ಮೈಸೂರು: ದಕ್ಷಿಣ ಮಧ್ಯ ರೈಲ್ವೆ ಕೆಳಗಿನ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಿರುವ ಬಗ್ಗೆ ತಿಳಿಸಿದೆ.
ರೈಲು ಸಂಖ್ಯೆ 17415/17416 ತಿರುಪತಿ – ಕೊಲ್ಲಾಪುರ ಶ್ರೀ ಛತ್ರಪತಿ ಸಾಹು ಮಹಾರಾಜ್ ಟರ್ಮಿನಸ್ – ತಿರುಪತಿ ಎಕ್ಸ್‌ಪ್ರೆಸ್ ಈ ರೈಲು 08.09.2025 ರಿಂದ ಒಂದು ವಾರದವರೆಗೆ, ಇರುವ ವೇಳಾಪಟ್ಟಿಯಂತೆಯೇ, ನಂದಲೂರು ನಿಲ್ದಾಣದಲ್ಲಿ ನಿಲ್ಲುತ್ತದೆ.
ರೈಲು ಸಂಖ್ಯೆ 16591/16592 ಎಸ್ಎಸ್‌ಎಸ್ ಹುಬ್ಬಳ್ಳಿ – ಮೈಸೂರು – ಎಸ್ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ಈ ರೈಲು 13.09.2025 ರಿಂದ ಒಂದು ವಾರದವರೆಗೆ, ಇರುವ ವೇಳಾಪಟ್ಟಿಯಂತೆಯೇ, ಅನಂತಪುರ್ ನಿಲ್ದಾಣದಲ್ಲಿ ನಿಲ್ಲುತ್ತದೆ.
HDKಗೆ ಹೈಕೋರ್ಟ್ ಶಾಕ್: ಕೇತಗಾನಹಳ್ಳಿ ಕೇಸಿನಲ್ಲಿ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ
BREAKING : ನೇಪಾಳದಲ್ಲಿ ಸಾಮಾಜಿಕ ಮಾಧ್ಯಮ ನಿಷೇಧ ವಿರೋಧಿಸಿ ಬೃಹತ್ ಪ್ರತಿಭಟನೆ ; ಒರ್ವ ಸಾವು, 80 ಜನರಿಗೆ ಗಾಯ