Browsing: ವಿರೂಪಗೊಂಡ ನೋಟುಗಳ ವಿನಿಮಯಕ್ಕೆ ‘ನೋ’ ಎಂದ ‘ಯೆಸ್ ಬ್ಯಾಂಕ್’ಗೆ ‘RBI’ ದಂಡ

ನವದೆಹಲಿ : ವಿರೂಪಗೊಂಡ ನೋಟುಗಳನ್ನ ವಿನಿಮಯ ಮಾಡಿಕೊಳ್ಳದ ಕಾರಣ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಶುಕ್ರವಾರ ಯೆಸ್ ಬ್ಯಾಂಕ್ಗೆ 10,000 ರೂ.ಗಳ ವಿತ್ತೀಯ ದಂಡವನ್ನ ವಿಧಿಸಿದೆ…