Browsing: ಮೌಡ್ಯಕ್ಕೆ ಸೆಡ್ಡು ಹೊಡೆದು ತಂದೆ ಅಂತ್ಯ ಸಂಸ್ಕಾರ ನೇರವೇರಿಸಿದ ನಿರೂಪಕಿ

ಬೆಂಗಳೂರು: ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಬಾರದು, ಇಲ್ಲವೇ ಮಾಡಬಾರದು ಎನ್ನುವ ನಿಯಮವೊಂದಿದೆ ಈ ಕಾರಣಕ್ಕೆ ಅವರಿಗೆ ಅಂತ್ಯಸಂಸ್ಕಾರ ಸಂಬಂಧಿಸಿದ ಕಾರ್ಯಗಳಿಗೆ ಅವಕಾಶ ನೀಡುವುದಿಲ್ಲ. ಈ ನಡುವೆ…