ದೆಹಲಿ: ಹೆಂಡತಿಯ ನಡೆಯಿಂದ ಬೇಸತ್ತು ಗಂಡನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ದೆಹಲಿಯ ನಿಹಾಲ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.
ದೆಹಲಿಯ ನಿಹಾಲ್ ವಿಹಾರ್ ಪ್ರದೇಶದಲ್ಲಿ ಪತ್ನಿಯ ನಡೆ ಬಗ್ಗೆ ವೀಡಿಯೋ ಆನ್ ಮಾಡಿಟ್ಟು ವಿಕಾಸ್ ನೇಣಿಗೆ ಶರಣಾಗಿದ್ದಾನೆ.
ಪತಿ ನಾಲ್ಕು ವರ್ಷದ ಮಗು ಬಿಟ್ಟು ಶಕೀಬ್ ಜೊತೆ ಹೋಗಿದ್ದಾಳೆ. ಶಕೀಬ್ ಜೊತೆ ಊರೆಲ್ಲ ಸುತ್ತಿದ್ದಾಳೆ ಎಂಬುದಾಗಿ ಆರೋಪಿಸಿ, ಮೊಬೈಲ್ ನಲ್ಲಿ ವೀಡಿಯೋ ಆನ್ ಮಾಡಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
BREAKING: ಉಕ್ರೇನ್ ನೂತನ ಪ್ರಧಾನಿಯಾಗಿ ಯುಲಿಯಾ ಸ್ವೈರಿಡೆಂಕೊ ನೇಮಕ | Yuliia Svyrydenko
LIFE STYLE: ನೀವು ಗರ್ಭಿಣಿಯಾಗುತ್ತಿಲ್ಲವೇ? ಹಾಗಾದ್ರೇ ಇವು ಕೂಡ ಕಾರಣ ಇರಬಹುದು..!