ಇಸ್ಲಮಾಬಾದ್: ಪಾಕಿಸ್ತಾನದ ಸಿಂಧ್‌ನಲ್ಲಿ ಎಲ್‌ಇಟಿ ಉಪ ಕಮಾಂಡರ್ ರಜುಲ್ಲಾ ನಿಜಾಮಾನಿ ಅಕಾ ಅಬು ಸೈಫುಲ್ಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ.
ಪಾಕಿಸ್ತಾನದ ಸಿಂಧ್‌ನ ಮಟ್ಲಿ ಫಾಲ್ಕಾರ ಚೌಕ್ ಬಳಿ ಅಪರಿಚಿತ ವ್ಯಕ್ತಿಗಳು ಎಲ್‌ಇಟಿ ಉಪ ಕಮಾಂಡರ್ ರಜುಲ್ಲಾ ನಿಜಾಮಾನಿ ಅಲಿಯಾಸ್ ಅಬು ಸೈಫುಲ್ಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಕಾಶ್ಮೀರದಲ್ಲಿ ‘ಜಿಹಾದ್’ ಮಾಡಿದ್ದಕ್ಕಾಗಿ ಅವರಿಗೆ ‘ಅಬು ಸೈಫುಲ್ಲಾ’ ಎಂಬ ಬಿರುದನ್ನು ನೀಡಲಾಯಿತು.
ಅಂದಹಾಗೇ ಪಾಕ್ ನಲ್ಲಿ ಹತ್ಯೆಗೀಡಾದಂತ ಎಲ್ಇಟಿ ಉಪ ಕಮಾಂಡರ್ ಸೈಪುಲ್ಲಾ ಖಾಲಿದ್, 2006ರ ಆರ್ ಎಸ್ ಎಸ್ ಕೇಂದ್ರ ಕಚೇರಿ ಮೇಲಿನ ದಾಳಿಯ ಸಂಚುಕೋರನಾಗಿದ್ದನು. ಅಲ್ಲದೇ ಬೆಂಗಳೂರಿನ ಐಐಎಸ್ಸಿ, ಸಿಆರ್ ಪಿಎಫ್ ಕ್ಯಾಂಪ್ ಮೇಲಿನ ದಾಳಿಯ ರೂವಾರಿಯಾಗಿದ್ದನು. ನೇಪಾಳ-ಭಾರತ ಗಡಿ ಮೂಲಕ ಉಗ್ರರನ್ನು ಕಳುಹಿಸುತ್ತಿದ್ದನು.
BREAKING: ಜಮ್ಮು-ಕಾಶ್ಮೀರದಲ್ಲಿ ಸೇನೆ, ಪೊಲೀಸರ ಭರ್ಜರಿ ಕಾರ್ಯಾಚರಣೆ: 42 ಜೀವಂತ ಬಾಂಬ್ ನಿಷ್ಕ್ರೀಯ
ಆಪರೇಷನ್ ಸಿಂಧೂರ್: ಪಾಕ್ ಭಯೋತ್ಪಾದಕ ಲಾಂಚ್ ಪ್ಯಾಡ್ ಮೇಲಿನ ದಾಳಿಯ ವೀಡಿಯೋ ಬಿಡುಗಡೆ ಮಾಡಿದ ಭಾರತೀಯ ಸೇನೆ