Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚೀನಾದೊಂದಿಗೆ ಟಿಕ್ ಟಾಕ್ ಒಪ್ಪಂದದ ಮಾತುಕತೆ ಮುಂದಿನ ವಾರ ಪ್ರಾರಂಭ : ಟ್ರಂಪ್ | Tiktok

06/07/2025 10:53 AM

BREAKING : ಹುಬ್ಬಳ್ಳಿಯಲ್ಲಿ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಪೊಲೀಸ್ ಕಾನ್ಸ್ ಟೇಬಲ್ ವಿರುದ್ಧ `ಪೋಕ್ಸೋ’ ಕೇಸ್ ದಾಖಲು.!

06/07/2025 10:37 AM

Shocking:ATM ನಿಂದ 14 ನಿಮಿಷದಲ್ಲಿ 18 ಲಕ್ಷ ರೂ.ಗಳನ್ನು ದೋಚಿದ 6 ಮುಸುಕುಧಾರಿಗಳು

06/07/2025 10:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ ನಾಲ್ಕು ರಾಶಿಯ ಪತಿ ಮಹಾಶಯರು ನಿಷ್ಠೆಗೆ ಪ್ರಮುಖರು
LIFE STYLE

ಈ ನಾಲ್ಕು ರಾಶಿಯ ಪತಿ ಮಹಾಶಯರು ನಿಷ್ಠೆಗೆ ಪ್ರಮುಖರು

By kannadanewsnow5725/03/2024 8:00 AM

ದಿನಬೆಳಗಾದರೆ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ವಂಚಕ ಪತಿ, ಕೊಲೆಗಾರ ಪತಿ, ಅಕ್ರಮ ಸಂಬಂಧ ಇತ್ಯಾದಿ ಇತ್ಯಾದಿ ಸುದ್ದಿಗಳು ಸಾಕಷ್ಟು ಕಾಣುತ್ತಲೇ ಇರುತ್ತವೆ. ಇಂಥವರ ನಡುವೆ ನಿಷ್ಠಾವಂತ ಪತಿಯನ್ನು ಹುಡುಕಿದಿರಾದರೆ ಅವರು ಬಹುಷಃ ಈ ನಾಲ್ಕು ರಾಶಿಗಳಲ್ಲಿ ಒಂದಕ್ಕೆ ಸೇರಿರಬೇಕು.

ಪ್ರಾಮಾಣಿಕತೆ ಅನ್ನೋದು ಎಲ್ಲರಲ್ಲಿಯೂ ಇರಬೇಕಾದ ಪ್ರಮುಖ ಗುಣ. ಆದರೆ ವಿಪರ್ಯಾಸವೆಂದರೆ ಅದು ಬಹಳ ಅಪರೂಪಕ್ಕೆ ಕೆಲವರಲ್ಲಿ ಮಾತ್ರ ಕಂಡು ಬರುತ್ತದೆ. ಕೆಲವರು ವ್ಯವಹಾರದಲ್ಲಿ ಪ್ರಾಮಾಣಿಕರಾಗಿರುವವರು ಪ್ರೀತಿಯಲ್ಲಿ ವಂಚಕರಾಗಿರಬಹುದು

ಪ್ರೀತಿಯಲ್ಲಿ ನಿಷ್ಠಾವಂತ ರಾಗಿರುವವರು ಆಸ್ತಿ ಪಾಸ್ತಿಯ ವಿಷಯದಲ್ಲಿ ಮೋಸವೆಸಗಬಹುದು. ಎಲ್ಲೆಡೆ ಸುಳ್ಳು, ಸ್ವಾರ್ಥ, ಮೋಸ, ವಂಚನೆ ಹೆಚ್ಚಿರುವ ಈ ಕಲಿಯುಗದಲ್ಲಿ ಪ್ರಾಮಾಣಿಕ ವ್ಯಕ್ತಿಯೊಬ್ಬ ಸಂಗಾತಿ ಯಾಗಿ ಸಿಕ್ಕರೆ ಅದಕ್ಕಿಂತ ಶುಭಾಶೀರ್ವಾದ ಇನ್ನೊಂದಿಲ್ಲ ಎಂದುಕೊಳ್ಳಬೇಕು. ಏಕೆಂದರೆ ಸಂಬಂಧದಲ್ಲಿ ಪ್ರಾಮಾಣಿಕತೆಯ ಅಗತ್ಯ ಶೇ.100ರಷ್ಟಿದೆ.

ದಾಂಪತ್ಯದಲ್ಲಿ ಇಬ್ಬರೂ ಪ್ರಾಮಾಣಿಕರಾಗಿದ್ದಾಗ ಅದು ಹಾಲು ಜೇನಿನಂತೆ ಸಿಹಿಯಾದ ಜೀವನವನ್ನು ಕಟ್ಟಿಕೊಡುತ್ತದೆ.

ನಿಷ್ಠೆಯು ಕೆಲವೇ ಜನರು ಹೊಂದಿರುವ ಒಂದು ಲಕ್ಷಣವಾಗಿದೆ. ನಮ್ಮ ಮಾತನ್ನು ಕೇಳುವ, ನಮಗೆ ವಿಶೇಷ ಭಾವನೆ ಮೂಡಿಸುವ, ತಿಳುವಳಿಕೆಯುಳ್ಳ ಮತ್ತು ನಿಷ್ಠಾವಂತನಾಗಿರುವ ವ್ಯಕ್ತಿಯನ್ನು ಅದ್ಭುತ ಸಂಗಾತಿ ಎನ್ನಬಹುದು. ಏನೇ ಇರಲಿ, ಯಾವಾಗಲೂ ಸತ್ಯವನ್ನು ಮಾತನಾಡುವ ವ್ಯಕ್ತಿಯೊಂದಿಗೆ ಇರುವ ಅವಕಾಶ ಸಿಕ್ಕಿದ್ದರೆ ಅದೊಂದು ಅದೃಷ್ಟವೇ ಸೈ. ನಿಮ್ಮ ಪತಿರಾಯ ಅತ್ಯಂತ ನಿಷ್ಠಾವಂತನಾಗಿದ್ದಾನೆ ಎಂಬ ಹೆಮ್ಮೆ ನಿಮಗಿದ್ದರೆ ಈ ರಾಶಿಗೆ ಸೇರಿರಬೇಕು.

ಏಕೆಂದರೆ, ಪ್ರಾಮಾಣಿಕ ಪತಿಗಿರಬೇಕಾದ ಗುಣಗಳು ಈ ರಾಶಿಯವರಲ್ಲಿರುತ್ತದೆ.

ರಾಶಿಯ ಪತಿರಾಯ ವಿನೋದ ಸ್ವಭಾವದವನಾಗಿರುತ್ತಾನೆ. ಆತ ಬಹಳ ನಿಷ್ಠಾವಂತ ಗಂಡನಷ್ಟೇ ಅಲ್ಲ, ಪತ್ನಿಯನ್ನು ಸಂತೋಷವಾಗಿರಿಸಲು ತಮ್ಮ ಕೈಲಾಗುವ ಎಲ್ಲವನ್ನೂ ಮಾಡುತ್ತಾರೆ. ಈ ರಾಶಿಯ ಪತಿ ಮಹಾಶಯ ತುಂಬಾ ಕಾಳಜಿಯುಳ್ಳವನು, ತಮಾಷೆ ಸ್ವಭಾವದವನು ಮತ್ತು ತಮ್ಮ ಸಂಗಾತಿಯನ್ನು ಯಾವಾಗಲೂ ಯಂಗ್ ಆಗಿಡಲು, ನಗಿಸಲು ಮೋಜಿನ ಮಾರ್ಗಗಳನ್ನು ಆಶ್ರಯಿಸುತ್ತಾನೆ. ಈತ ಅತ್ಯಂತ ನಿಷ್ಠಾವಂತ ಮತ್ತು ವಿಶ್ವಾಸಾರ್ಹ ಪಾಲುದಾರ.

ರಾಶಿಯ ಗಂಡಂದಿರು ತಮ್ಮ ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಬಹಳಷ್ಟು ಅಂಟಿಕೊಂಡಿರುತ್ತಾರೆ. ಸಂಗಾತಿ ತಮ್ಮ ಬಗ್ಗೆ ಏನು ಯೋಚಿಸುತ್ತಾಳೆ ಎಂಬುದರ ಬಗ್ಗೆ ಇವರು ತುಂಬಾ ಕಾಳಜಿ ವಹಿಸುತ್ತಾರೆ. ತಮ್ಮ ಪತ್ನಿ ಎಂದಿಗೂ ನಿರಾಶೆ ಹಾಗೂ ನೋವನ್ನು ಅನುಭವಿಸಬಾರದು ಎಂಬ ಕಾರಣಕ್ಕೆ ತಮ್ಮ ಸ್ವಭಾವಕ್ಕೆ ಹೊರತಾದ ಮಾರ್ಗಗಳನ್ನೂ ಅನುಸರಿಸುತ್ತಾರೆ. ಇವರೆಂದೂ ಪತ್ನಿಯೊಡನೆ ಸುಳ್ಳು ಹೇಳುವುದಿಲ್ಲ.

ಇವರು ಜೀವನದಲ್ಲಿ ಪ್ರಾಮಾಣಿಕತೆ, ಪ್ರೀತಿ ಹಾಗೂ ಆರಾಮಾಗಿರಲು ಬಯಸುತ್ತಾರೆ. ತಮ್ಮ ಪತ್ನಿಯ ಸಂತೋಷಕ್ಕಿಂತ ಮಿಗಿಲಾದುದು ಏನೂ ಇಲ್ಲ ಎಂದು ಭಾವಿಸಿರುತ್ತಾರೆ. ಹಾಗಾಗಿ ಸದಾ ಅವರ ಖುಷಿ, ನೆಮ್ಮದಿಗಾಗಿ ಕೆಲಸ ಮಾಡುತ್ತಾರೆ. ಸಂಗಾತಿಯ ಗೌರವ ಎಲ್ಲಿಯೂ ಕುಂದಲು ಬಿಡುವುದಿಲ್ಲ. ಸಂಗಾತಿಗೆ ಮೋಸ ಮಾಡುವುದು ಅಥವಾ ಸುಳ್ಳು ಹೇಳುವುದು ಇವರ ಮನಸ್ಸಿನಲ್ಲೂ ಅಂಥ ಯೋಚನೆ ಬರುವುದಿಲ್ಲ.

ಇವರಿಗೆ ಜೀವನವನ್ನು ಅನುಭವಿಸುವ ಕಲೆ ಗೊತ್ತು. ತಮ್ಮ ಪಯಣದಲ್ಲಿ ಒಂದಾದ ಪತ್ನಿಯನ್ನೂ ಈ ಮೋಜಿನ ಜೀವನಕ್ಕೆ ಸೇರಿಸಿಕೊಂಡು ಅವರನ್ನು ಸುಖವಾಗಿಡುತ್ತಾರೆ. ಪತ್ನಿಯ ಮುಖ ಕೊಂಡ ಬಾಡಿದರೂ ಇವರಿಗೆ ಅರ್ಥವಾಗುತ್ತದೆ. ಅವರ ಮನಸ್ಸಿನ ಮಾತುಗಳನ್ನು ಹೊರ ತೆಗೆಸಿ ಸಮಾಧಾನ ಮಾಡುತ್ತಾರೆ. ಸದಾ ನಗು ನಗುತ್ತಿರುವ ಈ ಪತಿ ಮಹಾಶಯ ವೈವಾಹಿಕ ಜೀವನದಲ್ಲಿ ಪ್ರೀತಿ, ನಂಬಿಕೆ ಮತ್ತು ತಿಳಿವಳಿಕೆ ಮುಖ್ಯವೆಂದು ನಂಬಿದಾತ. ಹಾಗಾಗಿ, ಉತ್ತಮ ಸಂಗಾತಿ ಸಿಕ್ಕರೆ ಆಕೆಯ ಉತ್ತಮೋತ್ತಮ ಗಂಡನಾಗಬಲ್ಲ.

The husbands of these four signs are important for loyalty ಈ ನಾಲ್ಕು ರಾಶಿಯ ಪತಿ ಮಹಾಶಯರು ನಿಷ್ಠೆಗೆ ಪ್ರಮುಖರು
Share. Facebook Twitter LinkedIn WhatsApp Email

Related Posts

ಪ್ರತಿದಿನ ‘ಮೊಟ್ಟೆ’ ತಿಂದರೆ ಏನಾಗುತ್ತೆ ಗೊತ್ತಾ.?

05/07/2025 10:11 PM1 Min Read

ಮೊಸರಿನ ಜೊತೆ ಎಂದಿಗೂ ಈ ಆಹಾರಗಳನ್ನ ತಿನ್ನಬೇಡಿ, ತಿಂದ್ರೆ ಅಷ್ಟೇ.!

04/07/2025 10:13 PM2 Mins Read

ಮನೆಯಲ್ಲಿ ಇದ್ದಕ್ಕಿದ್ದಂತೆ ‘ಹಲ್ಲಿ’ಗಳು ಹೆಚ್ಚಾಗಿವ್ಯಾ.? ಇದರ ಸಂಕೇತವಾಗಿರ್ಬೋದು.!

04/07/2025 8:29 PM1 Min Read
Recent News

ಚೀನಾದೊಂದಿಗೆ ಟಿಕ್ ಟಾಕ್ ಒಪ್ಪಂದದ ಮಾತುಕತೆ ಮುಂದಿನ ವಾರ ಪ್ರಾರಂಭ : ಟ್ರಂಪ್ | Tiktok

06/07/2025 10:53 AM

BREAKING : ಹುಬ್ಬಳ್ಳಿಯಲ್ಲಿ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಪೊಲೀಸ್ ಕಾನ್ಸ್ ಟೇಬಲ್ ವಿರುದ್ಧ `ಪೋಕ್ಸೋ’ ಕೇಸ್ ದಾಖಲು.!

06/07/2025 10:37 AM

Shocking:ATM ನಿಂದ 14 ನಿಮಿಷದಲ್ಲಿ 18 ಲಕ್ಷ ರೂ.ಗಳನ್ನು ದೋಚಿದ 6 ಮುಸುಕುಧಾರಿಗಳು

06/07/2025 10:31 AM

SHOCKING : ರಾಜ್ಯದಲ್ಲಿ ನಿಲ್ಲದ ‘ಹಾರ್ಟ್ ಅಟ್ಯಾಕ್’ : ಚಿಕ್ಕಮಗಳೂರಿನಲ್ಲಿ ಒಂದೇ ದಿನ `ಹೃದಯಾಘಾತ’ಕ್ಕೆ ಇಬ್ಬರು ಸಾವು.!

06/07/2025 10:28 AM
State News
KARNATAKA

BREAKING : ಹುಬ್ಬಳ್ಳಿಯಲ್ಲಿ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಪೊಲೀಸ್ ಕಾನ್ಸ್ ಟೇಬಲ್ ವಿರುದ್ಧ `ಪೋಕ್ಸೋ’ ಕೇಸ್ ದಾಖಲು.!

By kannadanewsnow5706/07/2025 10:37 AM KARNATAKA 1 Min Read

ಹುಬ್ಬಳ್ಳಿ : ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಕಾನ್ಸ್ ಟೇಬಲ್…

SHOCKING : ರಾಜ್ಯದಲ್ಲಿ ನಿಲ್ಲದ ‘ಹಾರ್ಟ್ ಅಟ್ಯಾಕ್’ : ಚಿಕ್ಕಮಗಳೂರಿನಲ್ಲಿ ಒಂದೇ ದಿನ `ಹೃದಯಾಘಾತ’ಕ್ಕೆ ಇಬ್ಬರು ಸಾವು.!

06/07/2025 10:28 AM

GOOD NEWS : 80 ವರ್ಷ ಪೂರೈಸಿದ ರಾಜ್ಯ ನಿವೃತ್ತ ಸರ್ಕಾರಿ ನೌಕರರಿಗೆ ಹೆಚ್ಚುವರಿ `ಪಿಂಚಣಿ’ : ಸರ್ಕಾರದಿಂದ ಮಹತ್ವದ ಆದೇಶ.!

06/07/2025 10:00 AM

ಧನುಸ್ಸು ರಾಶಿಯವರಿಗೆ ಈ ಒಂದು ತಾಂತ್ರಿಕ ಅನುಷ್ಠಾನ ಮಾಡಿ ನೋಡಿ ಜೀವನ ಅದೃಷ್ಟದ ರೀತಿಯಲ್ಲಿ ಬದಲಾವಣೆಯಾಗುತ್ತದೆ

06/07/2025 9:46 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.