KARNATAKA ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿಗೆ ವಿಹೆಚ್ಪಿ, ಬಜರಂಗ ದಳ ಎಚ್ಚರಿಕೆ! ಕಾರಣವೇನು ಗೊತ್ತಾ?By kannadanewsnow0717/02/2024 9:53 AM KARNATAKA 1 Min Read ಮಂಗಳೂರು: ಸಿನಿಮಾ (Cinema) ಮತ್ತು ನಾಟಕಗಳಲ್ಲಿ (Drama) ದೈವಾರಾಧನೆಯನ್ನು ಮಾಡುವುದರಿಂದ ಅಪಮಾನವಗುತ್ತಿದೆ ಅಂಥ ಆರೋಪಿಸಲಾಗಿದ್ದು, ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ, ತುಳುನಾಡ ದೈವಾರಾಧನಾ ಸಂರಕ್ಷಣಾ ವೇದಿಕೆ…