ಸಾಕ್ಷಾತ್ ಭುವನೇಶ್ವರಿ ದೇವಿಯ ಬೀಜಾಕ್ಷರ ಮಂತ್ರ . ಇದು ರಾಜಯೋಗ ಅಥವಾ ರಾಜ ವೈಭವವನ್ನು ನೀಡುತ್ತದೆ . ಹಾಗೆಯೇ ಶ್ರೀಂ ಎಂದರೆ , ಲಕ್ಷ್ಮೀ ದೇವಿಗೆ ಸಂಬಂಧಿಸಿದ ಬೀಜಾಕ್ಷರ ಮಂತ್ರ . ಪ್ರಪಂಚದ ಅತ್ಯಂತ ಶಕ್ತಿಶಾಲಿ ಬೀಜಾಕ್ಷರವನ್ನು ಒಳಗೊಂಡಿರುವಂತ ಮಂತ್ರ ಇದಾಗಿದೆ .ಅದ್ಭುತವಾದ ಜ್ಞಾನ , ವಿಶೇಷ ರಾಜಯೋಗ , ವಿಪರೀತವಾದ ಸಂಪದ ಪ್ರಾಪ್ತಿಯಾಗಲು ಈ ಮಂತ್ರವನ್ನು ದಿನಕ್ಕೆ 108ರಂತೆ 40 ದಿನಗಳ ಕಾಲ ತಪ್ಪದೇ ನಿಯಮ ಬದ್ದವಾಗಿ ಪಠಿಸಬೇಕು . 40 ದಿನಗಳು ಮುಗಿಯುತ್ತಿದ್ದ ಹಾಗೆ ನಿಮ್ಮ ಸರ್ವ ದುಃಖಗಳು ದೂರವಾಗಿ ಸುಖ ಪ್ರಾಪ್ತಿ ಆಗುತ್ತದೆ .

ಕೊನೆಯದಾಗಿ ಗುರುಗಳ ಉಪದೇಶ ಇಲ್ಲದೆ ಹೇಗೆ ಪಠಿಸಬೇಕು , ತಿಳಿದ ಗುರುಗಳ ಬಳಿ ಈ ಮಂತ್ರವನ್ನು ಸಂಕಲ್ಪ ಮಾಡಿಕೊಂಡು ನಂತರ , ಮಂತ್ರವನ್ನು ನಿತ್ಯ ಹೇಳಿಕೊಳ್ಳಬೇಕು . ನಮಗೆ ಗುರುಗಳು ಗೊತ್ತಿಲ್ಲದ ಪಕ್ಷದಲ್ಲಿ ಒಂದು ಅರಳಿ ಎಲೆಯನ್ನು ಮನೆಗೆ ತಂದು ತೊಳೆದು , ಅದರ ಮೇಲೆ ಈ ಒಂದು ಮಂತ್ರವನ್ನು ಅರಿಶಿಣ ಅಥವಾ ಗಂಧದಿಂದ ಬರೆದು ನಿಮ್ಮ ಇಷ್ಟ ದೇವರ ಮುಂದಿಟ್ಟು ಆ ಇಷ್ಟ ದೇವರನ್ನು ಗುರುಗಳಾಗಿ ಭಾವಿಸಿ , ಆ ಇಷ್ಟ ದೇವರಿಂದಲೇ ಒಂದು ಮಂತ್ರವನ್ನು ಪಡೆದು , ಅಂದಿನಿಂದ ಮಂತ್ರವನ್ನು ಹೇಳಿಕೊಳ್ಳಲು ಆರಂಭ ಮಾಡಬೇಕು ಎಂದು ಹೇಳಲಾಗಿದೆ

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ9535935559
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 953593555

The powerful divine power mantra that will take away all your strings of difficulties and difficulties from you!
Share. Facebook Twitter LinkedIn WhatsApp Email

Related Posts

​ವಾಹನ ಸವಾರರ ಗಮನಕ್ಕೆ: ಹುಲಿಕಲ್ ಘಾಟ್ ರಸ್ತೆ ಸಂಚಾರ ಬಂದ್ – ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

11/04/2026 8:25 PM2 Mins Read

ರಾಷ್ಟ್ರ ಮಟ್ಟದಲ್ಲಿ ಕೆಎಸ್‌ಆರ್‌ಟಿಸಿ ಮಿಂಚು: ಪ್ರತಿಷ್ಠಿತ ‘AdWorld Showdown’ನ 3 ಪ್ರಶಸ್ತಿಗಳು ನಿಗಮದ ಪಾಲು

11/04/2026 8:14 PM2 Mins Read

ಅನ್ಯ ಧರ್ಮೀಯರು ಕೂಡ ದೇವರ ದರ್ಶನ ಪಡೆಯಲು ಮುಚ್ಚಳಿಕೆ ನೀಡುವ ವಾಡಿಕೆ ಇದೆ: ಟಿಟಿಡಿ ಸದಸ್ಯ ನರೇಶ್ ಕುಮಾರ್

11/04/2026 7:48 PM2 Mins Read
Recent News

​ಬೇಸಿಗೆಯಲ್ಲಿ ಹೆಚ್ಚುತ್ತಿರುವ ‘ಎಸಿ ಶೀತ’ : ಹವಾನಿಯಂತ್ರಿತ ಗಾಳಿ ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಲ್ಲದೇ?

11/04/2026 9:12 PM

ಪ್ರಧಾನಿ ಮೋದಿ ಈಗ ‘ವ್ಲಾಗರ್’: ಪಶ್ಚಿಮ ಬಂಗಾಳದ ರ್‍ಯಾಲಿಗೂ ಮುನ್ನ ವೀಡಿಯೋ ಹಂಚಿಕೊಂಡ ಪ್ರಧಾನಿ; ಸೋಶಿಯಲ್ ಮೀಡಿಯಾದಲ್ಲಿ ವೈರಲ್!

11/04/2026 8:54 PM

ಮತದಾನ ಮತ್ತು ಚುನಾವಣೆಗೆ ಸ್ಪರ್ಧಿಸುವುದು ‘ಮೂಲಭೂತ ಹಕ್ಕು’ ಅಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

11/04/2026 8:46 PM
nitish kumar

ಬಿಹಾರದಲ್ಲಿ ನಿತೀಶ್ ಯುಗಾಂತ್ಯ: ಏಪ್ರಿಲ್ 13ಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ; ಹೊಸ ನಾಯಕನ ಆಯ್ಕೆಗೆ ಕ್ಷಣಗಣನೆ!

11/04/2026 8:29 PM
State News
KARNATAKA

​ವಾಹನ ಸವಾರರ ಗಮನಕ್ಕೆ: ಹುಲಿಕಲ್ ಘಾಟ್ ರಸ್ತೆ ಸಂಚಾರ ಬಂದ್ – ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

By kannadanewsnow0911/04/2026 8:25 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಮತ್ತು ಕುಂದಾಪುರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ-52 ರ ಬಾಳೆಬರೆ ಘಾಟ್ (ಹುಲಿಕಲ್ ಘಾಟ್) ವ್ಯಾಪ್ತಿಯಲ್ಲಿ ರಸ್ತೆ…

ರಾಷ್ಟ್ರ ಮಟ್ಟದಲ್ಲಿ ಕೆಎಸ್‌ಆರ್‌ಟಿಸಿ ಮಿಂಚು: ಪ್ರತಿಷ್ಠಿತ ‘AdWorld Showdown’ನ 3 ಪ್ರಶಸ್ತಿಗಳು ನಿಗಮದ ಪಾಲು

11/04/2026 8:14 PM

ಅನ್ಯ ಧರ್ಮೀಯರು ಕೂಡ ದೇವರ ದರ್ಶನ ಪಡೆಯಲು ಮುಚ್ಚಳಿಕೆ ನೀಡುವ ವಾಡಿಕೆ ಇದೆ: ಟಿಟಿಡಿ ಸದಸ್ಯ ನರೇಶ್ ಕುಮಾರ್

11/04/2026 7:48 PM

ಪೋಷಕರೇ ಗಮನಿಸಿ: ನಿಮ್ಮ ಮಕ್ಕಳ `SSLC-PUC’ ಬಳಿಕ ಯಾವ ಕೋರ್ಸ್ ಬೆಸ್ಟ್? ಇಲ್ಲಿದೆ ವಿವರ !

11/04/2026 4:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.