ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿಗೆ ‘1206 ಅದೃಷ್ಟ ಸಂಖ್ಯೆ’ಯೇ ತಂದ ದುರದೃಷ್ಟ

ಗುಜರಾತ್: ನಿನ್ನೆ ಅಹಮದಾಬಾದ್ ನಲ್ಲಿ ನಡೆದಂತ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಾವನ್ನಪ್ಪಿದ್ದಾರೆ. ಅವರ ಅದೃಷ್ಟದ ಸಂಖ್ಯೆಯ ದಿನದಂದೇ ದುರಂತ ಅಂತ್ಯಕಂಡಿದ್ದಾರೆ. ಅ ಬಗ್ಗೆ ಮುಂದೆ ಓದಿ… ಹಣೆ ಬರಹಕ್ಕೆ ಹೊಣೆ ಯಾರು? ಅವರಿಗೆ ಸಂಖ್ಯಾಶಾಸ್ತ್ರದಲ್ಲಿ ಅಪಾರ ನಂಬಿಕೆ ಇತ್ತು. ರಾಜ್ ಕೋಟ್ ನ ಪುರಸಭಾ ಸದಸ್ಯರಾಗಿ ಆಯ್ಕೆಯಾದಾಗ ತಮ್ಮ ಕ್ಷೇತ್ರದಲ್ಲಿ ಸಂಚರಿಸಲು ಒಂದು ಸ್ಕೂಟರ್ ಖರೀದಿಸಿದರು. ಆ ಸ್ಕೂಟರ್ ನ ಸಂಖ್ಯೆ : 1206. ಈ ಸಂಖ್ಯೆ ತಮಗೆ … Continue reading ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿಗೆ ‘1206 ಅದೃಷ್ಟ ಸಂಖ್ಯೆ’ಯೇ ತಂದ ದುರದೃಷ್ಟ