ಮೈಸೂರು: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಿರುವಂತ ಮೂರ್ತಿ, ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆಯ ಶ್ರೀರಾಮ ಚಂದ್ರನ ಮೂರ್ತಿಯಾಗಿದೆ. ಈ ರಾಮನ ಮೂರ್ತಿಯ ಕಣ್ಣುಗಳು ಮಾತ್ರ ಹೊಳೆಯುತ್ತಿವೆ. ಜೀವಕಳೆಯೇ ತುಂಬಿದೆ. ಅದರ ಹಿಂದಿನ ಕಾರಣವನ್ನು ಶಿಲ್ಪಿ ಅರುಣ್ ಯೋಗಿರಾಜ್ ರಿವೀಲ್ ಮಾಡಿದ್ದಾರೆ. ಅದು ಏನು ಅಂತ ಮುಂದೆ ಓದಿ.
ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಶಿಲ್ಪಿ ಅರುಣ್ ಯೋಗಿರಾಜ್ ಅವರು, ಅಯೋಧ್ಯೆಯ ರಾಮಮಂದಿರಲ್ಲಿ ಬಾಲರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿರೋದಾಗಿ ತಿಳಿಸಿದ್ದಾರೆ.
ಬಾಲ ರಾಮನ ಮೂರ್ತಿಯ ಕಣ್ಣುಗಳು ಹೊಳೆಯುತ್ತಿರೋದಕ್ಕೆ ಕಾರಣ, ಅವುಗಳನ್ನು ಚಿನ್ನ ಹಾಗೂ ಬೆಳ್ಳಿಯ ಉಳಿಯಿಂದ ಕೆತ್ತನೆ ಮಾಡಿದ್ದೇನೆ. ಹೀಗಾಗಿ ಜೀವ ಕಳೆ ಬಾಲ ರಾಮನ ಮೂರ್ತಿಯ ಕಣ್ಣುಗಳಲ್ಲಿ ಇದೆ ಎಂಬುದಾಗಿ ಚಿನ್ನ, ಬೆಳ್ಳಿಯ ಉಳಿಯ ಪೋಟೋಗಳೊಂದಿಗೆ ಪೋಸ್ಟ್ ಮಾಡಿ ತಿಳಿಸಿದ್ದಾರೆ.
Thought of sharing this Silver hammer with the golden chisel using which I carved the divine eyes (Netronmilana )of Ram lalla, Ayodhya pic.twitter.com/95HNiU5mVV
— Arun Yogiraj (@yogiraj_arun) February 10, 2024
ಈಗಲೂ ಬಸವರಾಜ ಬೊಮ್ಮಾಯಿ ಕರ್ನಾಟಕದ ಸಿಎಂ! ರಾಜ್ಯ ಸರ್ಕಾರದ ವೆಬ್‌ಸೈಟ್‌ನಲ್ಲಿ ಯಡವಟ್ಟು!
ಈಗಲೂ ಬಸವರಾಜ ಬೊಮ್ಮಾಯಿ ಕರ್ನಾಟಕದ ಸಿಎಂ! ರಾಜ್ಯ ಸರ್ಕಾರದ ವೆಬ್‌ಸೈಟ್‌ನಲ್ಲಿ ಯಡವಟ್ಟು!