ನವದೆಹಲಿ : ಭಾರತದ ಅತಿದೊಡ್ಡ ಐಟಿ ಸೇವೆಗಳ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS), ಗುರುವಾರ ಜೂನ್ 30, 2025 ಕ್ಕೆ (Q1 FY25) ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ತನ್ನ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇ. 5.98 ರಷ್ಟು ಏರಿಕೆಯಾಗಿ 12,760 ಕೋಟಿ ರೂ.ಗಳಿಗೆ ತಲುಪಿದೆ ಎಂದು ವರದಿ ಮಾಡಿದೆ. QoQ ನಲ್ಲಿ, ನಿವ್ವಳ ಲಾಭವು 4.38% ರಷ್ಟು ಹೆಚ್ಚಾಗಿದೆ.
ಇದು ಒಂದು ವರ್ಷದ ಹಿಂದೆ 12,040 ಕೋಟಿ ರೂ. ಮತ್ತು ಹಿಂದಿನ ತ್ರೈಮಾಸಿಕದಲ್ಲಿ 12,224 ಕೋಟಿ ರೂ.ಗಳಷ್ಟಿತ್ತು ಎಂದು ವರದಿ ಮಾಡಿದೆ.
“ಇಂದು ನಡೆದ ಮಂಡಳಿಯ ಸಭೆಯಲ್ಲಿ, ನಿರ್ದೇಶಕರು ಕಂಪನಿಯ ಪ್ರತಿ 1 ರೂಪಾಯಿ ಈಕ್ವಿಟಿ ಷೇರಿಗೆ 11 ರೂ. ರ ಮಧ್ಯಂತರ ಲಾಭಾಂಶವನ್ನ ಘೋಷಿಸಿದ್ದಾರೆ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ” ಎಂದು ಟಿಸಿಎಸ್ ಜುಲೈ 10, 2025 ರಂದು ನಿಯಂತ್ರಕ ಫೈಲಿಂಗ್’ನಲ್ಲಿ ತಿಳಿಸಿದೆ.
BREAKING : ‘LIC’ಯಲ್ಲಿನ ಮತ್ತಷ್ಟು ‘ಷೇರು’ ಮಾರಾಟಕ್ಕೆ ಸರ್ಕಾರ ನಿರ್ಧಾರ
BREAKING : ಬೆಂಗಳೂರಲ್ಲಿ ಬಾಂಬ್ ಸ್ಪೋಟಿಸಿ ಜೈಲಲ್ಲಿರೋ ಉಗ್ರ ನಾಸೀರ್ ಬಿಡುಗಡೆಗೆ ಪ್ಲ್ಯಾನ್ : ಸ್ಪೋಟಕ ಸಂಚು ಬಯಲು
BREAKING : ಹಾಸನದಲ್ಲಿ ಸರಣಿ ‘ಹೃದಯಾಘಾತ’ ಪ್ರಕರಣ : ತನಿಖಾ ತಂಡದಿಂದ ಸರ್ಕಾರಕ್ಕೆ 3 ಮಾದರಿ ವರದಿ ಸಲ್ಲಿಕೆ