Browsing: ಭಾರೀ ಮಳೆ : ಶಾಲಾ ಮಕ್ಕಳು ಸೇರಿ 17 ಮಂದಿ ಸಾವು

ದುಬೈ : ಭಾರೀ ಮಳೆಯಿಂದಾಗಿ ಒಮಾನ್ ನಲ್ಲಿ ಪ್ರವಾಹ ಉಂಟಾಗಿದೆ. ಇದರಿಂದಾಗಿ ಸುಮಾರು 17 ಜನರು ಸಾವನ್ನಪ್ಪಿದ್ದಾರೆ. ಭಾರಿ ಮಳೆಯ ಸಮಯದಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವಾಹನವು ಅಪಘಾತಕ್ಕೀಡಾಗಿದೆ…