KARNATAKA ನಾಳೆ ‘ಲೋಕಸಭಾ ಚುನಾವಣೆ’ಗೆ ಅಧಿಸೂಚನೆ ಪ್ರಕಟ: ಅಭ್ಯರ್ಥಿಗಳಿಂದ ‘ನಾಮಪತ್ರ ಸಲ್ಲಿಕೆ’ ಆರಂಭBy kannadanewsnow0927/03/2024 4:04 PM KARNATAKA 2 Mins Read ಮಂಡ್ಯ: 2024ರ ಲೋಕಸಭಾ ಚುನಾವಣೆಗೆ ನಾಳೆಯಿಂದ ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಹೊರಡಿಸಲಾಗುತ್ತಿದೆ. ಹೀಗಾಗಿ ನಾಳೆಯಿಂದಲೇ ಲೋಕಸಭಾ ಚುನಾವಣೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸೋದಕ್ಕೆ ಆರಂಭಗೊಳ್ಳಲಿದೆ. ಈ ಕುರಿತಂತೆ ಮಂಡ್ಯ…