KARNATAKA ಶೃಂಗೇರಿ ಕ್ಷೇತ್ರಕ್ಕೆ ಟಿ. ಡಿ. ರಾಜೇಗೌಡರೇ ಶಾಸಕ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ, ಮರುಮತ ಎಣಿಕೆ ಪ್ರಕ್ರಿಯೆ ರದ್ದುBy ಅವಿನಾಶ್ ಆರ್ ಭೀಮಸಂದ್ರ KARNATAKA 3 Mins Read ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರವು ಈಗ ರಾಜ್ಯ ರಾಜಕಾರಣದ ಕೇಂದ್ರ ಬಿಂದುವಾಗಿದೆ. ಈ ಕ್ಷೇತ್ರದ ಶಾಸಕರಾಗಿ ಟಿ. ಡಿ. ರಾಜೇಗೌಡ ಅವರೇ ಮುಂದುವರೆಯುವಂತೆ ಭಾರತದ…