ನಾಳೆ ಶಿಕ್ಷಕರ ಸಂಘದ ಚುನಾವಣೆ: ಸಾಗರದಲ್ಲಿ ‘ಸ್ವಾಭಿಮಾನಿ ತಂಡ’ದಿಂದ ಭರ್ಜರಿ ಪ್ರಚಾರ, ಮತ ನೀಡಲು ಮನವಿ
ಶಿವಮೊಗ್ಗ: ಮುಂಬರುವ ಮೇ 1ರಂದು ನಡೆಯಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯು ಕಳೆಗಟ್ಟಿದ್ದು, ಅಭ್ಯರ್ಥಿಗಳು ಮತ್ತು ಬೆಂಬಲಿಗರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ, ಸಾಗರ ತಾಲೂಕಿನ ಶಿಕ್ಷಕರ ಸಮುದಾಯದಲ್ಲಿ ಈ ಬಾರಿ ‘ಸ್ವಾಭಿಮಾನಿ ಶಿಕ್ಷಕರ ತಂಡ’ ಹೆಚ್ಚಿನ ಗಮನ ಸೆಳೆಯುತ್ತಿದೆ. ಅನುಭವ ಮತ್ತು ಯುವ ಶಕ್ತಿಯ ಸಂಗಮ: ಈ ಕುರಿತು ಮಾತನಾಡಿರುವ ಶಿಕ್ಷಕರ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದಂತ ಹುವ್ವಪ್ಪ “ನಮ್ಮ ತಂಡವು ಅನುಭವಸ್ಥ ಹಿರಿಯರು ಮತ್ತು ಉತ್ಸಾಹಿ ಯುವ ಶಿಕ್ಷಕರನ್ನೊಳಗೊಂಡ ಸಮರ್ಥ ತಂಡವಾಗಿದೆ. ಸಮಾನ … Continue reading ನಾಳೆ ಶಿಕ್ಷಕರ ಸಂಘದ ಚುನಾವಣೆ: ಸಾಗರದಲ್ಲಿ ‘ಸ್ವಾಭಿಮಾನಿ ತಂಡ’ದಿಂದ ಭರ್ಜರಿ ಪ್ರಚಾರ, ಮತ ನೀಡಲು ಮನವಿ
Copy and paste this URL into your WordPress site to embed
Copy and paste this code into your site to embed