ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಸಾಮಾನ್ಯವಾಗಿ ಅಮಾವಾಸ್ಯೆ ದಿನವನ್ನು ಕೆಟ್ಟದ್ದು ಎನ್ನಲಾಗುತ್ತದೆ ಹೀಗಾಗಿ ಅಮವಾಸ್ಯೆ ದಿನ ಮಗು ಹುಟ್ಟಿದರೆ ಅದು ಬಹಳ ಕೆಟ್ಟದ್ದು ಎಂದು ನಂಬಿಕೆಯಿದೆ ಆದರೆ ಅಮವಾಸ್ಯೆಯ ದಿನ ಹುಟ್ಟಿದರೆ ನಿಜವಾಗಲೂ ಅಶುಭವೇ ಎಂಬುದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ಅಮವಾಸ್ಯೆ ದಿನ ಗಂಡು ಮಗು ಜನಿಸಿದರೆ ತಂದೆ ತಾಯಿಯವರಿಗೆ ವಿಶೇಷವಾಗಿ ಅಭಿವೃದ್ಧಿ ಕ್ಷೀಣಿಸುತ್ತದೆ ಹಾಗೂ ಬೇರೆಯವರಿಗೆ ಬಹಳ ಲಾಭವಾಗುತ್ತದೆ ಎಂದು ಹೇಳಬಹುದು.ಉದಾಹರಣೆಗೆ ದೀಪದ ಬೆಳಕು ಪರರಿಗಾಗಿ ಹೇಗೆ ಉರಿದು ತನ್ನನ್ನು ತಾನು ಸುಟ್ಟುಕೊಳ್ಳುತ್ತದೆಯೋ ಅದೇ ರೀತಿ ಅಮಾವಾಸ್ಯೆ ದಿನ ಹುಟ್ಟಿದ ಗಂಡು ಮಗುವೂ ಇತರರಿಗೆ ಹೆಚ್ಚು ಲಾಭವನ್ನು ಅದೃಷ್ಟವನ್ನು ತಂದುಕೊಡುತ್ತದೆ ಹಾಗೂ ಆ ಮಗು ಜೀವನದಲ್ಲಿ ಬಹಳ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.ಇನ್ನೂ ಅಮವಾಸ್ಯೆ ದಿನದಂದು 1 ನಿರ್ದಿಷ್ಟ ತಿಥಿಯಂದು ಜನಿಸಿದ ಮಕ್ಕಳಿಗೆ 1 ವಿಶೇಷವಾದ ಶಕ್ತಿ ಇರುತ್ತದೆ.ಇಂತಹ ಮಕ್ಕಳು ನಕಾರಾತ್ಮಕ ಶಕ್ತಿ ಮತ್ತು ಸಕಾರಾತ್ಮಕ ಶಕ್ತಿ ಇವರನ್ನು ಆಕರ್ಷಿಸುತ್ತದೆ.
ಇನ್ನೂ ಪೂಜೆ ಪುನಸ್ಕಾರ ಗಳಿಗೆ ಅಮವಾಸ್ಯೆ ದಿನ ಬಹಳ ಶ್ರೇಷ್ಠವಾಗಿರುತ್ತದೆ.ಇಂತಹ ಅಮವಾಸ್ಯೆ ದಿನದಲ್ಲಿ ಹುಟ್ಟಿದವರು ಅಭಿವೃದ್ದಿಯನ್ನು ಹೊಂದಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆ ಅಥವಾ ಅಥವಾ ಎಲ್ಲದರಲ್ಲೂ ಸೋಲು , ಕಷ್ಟ ಅನುಭವಿಸಿ ತಿರುಕರಾಗಬಹುದು.ಇನ್ನೂ ಈ ಅಮಾವಾಸ್ಯೆ ದಿನದಲ್ಲಿ ಹುಟ್ಟಿದವರಿಗೆ ಗೋಚಾರ ಫಲ ಮತ್ತು ಜಾತಕ ಫಲ 2 ಕೆಲಸ ಮಾಡುತ್ತದೆ.ಗೋಚಾರದಲ್ಲಿ ಗುರು ಮತ್ತು ಶನಿ 2 ಉತ್ತಮ ಸ್ಥಾನದಲ್ಲಿದ್ದರೂ ಇವರಿಗೆ ಮುನ್ನಡೆಯಾಗುತ್ತದೆ.ಅಥವಾಜನ್ಮಕುಂಡಲಿಯಲ್ಲಿ ಶನಿ ಮತ್ತು ಗುರು ನೀಚಸ್ಥಾನದಲ್ಲಿದ್ದರೆ ಅಂದರೆ ಗುರು ಮಕರ ರಾಶಿಯಲ್ಲಿ ಸ್ಥಿತವಾಗಿದ್ದರೆ ಮತ್ತು ಶನಿಯು ಮೇಷ ರಾಶಿಯಲ್ಲಿ ಸ್ಥಿತವಾಗಿದ್ದರೆ ಅವರ ಜೀವನದಲ್ಲಿ ಸಮಸ್ಯೆಗಳು ಬಹಳ ಹೆಚ್ಚಾಗಿರುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಇನ್ನೂ ಹೆಣ್ಣುಮಕ್ಕಳು ಅಮವಾಸ್ಯೆಯ ದಿನ ಜನಿಸಿದರೆ.ಮುಖ್ಯವಾಗಿ ಅಮವಾಸ್ಯೆಯ ದಿನ ಶುಕ್ರವಾರ ಮತ್ತು ಮಂಗಳವಾರ ದಿನದಂದು ಹೆಣ್ಣು ಮಕ್ಕಳು ಜನಿಸಿದರೆ ಅವರು ಅತ್ಯಂತ ಅದೃಷ್ಟವನ್ನು ಹೊತ್ತು ಹುಟ್ಟಿರುತ್ತಾರೆ.ಇನ್ನೂ ಈ ಹೆಣ್ಣು ಮಕ್ಕಳ ತಮ್ಮ ಸ್ವ ಇಚ್ಛೆ ಅನುಸಾರ ತಮ್ಮ ಕೈಯಿಂದ ಯಾರಿಗಾದರೂ ಹಣವನ್ನು ಕೊಟ್ಟರೆ ಅವರು ಹಂತ ಹಂತವಾಗಿ ಅಭಿವೃದ್ಧಿಯನ್ನು ಹೊಂದುತ್ತಾರೆ.ಇನ್ನು ಮದುವೆಯಾದ ನಂತರ ಇವರು ತಮ್ಮ ಕಷ್ಟಗಳು ಏನೇ ಇದ್ದರೂ ಉನ್ನತ ಸ್ಥಾನ ಗೌರವ ಇವರಿಗೆ ಲಭಿಸುತ್ತದೆ.ಇನ್ನು ಶುಕ್ರವಾರ ಹುಟ್ಟಿದ ಹೆಣ್ಣುಮಕ್ಕಳು ಮನೆಯಲ್ಲಿ ಅದೃಷ್ಟವನ್ನು ತರುತ್ತಾರೆ ಎನ್ನಬಹುದಾಗಿದೆ ಆದರೆ ಗಂಡನ ಮನೆಯಲ್ಲಿ ದುರಾದೃಷ್ಟವನ್ನು ತರುತ್ತಾರೆ ಎಂಬ ನಂಬಿಕೆ ಇದೆ.
ಅಮವಾಸ್ಯೆಯ ತಿಥಿಯಂದು ಮತ್ತು ಸ್ವಾತಿ ನಕ್ಷತ್ರದಲ್ಲಿ ಜನಿಸಿದರೆ:ಇವರಿಗೆ ಎಂತಹದೇ ಕಷ್ಟದ ಪರಿಸ್ಥಿತಿ ಎದುರಾದರೂ ಅದನ್ನು ಮೆಟ್ಟಿ ನಿಲ್ಲುವಂತಹ ಸಾಮರ್ಥ್ಯ ಇವರಲ್ಲಿರುತ್ತದೆ ಹಾಗೂ ಜಯ ಸಾಧಿಸುತ್ತಾರೆ.ಅಮವಾಸ್ಯೆಯ ದಿನ ರೋಹಿಣಿ ನಕ್ಷತ್ರದಲ್ಲಿ ಜನಿಸಿದರೆ ಹಂತ ಹಂತವಾಗಿ ಏಳಿಗೆ ಹೊಂದುತ್ತಾರೆ.ನವಮಿ ತಿಥಿ ಪುನರ್ವಸು ನಕ್ಷತ್ರದಲ್ಲಿ ಜನಿಸಿದರೆ ಇವರಿಗೆ ಜೀವನದಲ್ಲಿ ಹೆಚ್ಚು ಕಷ್ಟ ಅನುಭವಿಸಬೇಕಾಗುತ್ತದೆ.ರಾಮನ ರೀತಿ ಅಧಿಕಾರವಿದ್ದರೂ ಎಲ್ಲವನ್ನೂ ತ್ಯಜಿಸಿ ಹೋಗುವಂತಹ ಸ್ಥಿತಿ ಎದುರಾಗುತ್ತದೆ.
ರೇವತಿ ನಕ್ಷತ್ರ ರಂದು ಜನಿಸಿದರೆ:ಇವರು ಯಾವುದೇ ವಿಷಯದ ಬಗ್ಗೆ ಮಾತುಗಳನ್ನು ಆಡಿದರೆ ಅದು ಆಗಿಯೇ ತೀರುತ್ತದೆ ಏಕೆಂದರೆ ಇವರಿಗೆ ಆರನೇ ಇಂದ್ರಿಯ ಚೆನ್ನಾಗಿ ಕೆಲಸ ಮಾಡುತ್ತದೆ.ಅಮಾವಾಸ್ಯೆ ದಿನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559