ಬೆಂಗಳೂರು: ಬಿಜೆಪಿಗರೇ.. ನಿಮ್ಮ ಹೈಕಮಾಂಡ್ ಕೂಡ ಶಿಸ್ತು ಕ್ರಮದ ಅಡಿಯಲ್ಲಿ ಹಲವರ ವಿರುದ್ಧ ಕ್ರಮ ಕೈಗೊಂಡಿದೆ. ಆ ಪಟ್ಟಿ ಕೆಳಗಿದೆ ನೋಡಿ ಎಂಬುದಾಗಿ ಕಾಂಗ್ರೆಸ್ ವಕ್ತಾರ ಅನಿಲ್ ಕುಮಾರ್.ಟಿ ತಿಳಿಸಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಬಿಜೆಪಿ ಹೈಕಮಾಂಡ್, ಬಿಜೆಪಿ ನಾಯಕರು, ಸಚಿವರು ಮತ್ತು ಮಾಜಿ ಮುಖ್ಯಮಂತ್ರಿಗಳ ಪಟ್ಟಿಯನ್ನು ಅದೇ ಹಳೆಯ ನೆಪವಾಗಿ ಶಿಸ್ತು ಕ್ರಮದ ಅಡಿಯಲ್ಲಿ ಕೈಬಿಟ್ಟಿದೆ ಎಂದಿದ್ದಾರೆ.
ಕೆಲವರು ಹಗರಣಗಳಿಂದ ಕಳಂಕಿತರಾಗಿದ್ದಾರೆ, ಕೆಲವರು ಬಿಜೆಪಿಯ ಸಿದ್ಧಾಂತಕ್ಕೆ ಹೊಂದಿಕೆಯಾಗದ ಕಾರಣಕ್ಕೆ ತಲೆದಂಡವಾಗಿದೆ. ಆದರೆ ಇಂದು ಪಕ್ಷವು ಕೆ.ಎನ್. ರಾಜಣ್ಣ ಅವರನ್ನು ಪದಚ್ಯುತಗೊಳಿಸಿದ್ದಕ್ಕೆ ನೈತಿಕ ಆಕ್ರೋಶ ವ್ಯಕ್ತಪಡಿಸುತ್ತಿರುವ ನೀವು, ನಿಮ್ಮ ನಾಯಕರ ತಲೆದಂಡದ ಪಟ್ಟಿಯನ್ನು ಕೆಳಗಿದೆ ನೋಡಿ ಎಂದು ನೀಡಿದ್ದಾರೆ.
ಮದನ್ ಲಾಲ್ ಖುರಾನಾ
ಸಂಜಯ್ ಜೋಶಿ
ಹನುಮಾನ್ ಬೇಣಿವಾಲ್
ಯಡಿಯೂರಪ್ಪ
ಎಚ್. ರಾಜ
ಬಸನಗೌಡ ಯತ್ನಾಳ್
ಕೆ.ಎಸ್. ಈಶ್ವರಪ್ಪ
ಶಿವರಾಮ್ ಹೆಬ್ಬಾರ್
ಎಸ್.ಟಿ.ಸೋಮಶೇಖರ್
List of BJP leaders, Ministers and Ex CM dropped by BJP High Command under the same old excuse disciplinary action.
Some tainted by scams, some out of sync with BJP’s ideology.
But today the party pretends moral outrage over KN Rajanna’s removal.
Madan Lal Khurana
Sanjay Joshi… pic.twitter.com/2N4RkIBZYv— Anil Kumar T (@iamanilinc) August 12, 2025
ಕೇವಲ ಮೂರು ವರ್ಷದಲ್ಲಿ 19 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿರುವ ಅಕಾಸಾ ಏರ್
ಸಾರ್ವಜನಿಕರೇ ಎಚ್ಚರ.! POP ಗಣೇಶ ಮೂರ್ತಿ ತಯಾರಿಕೆ, ಬಳಕೆ ಮಾಡಿದ್ರೆ 10,000 ದಂಡ, ಜೈಲು ಶಿಕ್ಷೆ ಫಿಕ್ಸ್