ಬದುಕು ಬೇವು ಬೆಲ್ಲದಂತೆ
ಸುಖವು ಇರುತ್ತದೆ , ದುಃಖವು ಇರುತ್ತದೆ.
ಸುಖ ಬಂದಾಗ ಹಿಗ್ಗದೆ,
ದುಃಖ ಬಂದಾಗ ಕುಗ್ಗದೆ ಬಾಳ್ವೆ ನಡೆಸಬೇಕು .
ಈ ಯುಗಾದಿ ನಿಮ್ಮ ಜೀವನದ ಕಹಿ ದೂರ ಮಾಡಲಿ ,
ಸಿಹಿ ಹೆಚ್ಚಿಸಲಿ
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು…
ಶೋಭಕೃತು ಸಂವತ್ಸರ ಮುಗಿದು ಕ್ರೋಧಿ ನಾಮ ಸಂವತ್ಸರ ಆಗಮನವಾಗಿದೆ .
ಅಂದರೆ ಹೊಸ ವರ್ಷದ ಆಗಮನವಾಗಿದೆ ….
ಯುಗಾದಿ ಹಬ್ಬದಂದು ದೇವರ ಪೂಜೆಯಾದ ನಂತರ ಬೇವು ಬೆಲ್ಲ ಹಂಚುತ್ತಾರೆ …
ಜೀವನವು
ಪ್ರಕೃತಿಯ
ಕತ್ತಲು ಬೆಳಕಿನ ಚೆಲ್ಲಾಟ,
ಸುಖ ದುಃಖ ,
ಶೀತ ಉಷ್ಣ ,
ಲಾಭ ನಷ್ಟಗಳಿಂದ ಕೂಡಿದೆ …
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564
ಇವುಗಳ ಸಂಕೇತವೇ ಬೇವು ಬೆಲ್ಲ
ಇದು ಸಿಹಿ ಕಹಿಗಳು ಸುಖದುಃಖಗಳ ಅರ್ಥವು ಮಾತ್ರವೇ ಅಲ್ಲದೆ ವೈದ್ಯಕೀಯ ಗುಣವನ್ನು ಹೊಂದಿದೆ
ನಾವು ಬೇವು ಬೆಲ್ಲವನ್ನು ಸವಿಯುವಾಗ ಹೇಳಬೇಕಾದ ಸ್ತೋತ್ರವೆಂದರೆ …
ಶತಾಯುರ್ವಜ್ರ ದೇಹಾಯ
ಸರ್ವ ಸಂಪತ್ಕರಾಯಚ
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ
ಅಂದರೆ ನೂರು ವರ್ಷಗಳ ಆಯುಷ್ಯ
ಸದೃಢ ಆರೋಗ್ಯ
ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ
ಸಕಲ ಅರಿಷ್ಟ ನಿವಾರಣೆಗಾಗಿಯೂ
ಬೇವು ಬೆಲ್ಲ ಸವಿಯುತ್ತೆನೆ
ಇದರ ಅಥ೯…
ಪಂಚಾಂಗ ಶ್ರವಣ
ಈ ದಿನದ ಬಹಳ ವಿಶೇಷ ಕಾರ್ಯಕ್ರಮ..
ಈ ಕ್ರೋಧಿ ಸಂವತ್ಸರದಲ್ಲಿ ರಾಜ…. ಕುಜ
ಚೈತ್ರ ಶುದ್ಧ ಪ್ರತಿಪದೆಯು ಯಾವ ವಾರ ಇರುತ್ತದೋ
ಆ ವಾರಾಧಿಪತಿಯೇ
ಆ ಸಂವತ್ಸರದ ರಾಜ
(ಯುಗಾದಿ ಹಬ್ಬ ಮಂಗಳವಾರ ಬಂದಿರುವುದರಿಂದ ಕುಜ ರಾಜ)
ಮಂತ್ರಿ … ಶನಿ
ಮೇಷ ಸಂಕ್ರಾಂತಿಯು ಯಾವ ವಾರದಲ್ಲಿ ಪ್ರವೇಶವಾಗುವುದೋ
ಆ ವಾರಾಧಿಪತಿಯೇ
ಆ ಸಂವತ್ಸರದ ಮಂತ್ರಿಯು
(ರವಿಯು ಮೇಷರಾಶಿಗೆ ಶನಿವಾರದಂದು ಪ್ರವೇಶ ಮಾಡುವುದರಿಂದ )…
ಸೇನಾಧಿಪತಿ …ಶನಿ
ಸಿಂಹ ಸಂಕ್ರಾಂತಿಯು ಯಾವ ವಾರದಲ್ಲಿ ಪ್ರವೇಶವಾಗುವುದೋ
ಆ ವಾರಾಧಿಪತಿಯೇ
ಆ ವರ್ಷದ ಸೇನಾಧಿಪತಿಯು …
ಸಸ್ಯಾಧಿಪ …ಕುಜ
ಕಟಕ ಸಂಕ್ರಾಂತಿಯು ಯಾವ ವಾರದಲ್ಲಿ ಪ್ರವೇಶವಾಗುವುದೋ
ಆ ವಾರಾಧಿಪತಿಯೇ
ಆ ವರ್ಷದ ಸಸ್ಯಾಧಿಪತಿಯು…
ಧಾನ್ಯಾಧಿಪ….ಚಂದ್ರ
ಧನು ಸಂಕ್ರಾಂತಿಯು ಯಾವ ವಾರದಲ್ಲಿ ಪ್ರವೇಶವಾಗುವುದೋ
ಆ ವಾರಾಧಿಪತಿಯೇ
ಆ ಸಂವತ್ಸರದ ಧಾನ್ಯಾಧಿಪತಿಯು …
ಅಘಾ೯ಧಿಪ…. ಶನಿ
ಮಿಥುನ ಸಂಕ್ರಾಂತಿಯು ಯಾವ ವಾರದಲ್ಲಿ ಪ್ರವೇಶವಾಗುವುದೋ
ಆ ವಾರಾಧಿಪತಿಯೇ ಆ ಸಂವತ್ಸರದ ಅರ್ಘಾಧಿಪತಿಯು…
ಪಶುನಾಯಕ…ಯಮ
ಚೈತ್ರ ಶುದ್ಧ ಪ್ರತಿಪದೆಯೂ ಭಾನುವಾರ ಇಲ್ಲವೆ ಮಂಗಳವಾರ ಬಂದರೆ
ಯಮನು
ಆ ಸಂವತ್ಸರದ ಪಶುನಾಯಕನಾಗುತ್ತಾನೆ…
ಮೇಘಾಧಿಪ…ಶನಿ
ಆರಿದ್ರಾ ನಕ್ಷತ್ರವನ್ನು ಯಾವ ವಾರದಲ್ಲಿ ಸೂರ್ಯನು ಪ್ರವೇಶಿಸುವನು
ಆ ವಾರಾಧಿಪತಿಯೇ ಸಂವತ್ಸರದ ಮೇಘಾಧಿಪತಿಯೂ …
ರಸಾಧಿಪ… ಗುರು
ತುಲಾ ಸಂಕ್ರಾಂತಿಯು
ಯಾವ ವಾರದಲ್ಲಿ ಪ್ರವೇಶವಾಗುವುದೋ
ಆ ವಾರಾಧಿಪತಿಯೇ
ಆ ಸಂವತ್ಸರದ ರಸಾಧಿಪತಿ…
ನೀರಸಾಧಿಪ….ಕುಜ
ಮಕರ ಸಂಕ್ರಾಂತಿಯು ಯಾವ ವಾರದಲ್ಲಿ ಪ್ರವೇಶವಾಗುವುದೋ
ಆ ವಾರಾಧಿಪತಿಯೇ
ಆ ಸಂವತ್ಸರದ ನೀರಸಾಧಿಪತಿಯು…
ಪಂಚಾಂಗ ಶ್ರವಣ ಮಾಡುವುದರಿಂದ
ಸಂಪತ್ತು ವೃದ್ಧಿ ,
ಪಾಪನಿವಾರಣೆ ,
ರೋಗಮುಕ್ತ ,
ಕಾರ್ಯಸಾಧನೆ ಇತ್ಯಾದಿ
ಸತ್ಫಲ ಉಂಟಾಗುತ್ತದೆ …
ಸಂವತ್ಸರದ ಆಯವ್ಯಯ ವಿಚಾರ
ರಾಶಿ . ಆದಾಯ. ವ್ಯಯ
ಮೇಷ… ವೃಶ್ಚಿಕ .. 08 …14
ವೃಷಭ…. ತುಲ … 02…08
ಮಿಥುನ ….ಕನ್ಯಾ ..05….05
ಕಟಕ 05…11
ಸಿಂಹ. 02…14
ಧನಸ್ಸು… ಮೀನಾ 11…05
ಮಕರ…ಕುಂಭ 14…14
ಆಯಾ ವ್ಯಯಾದಿಗಳನ್ನು
ಕಂಡು ಹಿಡಿಯುವ ರೀತಿ
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564
ಆಯ ವ್ಯಯಾದಿಗಳನ್ನು ಕಂಡುಹಿಡಿಯಬೇಕಾದರೆ ಎರಡು ವಿಷಯದ ಬಗ್ಗೆ ಗಮನವಿಡಬೇಕು
೧….ವರ್ಷಾಧಿಪ ಅಂದರೆ ಆಯಾ ಸಂವತ್ಸರದ ರಾಜ
೨…. ರಾಶ್ಯಾಧಿಪತಿ
ಆಯಾ ಗ್ರಹಗಳಿಗೆ ಕೆಲವು ಧ್ರುವಕ ಸಂಖ್ಯೆಗಳಿರುತ್ತವೆ …
ರವಿ ರಾಜನಾದರೆ…೦೬
ಚಂದ್ರ…೨೭
ಕುಜ…೦೮
ಬುಧ..೧೭
ಗುರು..೧೯
ಶುಕ್ರ ..೨೧
ಶನಿ…೧೦
ಜನ್ಮ ರಾಶ್ಯಾಧಿಪನ ಸಂಖ್ಯೆಗೆ ವರ್ಷಾದಿಪನ ಸಂಖ್ಯೆಯನ್ನು ಕೂಡಬೇಕು….
ಬಂದ ಮೊತ್ತವನ್ನು ೩ ರಿಂದ ಗುಣಿಸಿ
ಪುನಃ ಐದನ್ನು ಕೂಡಿಸಬೇಕು..
ಆ ಸಂಖ್ಯೆಯನ್ನು ೧೫ ರಿಂದ ಭಾಗಿಸಬೇಕು…
ಬಂದ ಶೇಷವೇ ಆಯಾ ಸಂವತ್ಸರದ
ಆಯಾ ರಾಶಿಗಳ ಆದಾಯ
ಬಂದ ಭಾಗಾಲಬ್ದವನ್ನು ೩ ರಿಂದ ಗುಣಿಸಿ
ಆ ಸಂಖ್ಯೆಗೆ ಐದನ್ನು ಕೂಡಿಸಬೇಕು
ನಂತರ ೧೫ರಿಂದ ಭಾಗಿಸಬೇಕು
ಬರುವ ಶೇಷವೇ ಆಯಾ ಸಂವತ್ಸರದ
ಆಯಾರಾಶಿಗಳ ವ್ಯಯ
ಉದಾಹರಣೆ
ಸಿಂಹರಾಶಿಗೆ ಆದಾಯವೆಷ್ಟು ವ್ಯಯವೆಷ್ಟು ತಿಳಿದುಕೊಳ್ಳೋಣ ….
ವಷಾ೯ಧಿಪತಿ …..ಕುಜ…08
ರಾಶ್ಯಾಧಿಪತಿ ….ರವಿ…06
08
06
…….
14×3
………..
42
05
____
15)47(3
45
____
02.ಆದಾಯ
ಭಾಗಲಬ್ದ….3
3×3
___
09
05
__
14
=======
14. ವ್ಯಯ
ಸಿಂಹರಾಶಿಗೆ ಆದಾಯ….02
ವ್ಯಯ……………………14..
ಮತ್ತೊಮ್ಮೆ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು…