KARNATAKA ರಾಜ್ಯಸಭಾ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ:170 ಪುಟದ ಉತ್ತರ ನೀಡಿ ಬಿಜೆಪಿಗೆ ಸೋಮಶೇಖರ್, ಹೆಬ್ಬಾರ್ ಟಾಂಗ್By kannadanewsnow5722/03/2024 9:15 AM KARNATAKA 1 Min Read ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ್ದಕ್ಕಾಗಿ ಪಕ್ಷವು ನೀಡಿದ ನೋಟಿಸ್ಗೆ ಇಂತಹ ಪ್ರಕರಣಗಳಲ್ಲಿ ದೇಶಾದ್ಯಂತ ವಿವಿಧ ನ್ಯಾಯಾಲಯಗಳು ನೀಡಿದ ತೀರ್ಪುಗಳನ್ನು ಉಲ್ಲೇಖಿಸಿ 170 ಪುಟಗಳ ಉತ್ತರವನ್ನು ಕಳುಹಿಸಿದ್ದೇವೆ…