ಸರ್ಕಾರದ ಮಧ್ಯಪ್ರವೇಶ ನಂತ್ರ ಎಲ್ಲಾ ‘ಭಾರತೀಯ ಅಪ್ಲಿಕೇಶನ್’ ತಾತ್ಕಾಲಿಕವಾಗಿ ಪುನಃಸ್ಥಾಪಿಸಿದ ‘ಗೂಗಲ್’By KannadaNewsNow05/03/2024 8:09 PM INDIA 1 Min Read ನವದೆಹಲಿ : ಸರ್ಕಾರದ ಮಧ್ಯಪ್ರವೇಶದ ನಂತರ ಗೂಗಲ್ ಎಲ್ಲಾ ಭಾರತೀಯ ಅಪ್ಲಿಕೇಶನ್’ಗಳನ್ನ ‘ಸಹಕಾರದ ಮನೋಭಾವ’ದಲ್ಲಿ ತಾತ್ಕಾಲಿಕವಾಗಿ ಪುನಃಸ್ಥಾಪಿಸಿದೆ. “ಸಹಕಾರದ ಮನೋಭಾವದಲ್ಲಿ, ಸುಪ್ರೀಂಕೋರ್ಟ್’ನಲ್ಲಿ ಮೇಲ್ಮನವಿಗಳು ಬಾಕಿ ಇರುವ ಕಾರಣ…