Browsing: ನೀವು ತಿನ್ನುವ ‘ಬಾದಾಮಿ’ ಅಸಲಿಯೋ.? ನಕಲಿಯೋ..? ಹೀಗೆ ಪರೀಕ್ಷಿಸಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಬಾದಾಮಿಯ ಆರೋಗ್ಯ ಪ್ರಯೋಜನಗಳನ್ನ ಹೇಳಬೇಕಾಗಿಲ್ಲ. ಇದರಲ್ಲಿರುವ ಹಲವಾರು ಔಷಧೀಯ ಗುಣಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದ್ರೆ, ಉತ್ತಮವಾದ ಬಾದಾಮಿಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ…